ಶನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 14 interwiki links, now provided by Wikidata on d:q1296733 (translate me)
೪೪ ನೇ ಸಾಲು:
ಶನಿಯ 'ಕೆಟ್ಟ ಪ್ರಭಾವ'ದಿಂದ,ಪರಿಣಾಮಗಳಿಂದ ಪಾರಾಗಲು ಭಗವಾನ್ [[ಹನುಮಂತ|ಹನುಮಂತನ]] ಪ್ರಾರ್ಥನೆಯೊಂದೇ ಸರ್ವ ಔಷಧಿ. [[ರಾಮಾಯಣ]] ದಲ್ಲಿ ,[[ರಾವಣ|ರಾವಣನ]] ಬಿಗಿ ಹಿಡಿತದಿಂದ ಶನಿಯನ್ನು , [[ಹನುಮಂತ|ಹನುಮಂತನನ್ನು]],ರಕ್ಷಿಸಿದ ಕಾರಣದಿಂದ,ಕೃತಜ್ಞತೆಯಾಗಿ ,[[ಹನುಮಂತ|ಹನುಮಂತನಿಗೆ]] ಭಾಷೆಯನ್ನೂ ನೀಡಿ,ಯಾರು ([[ಹನುಮಂತ]] )ನನ್ನು ಪ್ರಾರ್ಥಿಸುತ್ತಾರೋ,ಅದರಲ್ಲಿಯೂ ಶನಿವಾರದಂದು ಪೂಜಿಸುತ್ತಾರೋ,ಅಂತಹವರಿಗೆ ಶನಿಗ್ರಹದ " ದೋಷ " ದಿಂದ ಮುಕ್ತರನ್ನಾಗಿಸಿ,ಅಥವಾ ಕಡೆಯ ಪಕ್ಷ ಕಷ್ಟಗಳನ್ನು ಆದಷ್ಟೂ ಕಡಿಮೆ ಮಾಡಿಸುವುದಾಗಿ ತಿಳಿಸುತ್ತಾನೆ.
 
ಮತ್ತೊಂದು ಕಥೆಯ ಪ್ರಕಾರ, [[ಹನುಮಂತ]] ಮತ್ತು ಶನಿ ಭಗವಾನ್ ನಡುವೆ ನಡೆದ ಜಟಾಪಟಿಯಲ್ಲಿ ,ಶನಿಯು [[ಹನುಮಂತ|ಹನುಮಂತನ]] ಹೆಗಲನ್ನು ಏರಿ, [[ಹನುಮಂತ]] ನ ಮೇಲೆ ಪ್ರಭಾವವನ್ನು ಬೀರುವ ಸಂದರ್ಭದಲ್ಲಿ , [[ಹನುಮಾನನು|ಹನುಮಾನನುಬಹಳ]] ಎತ್ತರವಾಗಿ ಬೆಳೆಯಲಾರಂಭಿಸಿದಾಗ, ಮತ್ತು ಶನಿಯು [[ಹನುಮಾನನ]] ತೋಳುಗಳ ನಡುವೆ ಸಿಲುಕಿಕೊಂಡು,ಕೊಠಡಿಯ ಚಾವಣಿಯ ನಡುವೆ ಸಿಲುಕಿ,ಅತ್ಯಂತ ನೋವಿನಿಂದ ನರಳುತ್ತಾ,ತಡೆದುಕೊಳ್ಳಲಾಗದೆ, ಶನಿಯು [[ಹನುಮಾನ|ಹನುಮಾನನನ್ನು]],ತನ್ನನ್ನು ಈ ಕಷ್ಟದಿಂದ ಪಾರು ಮಾಡಲು ಬೇಡಿಕೊಳ್ಳಲಾಗಿ ,ಯಾರು [[ಹನುಮಾನ|ಹನುಮಾನನನ್ನು]],ಪ್ರಾರ್ಥಿಸುತ್ತಾರೋ,ಅಂತಹ ವ್ಯಕ್ತಿಗಳ ಮೇಲಿನ ತನ್ನ ಪ್ರಭಾವವನ್ನು ಕಡಿಮೆ ಮಾಡುವುದಾಗಿ,ಅವನು(ಶನಿ ) ಆಶ್ವಾಸನೆಯನ್ನು ನೀಡಿದ ಮೇಲೆ , [[ಹನುಮಾನ|ಹನುಮಾನನು]] ಅವನನ್ನು ಬಿಡುಗಡೆ ಮಾಡುತ್ತಾನೆ.......
 
== ಶನೀಶ್ವರ ಮತ್ತು ರಾಜ ದಶರಥ ==
"https://kn.wikipedia.org/wiki/ಶನಿ" ಇಂದ ಪಡೆಯಲ್ಪಟ್ಟಿದೆ