ಅಮೇಥಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೯ ನೇ ಸಾಲು:
==ಜನಸಂಖ್ಯಾಶಾಸ್ತ್ರ==
{{As of|2001}}ಭಾರತದ ಜನಗಣತಿಯ<ref>{{GR|India}}</ref> ಪ್ರಕಾರ, ಅಮೇಥಿಯ ಜನಸಂಖ್ಯೆ ೧೨,೮೦೮ ಆಗಿದೆ. ಈ ಜನಸಂಖ್ಯೆಯಲ್ಲಿ ಶೇಕಡಾ ೫೨ ರಷ್ಟು ಪುರುಷರು ಮತ್ತು ಶೇಕಡಾ ೪೮ರಷ್ಟು ಸ್ತ್ರೀಯರು ಇದ್ದಾರೆ. ಅಮೇಥಿಯ ಸರಾಸರಿ ೫೯%ರಷ್ಟು ಸಾಕ್ಷರತೆ ಇದೆ, ಇದು ರಾಷ್ಟ್ರೀಯ ಸರಾಸರಿ ಸಾಕ್ಷರತೆ ೫೯.೫%ಕ್ಕಿಂತಲೂ ಕಡಿಮೆ ಇದೆ; ಅದರಲ್ಲಿ ೫೯%ರಷ್ಟು ಪುರುಷರು ಮತ್ತು ೪೧%ರಷ್ಟು ಮಹಿಳೆಯರು ಸಾಕ್ಷರರಾಗಿದ್ದಾರೆ. ಒಟ್ಟು ಜನಸಂಖ್ಯೆಯ ಸುಮಾರು ೧೭%ರಷ್ಟು ೬ ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಾಗಿದ್ದಾರೆ.
(The total Rural Population of Amethi is 83299 and the literacy rate is 39.5%.(www.amethi.com - www.google.co.in)
 
==ಸಾರಿಗೆ==
"https://kn.wikipedia.org/wiki/ಅಮೇಥಿ" ಇಂದ ಪಡೆಯಲ್ಪಟ್ಟಿದೆ