ವಿಜಯ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೯ ನೇ ಸಾಲು:
.
=='ವಿಜಯ ಕರ್ನಾಟಕ ಪತ್ರಿಕೆ, ನಡೆದು ಬಂದ ರೀತಿ'==
19009ರಲ್ಲಿ2000ರಲ್ಲಿ ವಿಜಯಾನಂದ ಪ್ರಿಂಟರ್ಸ್ ಮೂಲಕ ಆರಂಭಗೊಂಡ ವಿಜಯ ಕರ್ನಾಟಕ (ವಿಕ), ಕನ್ನಡ ಪತ್ರಿಕಾ ರಂಗದಲ್ಲಿ ನೆಲೆಯೂರಿದ್ದ ಪ್ರಮುಖ ಪತ್ರಿಕೆಗಳನ್ನು ಕೇವಲ ಎರಡುವರೆ ವರ್ಷಗಳ ಅವಧಿಯಲ್ಲೇ ಹಿಂದಿಕ್ಕಿ ನಂ.1 ಪಟ್ಟಕ್ಕೇರಿತು{{ಉಲ್ಲೇಖ}} ಮತ್ತು ಕನ್ನಡಿಗರ ವಿಶ್ವಾಸಕ್ಕೆ ಪಾತ್ರವಾಯಿತು. ಬಳಿಕ 2006ರಲ್ಲಿ ಈ ಪತ್ರಿಕೆಯನ್ನು ಬೆನೆಟ್, ಕೋಲ್ಮನ್ ಆಂಡ್ ಕಂಪನಿ ಲಿ. (ಬಿಸಿಸಿಎಲ್) ಸ್ವಾಧೀನಕ್ಕೆ ಪಡೆದುಕೊಂಡಿತು. ಟೈಮ್ಸ್ ಆಫ್ ಇಂಡಿಯಾ ಸಮೂಹದ ಅಡಿಯಲ್ಲಿ ವಿಜಯ ಕರ್ನಾಟಕವು ಮತ್ತಷ್ಟು ಪ್ರಗತಿ ಸಾಧಿಸಿತು.
 
ಪತ್ರಿಕೆಯ ಸಂಪಾದಕರು ಸುಗತ ಶ್ರೀನಿವಾಸ ರಾಜು. ಅವರ ಸಮರ್ಥ ಮುಂದಾಳುತ್ವ, ಅನುಭವದ ಅಡಿಯಲ್ಲಿ ಹೊಸ ಆಯಾಮವನ್ನು ಕಂಡುಕೊಂಡ ವಿಜಯ ಕರ್ನಾಟಕ ಪತ್ರಿಕೆಯು, ಓದುಗರ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿದೆ. ವಿಜಯ ಕರ್ನಾಟಕದ ಹಿಂದಿನ ಸಂಪಾದಕರು ಅನುಕ್ರಮವಾಗಿ ಈಶ್ವರ ದೈತೋಟ, ಮಹಾದೇವಪ್ಪ , ವಿಶ್ವೇಶ್ವರ ಭಟ್ ಮತ್ತು ಇ. ರಾಘವನ್.{{ಉಲ್ಲೇಖ}}
"https://kn.wikipedia.org/wiki/ವಿಜಯ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ