ಭಾರತದ ಮುಖ್ಯಮಂತ್ರಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು →References: ಗುಜರಾತ್-ಮುಖ್ಯಮಂತ್ರಿ+ |
ಚು →೨೦೧೩-೨೦೧೪ -ಬದಲಾವಣೆಗಳು: ಬಿಹಾರದ 23ನೇ ಮುಖ್ಯ ಮಂತ್ರಿ |
||
೧೯೫ ನೇ ಸಾಲು:
== ೨೦೧೩-೨೦೧೪ -ಬದಲಾವಣೆಗಳು ==
*ಗುಜರಾತ್ ಸರ್ಕಾರದ ಹಿರಿಯ ಸಚಿವೆ [[ಆನಂದಿ ಬೆನ್ ಪಟೇಲ್]] ಅವರು ೨೧-೫-೨೦೧೪,/21/05/2014 ಬುಧವಾರ ಅವಿರೋಧವಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ೨೨-೫-೨೦೧೪/ 22/05/2014 ಗುರುವಾರ ಗುಜರಾತ್-ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯೆಂಬ ಹೆಗ್ಗಳಿಕೆ ಇವರದಾಗಿದೆ.ರಾಜ್ಯ ಕಂದಾಯ ಮಂತ್ರಿಯಾಗಿರುವ 73 ವಯಸ್ಸಿನ ಆನಂದಿ ಅವರು ಮೋದಿ ಅವರ ನಂತರ ,ಅವರ ಉತ್ತರಾಧಕಾರಿಯಾಗಿಆಯ್ಕೆಯಾಗಿದ್ದಾರೆ.
*ಬಿಹಾರದಲ್ಲಿ ಲೋಕಸಭಾ ಚುನಾಣೆಯಲ್ಲಿ ಜೆಡಿಯು ಪಕ್ಷಕ್ಕೆ ಬಹಳ ಕಡಿಮೆ ಸ್ಥಾನ ಬಂದಿದ್ದರಿಂದ ಬಿಹಾರದ ಮುಖ್ಯ ಮಂತ್ರಿ ರಾಜೀನಾಮೇ ನೀಡಿದರು . ಅವರ ಸ್ಥಾನದಲ್ಲಿ ದಲಿತ ಮುಖಂಡ '''ಜಿತನ್ ರಾಮ್ ಮುಂಡಿ'''ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ೨೦ಮೇ ೨೦೧೪( 20 May 2014) ರಂದು ಪ್ರಮಾಣ ವಚನ ಸ್ವೀಕರಿಸಿ ಬಿಹಾರದ 23ನೇ ಮುಖ್ಯ ಮಂತ್ರಿಯಾಗಿ ನಿಯುಕ್ತಗೊಂಡರು.
== References ==
* {{cite web | title=Chief Minister of States & Union Territories| work=Sarkaritel | year=February 3, 2006 | url= http://www.sarkaritel.com/states/chief_minister.htm | accessmonthday=March 26 | accessyear=2006}}
|