ಭಾರತದ ಮುಖ್ಯಮಂತ್ರಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎೨೦೧೩-೨೦೧೪ -ಬದಲಾವಣೆಗಳು: ಬಿಹಾರದ 23ನೇ ಮುಖ್ಯ ಮಂತ್ರಿ
ಚು →‎೨೦೧೩-೨೦೧೪ -ಬದಲಾವಣೆಗಳು: ಹೊಸ ಆಂಧ್ರದ ಮುಖ್ಯ ಮಂತ್ರಿ
೧೯೪ ನೇ ಸಾಲು:
 
== ೨೦೧೩-೨೦೧೪ -ಬದಲಾವಣೆಗಳು ==
*::ಗುಜರಾತ್ ಸರ್ಕಾರದ ಹಿರಿಯ ಸಚಿವೆ [[ಆನಂದಿ ಬೆನ್ ಪಟೇಲ್]] ಅವರು ೨೧-೫-೨೦೧೪,/21/05/2014 ಬುಧವಾರ ಅವಿರೋಧವಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ೨೨-೫-೨೦೧೪/ 22/05/2014 ಗುರುವಾರ ಗುಜರಾತ್-ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯೆಂಬ ಹೆಗ್ಗಳಿಕೆ ಇವರದಾಗಿದೆ.ರಾಜ್ಯ ಕಂದಾಯ ಮಂತ್ರಿಯಾಗಿರುವ 73 ವಯಸ್ಸಿನ ಆನಂದಿ ಅವರು ಮೋದಿ ಅವರ ನಂತರ ,ಅವರ ಉತ್ತರಾಧಕಾರಿಯಾಗಿಆಯ್ಕೆಯಾಗಿದ್ದಾರೆ.
*ಬಿಹಾರದಲ್ಲಿ ಲೋಕಸಭಾ ಚುನಾಣೆಯಲ್ಲಿ ಜೆಡಿಯು ಪಕ್ಷಕ್ಕೆ ಬಹಳ ಕಡಿಮೆ ಸ್ಥಾನ ಬಂದಿದ್ದರಿಂದ ಬಿಹಾರದ ಮುಖ್ಯ ಮಂತ್ರಿ ರಾಜೀನಾಮೇ ನೀಡಿದರು . ಅವರ ಸ್ಥಾನದಲ್ಲಿ ದಲಿತ ಮುಖಂಡ '''ಜಿತನ್ ರಾಮ್ ಮುಂಡಿ'''ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ೨೦ಮೇ ೨೦೧೪( 20 May 2014) ರಂದು ಪ್ರಮಾಣ ವಚನ ಸ್ವೀಕರಿಸಿ ಬಿಹಾರದ 23ನೇ ಮುಖ್ಯ ಮಂತ್ರಿಯಾಗಿ ನಿಯುಕ್ತಗೊಂಡರು.
::ಆಂಧ್ರದ ವಿಭಜನೆ : ದಿ. ಜೂನ್ 2, 2014, 11.10AM IST (ವಿಜಯ ಕರ್ನಾಟಕ) ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಣಗಾಣ ಮತ್ತು ಸೀಮಾಂಧ್ರ (ಆಂಧ್ರ).
ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ '''ಕಲ್ವಕುಂಟ್ಲ ಚಂದ್ರಶೇಖರ ರಾವ್‌''' ಅಧಿಕಾರ ಸ್ವೀಕರಿಸಿದರು.
::ಹೊಸ ಆಂಧ್ರದ ಮುಖ್ಯ ಮಂತ್ರಿಯಾಗಿ ತೆಲಗು ದೇಶಂ ಪಕ್ಷದ ಅಧ್ಯಕ್ಷರಾದ '''ಎನ್ ಚಂದ್ರಬಾಬು ನಾಯಿದು''' ವಿಜಯವಾಡ ನಗರದಿಂದ ೧೮ ಕಿ.ಮೀ. (18km) ದೂರದಲ್ಲಿರುವ ನಾಗಾರ್ಜುನ ನಗರದಲ್ಲಿ ೮-೬-೨೦೧೪ ಸಂಜೆ ೭:೨೭ ಕ್ಕೆ (8-6-2014 at 7:27 pm Sunday.) ಶುಭ ಮುಹೂರ್ತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಈ ಸಮಾರಂಭಕ್ಕೆ ಸುಮಾರು ೩೦ (30) ಕೋಟಿ ಖರ್ಚಾಗಿದೆಯೆಂದು ಮಾದ್ಯಮಗಳು ವರದಿಮಾಡಿವೆ. (ಟೈಮ್ಸ ಆಫ್ ಇಂಡಿಯಾ ವರದಿ ೮/೬/೧೪)
 
== References ==