ಟೋಟಲ್ ಕನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{Infobox company |company_name = ಟೋಟಲ್ ಕನ್ನಡ |company_logo = |founded = ೨೦೦೧ |founder = ವಿ.ಲಕ್ಷ್ಮಿಕಾಂ...
 
No edit summary
೯ ನೇ ಸಾಲು:
|homepage = http://www.totalkannada.com/
}}
'''ಟೋಟಲ್ ಕನ್ನಡ''' ಬೆಂಗಳೂರು ಮೂಲದ ಕನ್ನಡ ಮಳಿಗೆ. ಈ ಸಂಸ್ಥೆಯ ಉದ್ದೇಶ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಹಾಗು ಪರಂಪರೆಯನ್ನು ಸಂರಕ್ಷಿಸಿ ಪ್ರಚಾರ ಮಾಡುವುದು.ಈ ಮಳಿಗೆಯಲ್ಲಿ ಕನ್ನಡಕ್ಕೆ ಸಮ್ಬಂಧಪಟ್ಟಸಂಬಂಧಪಟ್ಟ ವಸ್ತುಗಳು ಮಾರಾಟಕ್ಕಿವೆ. ಇಂತಹ ಮಳಿಗೆ ಕರ್ನಾಟಕದಲ್ಲೇ ಪ್ರಥಮ. ದೇಶ-ವಿದೇಶಗಳಿಗು ವಿದೇಶ ಗಳಿಗು ಕನ್ನಡ ವಸ್ತುಗಳನ್ನು ತಮ್ಮ ಅಂತರ್ಕಾಲಅಂತರ್ಜಾಲ ತಾಣ ಹಾಗು ಸ್ಪೀಡ್ ಪೋಸ್ಟ್ ಮತ್ತು ಫೆಡೆರಲ್ ಎಕ್ಸ್ಪ್ರೆಸ್ಸ್ ಮೂಲಕ ಕಳುಹಿಸುತ್ತಾರೆ. <ref>http://www.totalkannada.com/</ref>
 
==ಹಿನ್ನಲೆಹಿನ್ನೆಲೆ ಮತ್ತು ಬೆಳವಣಿಗೆ==
ಕನ್ನಡ ಭಾಷೆಯ ಕೆಲವು ಪುಸ್ತಕಗಳು, ಸಿಡಿ-ಡಿವಿಡಿಗಳು ಲಭ್ಯವಿಲ್ಲದೇ ಇರುವ ಕಾರಣದಿಂದ, ಕನ್ನಡ ಭಾಷೆ ಹಾಗು ಸಂಸ್ಕೃತಿಯ ವೈಭವವನ್ನು ಕನ್ನಡ ಪುಸ್ತಕಗಳು, ಚಲನಚಿತ್ರಗಳು ಹಾಗು ಸಂಗೀತದ ಪ್ರಚಾರದಿಂದ ಮಾಡಲು ೨೦೦೧ರಲ್ಲಿ [http://www.totalkannada.com ಟೋಟಲ್ ಕನ್ನಡ ಡಾಟ್ ಕಾಮ್] ಎಂಬ ಅಂತರ್ಜಾಲ ತಾಣವನ್ನು ಸೃಷ್ಟಿಸಿ ಕನ್ನಡ ಪುಸ್ತಕ ಹಾಗು ಇತರ ವಸ್ತುಗಳನ್ನು ಪ್ರಪಂಚದ ಎಲ್ಲಾ ಮೂಲೆಗಳಿಗು ಸ್ಪೀಡ್ ಪೋಸ್ಟ್ ಮತ್ತು ಫೆಡೆರಲ್ ಎಕ್ಸ್ಪ್ರೆಸ್ಸ್ ಮೂಲಕ ಕಳುಹಿಸುತ್ತಿದ್ದರು.<ref>http://www.totalkannada.com/page/delivery-policy</ref>
೨೦೦೬ರಲ್ಲಿ ಆ ಜಾಲತಾಣದ ಜತೆ ಬೆಂಗಳೂರಿನಲ್ಲಿ ಒಂದು ಮಳಿಗೆಯನ್ನು ಆರಂಭಿಸಿದರು.<ref>http://www.totalkannada.com/page/about-us</ref>ಇದಲ್ಲದೆ ಈಗ ಒಂದು ಸಂಚಾರಿ ಮಳಿಗೆಗಳನ್ನು ಬೆಂಗಳೂರಿನ ಏಳು ಕಡೆ ಬಿಟ್ಟಿದ್ದಾರೆ.<ref>http://www.totalkannada.com/page/sanchari-malige</ref>
 
==ಲಭ್ಯವಿರುವ ವಸ್ತುಗಳು==
ಟೋಟಲ್ ಕನ್ನಡ ಮಳಿಗೆಯಲ್ಲಿ ೨೫೦೦೦ಕ್ಕೂ ಹೆಚ್ಚು ಕನ್ನಡ ವಸ್ತುಗಳಿವೆ.<ref>http://www.totalkannada.com/page/total-kannada-exclusive</ref> ಕನ್ನಡ [[ಪುಸ್ತಕ|ಪುಸ್ತಕಗಳು]], ಕನ್ನಡ ಸಂಗೀತ ಹಾಗು ಕನ್ನಡ ಚಿತ್ರಗಳಲ್ಲದೆ ಕನ್ನಡ ಗ್ರೀಟಿಂಗ್ ಕಾರ್ಡುಗಳು, [[ಪಂಚಾಂಗ|ಪಂಚಾಂಗ-ಕ್ಯಾಲೆಂಡರ್]], ಮಾಸಪತ್ರಿಕೆಗಳು, ಮಕ್ಕಳಿಗಾಗಿ [[ಅನಿಮೇಷನ್‌ ಚಿತ್ರ|ಅನಿಮೇಷನ್‌]] ಸಿಡಿಗಳು, ಶಿಶುಗೀತೆಗಳು, ಟಿ-ಶರ್ಟ್ ಹಾಗು ಈ-ಪುಸ್ತಕಗಳ ಸಿಡಿಗಳು ಲಭ್ಯವಿವೆ.<ref>http://www.totalkannada.com/products</ref>
 
==ಉಲ್ಲೇಖಗಳು==
"https://kn.wikipedia.org/wiki/ಟೋಟಲ್_ಕನ್ನಡ" ಇಂದ ಪಡೆಯಲ್ಪಟ್ಟಿದೆ