ಆಕಾಶನಗರ ಚರ್ಚುಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಬೆಂಗಳೂರಿನ ಕೃಷ್ಣರಾಜಪುರ ರೈಲುನಿಲ್ದಾಣಕ್ಕೆ ಸಮೀಪವಿರುವ [[ಉದಯನಗರ]]]ದ [[ಫಾತಿಮಾ ಶಾಲೆ]]ಯ ಸಭಾಂಗಣದಲ್ಲಿ ಭಾನುವಾರ ಮತ್ತು ಹಬ್ಬದ ದಿನಗಳಲ್ಲಿ [[ರಾಮಮೂರ್ತಿನಗರ]]ದ [[ಪವಿತ್ರ ಕುಟುಂಬ ದೇವಾಲಯ]]ದಿಂದ ಗುರುಗಳು ಬಂದು ಬಲಿಪೂಜೆಗಳನ್ನು ಅರ್ಪಿಸುತ್ತಿದ್ದರು. ಆಗ ಇದನ್ನು [[ನಿತ್ಯ ಸಹಾಯ ಮಾತೆ]] ಉಪ ಧರ್ಮಕೇಂದ್ರವೆಂದು ಕರೆಯುತ್ತಿದ್ದರು.
ಫಾದರ್ ಚಿನ್ನಪ್ಪನ್ ಅವರು [[ಬಿ ನಾರಾಯಣಪುರ]]ದ [[ಆಕಾಶನಗರ]]ದಲ್ಲಿ ಜಮೀನನ್ನು ಖರೀದಿಸಿದ ಮೇಲೆ ೨೦೦೩ರಲ್ಲಿ [[ಮಹಾಧರ್ಮಾಧ್ಯಕ್ಷ]] [[ಇಗ್ನೇಷಿಯಸ್ ಪಿಂಟೋ]] ಅವರು ಹೊಸ ದೇವಾಲಯದ ಶಂಕುಸ್ಥಾಪನೆಯನ್ನು ನೆರವೇರಿಸಿದರು. ೨೦೦೫ರಲ್ಲಿ ನಿತ್ಯಸಹಾಯಮಾತೆಯಾಲಯದ ಕೆಲಸ ಪೂರ್ಣವಾಗಿ [[ಮಹಾಧರ್ಮಾಧ್ಯಕ್ಷ]] [[ಬೆರ್ನಾಡ್ ಮೊರಾಸ್]] ಅವರು ಉದ್ಘಾಟಿಸಿ ಪವಿತ್ರೀಕರಿಸಿ ಸ್ವತಂತ್ರ ಧರ್ಮಕೇಂದ್ರವನ್ನಾಗಿ ಘೋಷಿಸಿದರು.
[[ಚಿತ್ರ:Akashnagara_church.JPG|200px|right]]
<CENTER>
==ಪೂಜಾಸಮಯ==
"https://kn.wikipedia.org/wiki/ಆಕಾಶನಗರ_ಚರ್ಚುಗಳು" ಇಂದ ಪಡೆಯಲ್ಪಟ್ಟಿದೆ