ಮಾವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೯ ನೇ ಸಾಲು:
ಮಾವಿನ ಹಣ್ಣು ಒಂದು ವರ್ಷ ಉತ್ತಮ ಬೆಳೆ ಬಂದರೆ ಮಾರನೇ ವರ್ಷ ಕಡಿಮೆ ಬೆಳೆ ಮರುವುದು. ಆದರೆ ಕರ್ನಾಟಕದಲ್ಲಿ ಈ ಎರಡು ವರ್ಷದಲ್ಲಿ ಬೆಳೆ ಕಡಿಮೆ ಆಗಿದೆ.
೨೦೧೧ ರಲ್ಲಿ ಉತ್ತಮ ಬೆಳೆ ಬಂದರೆ ೨೦೧೨ ಮತ್ತು ೨೦೧೩ರಲ್ಲಿ ಬೆಳೆ ಕಡಿಮೆ ಯಾಗಿದೆ. ೨೦೦೯ ರಲ್ಲಿ ಸುಮಾರು ೮ ಲಕ್ಷ ಟನ್ ಬೆಳೆ ಬಂದರೆ ೨೦೧೧-೧೨ ಮತ್ತು ೨೦೧೨-೧೩ ರಲ್ಲಿ ಕೇವಲ ಅಂದಾಜು ೩ ಲಕ್ಷ ಟನ್ ಮಾವಿನ ಹಣ್ಣಿನ ಬೆಳೆ ಆಗಿದೆ.
*ಕರ್ನಾಟಕದ ಮಾವಿನ ಹಣ್ಣುಗಳು ಪುಣೆಗೆ ಹೋಗಿ ಅಲ್ಲಿಂದ ವಿದೇಶಗಳಿಗೆ ರಫ್ತಾಗುತ್ತವೆ. ಕರ್ನಾಟಕದ ಆಲಫಾನ್ಸೋ ಹಣ್ಣುಗಳು ಮಹಾರಾಷ್ಟ್ರ ಸೇರಿ ಅಲ್ಲಿಂದ ರತ್ನಗಿರಿ (ಬ್ರ್ಯಾಂಡ್ ನೇಮ್) ಹೆಸರಿನಲ್ಲಿ ಹೊರದೇಶಕ್ಕೆ ಹೋಗುತ್ತವೆ. ಆದ್ದರಿಂದ ಕರ್ನಾಟಕದಿಂದ ಎಷ್ಟು ರಫ್ತಾಗುವುದೆನ್ನುವ ಲೆಕ್ಕ ಸಿಗುವುದಿಲ್ಲ.ಮಹಾರಾಷ್ಟ್ರದಲ್ಲಿ ಬೆಳೆಯುವ ರತ್ನಗಿರಿ ಹಣ್ಣಿಗಿಂತ ಕರ್ನಾಟಕದ ಆಲ್ಫಾನ್ಸೋ ಹೆರುಚಿಯುಳ್ಳದ್ದು ಆದರೆ ಅದರ ಹೆಸರು ವಿದೇಶದಲ್ಲಿ ಇಲ್ಲ ಕಾರಣ ಅದು ಮಹಾರಾಷ್ಟ್ರದ ರತ್ನಗಿರಿಹೆಸರಿನಲ್ಲಿ ಮಾರಟವಾಗುವದುಮತ್ತು ರಫ್ತಾಗುವುದು. ಈಗ ಕರ್ನಾಟಕದಲ್ಲಿ ಮಾವಿನ ಹಣ್ಣಿನ ರಕ್ಷನೆಗಾಗಿ ತಂಪು ಉಗ್ರಾಣಗಳು ತಯಾರಾಗುತ್ತಿವೆ. ಅದಾದ ನಂತರ ರಫ್ತಿಗೂಅನುಕೂಲವಾಗಿ ಉತ್ತಮ ಬೆಲೆ ಸಿಗಬಹುದು (ಆಧಾರ-ರಾಜೇಶ್ ರೈ ಚಟ್ಲ -ಪ್ರಜಾವಾಣಿ ೭-೫-೨೦೧೪)
 
== ಮಾವಿನ ಬೆಳೆ ಮತ್ತು ನಿರ್ಯಾತ ==
*ಭಾರತದಿಂದ ವಾರ್ಷಿಕ ರಪ್ತಾಗುವ ಮಾವಿನ ಹಣ್ಣಿನ ಪ್ರಮಾಣ ಸುಮಾರು ೬೦ಸಾವಿರ (60,000- 2013-2014) ಅದರಲ್ಲಿ ಸುಮಾರು 3500 ಟನ್ ಯೂರೋಪಿಗೆ ಅದರಲ್ಲಿ ಬ್ರಿಟನ್ನಿಗೇ 3000ಟನ್ ರಫ್ತಾದರೆ ಉಳಿದದ್ದು ಅರಬ್ ದೇಶಗಳಿಗೆ ಅಥವಾ ಮಧ್ಯಪ್ರಾಚ್ಯ ದೇಶಗಳಿಗೆ ಹೋಗುತ್ತದೆ.(೨೫ ವರ್ಷಗಳಿಂದ ಮಾವಿನ ಹಣ್ಣಿನ ರಸ ರಪ್ತು ಮಾಡುವ ಎಕ್ಸೆಲ್ ಕಂಪನಿಯ ಮಾಲಿಕ ಪ್ರಕಾಶ ಕಾನೂರ್ -ಪತ್ರಿಕಾ ಹೇಳಿಕೆ ವರದಿ ಪ್ರಜಾವಾಣಿ ೫-೫-೨೦೧೪)
"https://kn.wikipedia.org/wiki/ಮಾವು" ಇಂದ ಪಡೆಯಲ್ಪಟ್ಟಿದೆ