ಶಿವರಾಜ್ಕುಮಾರ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧೮ ನೇ ಸಾಲು:
}}
ಶಿವರಾಜ್ಕುಮಾರ್ ಕನ್ನಡದ ಪ್ರಸಿದ್ಧ ಚಿತ್ರನಟ. ಕನ್ನಡ
ಅಭಿನಯದ ಮೊದಲ ಮೂರೂ ಚಿತ್ರಗಳೂ ಶತದಿನೋತ್ಸವದ ಯಶಸ್ಸು ಪಡೆದದ್ದರಿಂದ 'ಹ್ಯಾಟ್ರಿಕ್ ಹೀರೋ' ಎಂಬ ಬಿರುದಿಗೂ, ಅತ್ಯುತ್ತಮ ನೃತ್ಯಗಾರ ಎಂಬ ವಿಮರ್ಶಕರ ಅಭಿಪ್ರಾಯದ ಮೇರೆಗೆ 'ನಾಟ್ಯಸಾರ್ವಭೌಮ' ಎಂಬ ಬಿರುದಿಗೂ ಪಾತ್ರರಾಗಿರುವರು.ಇವರು [[ಆಸೆಗೊಬ್ಬ ಮೀಸೆಗೊಬ್ಬ]], [[ಮೋಡದ ಮರೆಯಲ್ಲಿ]], [[ಅಂಡಮಾನ್]], [[ಸಾರ್ವಭೌಮ]] ಮುಂತಾದ ಹಲವಾರು ಚಿತ್ರಗಳಲ್ಲಿ ಹಿನ್ನೆಲೆಗಾಯನ ಕೂಡ ಮಾಡಿದ್ದಾರೆ.
ಇವರ ಪುತ್ರಿಯ ಹೆಸರು [[ನಿವೇದಿತಾ ಶಿವರಾಜ್ಕುಮಾರ್|ನಿವೇದಿತಾ]]. ಈಕೆ, [[ಅಂಡಮಾನ್]] ಚಿತ್ರದಲ್ಲಿ ನಟಿಸಿದ್ದಾಳೆ.
|