ಶ್ರೀರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಆದ್ಯ ರಂಗಾಚಾರ್ಯ ( ಶ್ರೀರಂಗ )''' (೧೯೦೪ - ೧೯೮೪) - ಕನ್ನಡದ ಖ್ಯಾತಪ್ರಖ್ಯಾತ ವಿದ್ವಾಂಸ, ನಾಟಕಕಾರ ಮತ್ತು ಸಾಹಿತಿ. ಇವರ "'ಕಾಳಿದಾಸ"' ಎಂಬ ಕೃತಿಗೆ ೧೯೭೧ರ '''ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ''' ದೊರಕಿದೆ. ಆದ್ಯ ರಂಗಾಚಾರ್ಯರ ಮೂಲ ಹೆಸರು '''ಆರ್.ವಿ.ಜಾಗೀರದಾರ'''. ಇವರು ೨೬ ಸಪ್ಟಂಬರಸೆಪ್ಟಂಬರ ೧೯೦೪ ರಂದು [[ಬಿಜಾಪುರ]] ಜಿಲ್ಲೆಯ [[ಇಂಡಿ]] ತಾಲೂಕಿನ [[ಅಗರಖೇಡ]]ದಲ್ಲಿ ಜನಿಸಿದರು. ಲಂಡನ್ನಿನಲ್ಲಿ oftudiesಎಮ್oftudies ಎಮ್.ಎ. ಪದವಿಯನ್ನು ಪಡೆದ ಬಳಿಕ [[ಧಾರವಾಡ]]ದ ಕರ್ನಾಟಕ ಕಾಲೇಜಿನಲ್ಲಿ ೧೯೨೮ರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು ಹಾಗು ೨೦ ವರ್ಷಗಳ ಕಾಲ ದುಡಿದರು. ಇವರು ೧೯೮೪ರಲ್ಲಿ ಧೈವಾಧಿನರಾದರು.
 
=='''ಸಾಹಿತ್ಯ'''==
ಶ್ರೀರಂಗರ ಸಾಹಿತ್ಯ ಅಪಾರ ಹಾಗು ವೈವಿಧ್ಯಮಯ. ಇವರು ೩೪ ದೊಡ್ಡ ನಾಟಕಗಳನ್ನು, ೫೦ ಏಕಾಂಕಗಳನ್ನು, ೧೦ ಕಾದಂಬರಿಗಳನ್ನು, ೧೨೦ ಹಾಸ್ಯ ಪ್ರಬಂಧಗಳನ್ನು ಹಾಗು ೯ ಗಂಭೀರ ಗ್ರಂಥಗಳನ್ನು ರಚಿಸಿದ್ದಾರೆ. [[ಧಾರವಾಡ|ಧಾರವಾಡದ]] ಪ್ರಸಿದ್ಧ ನಿಯತಕಾಲಿಕ "'ಜಯಂತಿ"'ಗೆ ಸತತ ೩ ವರ್ಷಗಳವರೆಗೆ ಅಂಕಣ ಬರೆದಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ೫೦ಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಬರೆದಿದ್ದಾರೆ. '''ಭರತನ ನಾಟ್ಯಶಾಸ್ತ್ರ''' ಇವರ ಪ್ರಸಿಧ್ಧ ಕೃತಿ.
 
'''ಭರತನ ನಾಟ್ಯಶಾಸ್ತ್ರ''' ಇವರ ಪ್ರಸಿಧ್ಧ ಕೃತಿ.
=='''ನಾಟಕಗಳು'''==
ಇವರ ಕೆಲವು ನಾಟಕಗಳು:
* ಸ್ವಾರ್ಥತ್ಯಾಗ
 
* ಧರ್ಮವಿಜಯ
 
* ಉದರ ವೈರಾಗ್ಯ
 
* ಹರಿಜನ್ವಾರ
 
* ಸಂಸಾರಿಗ ಕಂಸ
 
* ಪ್ರಪಂಚ ಪಾಣಿಪತ್ತು
 
* ಜರಾಸಂಧಿ
 
* ವೈದ್ಯರಾಜ
 
* ದರಿದ್ರನಾರಾಯಣ
 
* ನರಕದಲ್ಲಿ ನರಸಿಂಹ
 
* ಗೆಳೆಯ ನೀನು ಹಳೆಯ ನಾನು
 
* ಶೋಕಚಕ್ರ
 
* ಪುರುಷಾರ್ಥ
 
* ಜೀವನ ಜೋಕಾಲಿ
 
* ಅಧಿಕ ಮಾಸ
 
* ಮುಕ್ಕಣ್ಣ ವಿರಾಟಪುರುಷ
 
* ಇದೇ ಸಂಸಾರ
 
* ಸಂಧ್ಯಾಕಾಲ
 
* ಕತ್ತಲೆ ಬೆಳಕು
 
* ನೀ ಮಾಯೆಯೊಳಗೋ? ನಿನ್ನೊಳು ಮಾಯೆಯೋ?
 
* ಗುಮ್ಮನೆಲ್ಲಿಹ ತೋರಮ್ಮ
* ಗುಮ್ಮನೆಲ್ಲಿಹ ತೋರಮ್ಮ- ಇವು ೧೯೫೯ನೆಯ ಇಸವಿಗಿಂತ ಮೊದಲು ಶ್ರೀರಂಗರು ಬರೆದ ನಾಟಕಗಳು. " ಕತ್ತಲೆ ಬೆಳಕು" ನಾಟಕದ ನಂತರ ಅವರ ಬರವಣಿಗೆಯಲ್ಲಿ ಹೊಸ ಬದಲಾವಣೆ ಬಂದಿತು.
 
* ಕೇಳು ಜನಮೇಜಯ
 
* ಹುಟ್ಟಿದ್ದು ಹೊಲೆಯೂರು
 
* ಸಿರಿಪುರಂದರ
 
* ಸಂಜೀವನಿ
 
* ಸಾವಿತ್ರಿ
 
* ತೇಲಿಸೊ ರಂಗ,ಇಲ್ಲ ಮುಳುಗಿಸೊ
 
* ದಾರಿ ಯಾವುದಯ್ಯಾ ವೈಕುಂಠಕೆ?
 
* ರಂಗಭಾರತ
* ಸ್ವರ್ಗಕ್ಕೆ ಮೂರೆ ಬಾಗಿಲು
ಇವು ೧೯೫೯ರ ನಂತರದ ಅವರ ಶ್ರೇಷ್ಠ ನಾಟಕಗಳು.ಅವರ ನಾಟಕಗಳನ್ನು ಹೆಚ್ಚಾಗಿ ಕಲಾವಿಲಾಸಿ ನಾಟಕಕಾರರು ಆಡುತ್ತಲಿದ್ದಾರೆ.(ಅವರೇ ಸ್ವತಃ [[೧೯೩೩]]ರಲ್ಲಿ ’ಕಲಾವಿಲಾಸಿ ನಾಟ್ಯಸಂಘ’ವೆನ್ನುವ ಸಂಸ್ಥೆಯನ್ನು [[ಧಾರವಾಡ|ಧಾರವಾಡದಲ್ಲಿ]] ಸ್ಥಾಪಿಸಿದರು.) " ದಾರಿ ಯಾವುದಯ್ಯಾ ವೈಕುಂಠಕೆ?" ನಾಟಕವು [[ಬಿ.ವಿ. ಕಾರಂತ|ಬಿ.ವಿ. ಕಾರಂತರಿಂದ]] ರಂಗದ ಮೇಲೆ ತರಲ್ಪಟ್ಟಿದೆ.
 
* ಸ್ವರ್ಗಕ್ಕೆ ಮೂರೆ ಬಾಗಿಲು - ಇವು ೧೯೫೯ರ ನಂತರದ ಅವರ ಶ್ರೇಷ್ಠ ನಾಟಕಗಳು.
ನಾಟಕಗಳನ್ನಲ್ಲದೆ ಶ್ರೀರಂಗರು ಹರಟೆಗಳನ್ನು ಹಾಗು ಕಾದಂಬರಿಗಳನ್ನು ಸಹ ಬರೆದಿದ್ದಾರೆ.ಇವರ ಕಾದಂಬರಿಗಳಲ್ಲಿ ಬರುವ ಪ್ರಜ್ಞಾಪ್ರವಾಹ ತಂತ್ರವು ಕನ್ನಡ ಕಾದಂಬರಿಗಳಲ್ಲಿ ವಿಶಿಷ್ಟವಾದದ್ದಾಗಿದೆ.ಭರಮಪ್ಪನ ಭೂತ,ವಿಶ್ವಾಮಿತ್ರನ ಸೃಷ್ಟಿ, ಕುಮಾರ ಸಂಭವ, ಅನಾದಿ, ಪ್ರಕೃತಿ ([[ಪ್ರಕೃತಿ ಪುಸ್ತಕದ ವಿಮರ್ಶೆ]]) ಮೊದಲಾದವು ಶ್ರೀರಂಗರ ಕಾದಂಬರಿಗಳು."ಗೀತಾ ಗಾಂಭೀರ್ಯ", "ಭಾರತೀಯ ರಂಗಭೂಮಿ", "ಕಾಳಿದಾಸ" ಮೊದಲಾದವು ಇವರ ಗಂಭೀರ ಗ್ರಂಥಗಳು. ಅಲ್ಲದೆ ಕಮಾಲ್ ಪಾಶಾ ಹಾಗು ಜವಾಹರಲಾಲ ನೆಹರೂರವರ[http://en.wikipedia.org/wiki/Jawaharlal_Nehru] ಚರಿತ್ರೆಯನ್ನು ಸಹ ಶ್ರೀರಂಗರು ಬರೆದಿದ್ದಾರೆ. ಇವರು " ಆಹ್ವಾನ" ಎನ್ನುವ ಕವನ ಸಂಕಲನವನ್ನೂ ಸಹ ರಚಿಸಿದ್ದಾರೆ.
 
ಅವರ ನಾಟಕಗಳನ್ನು ಹೆಚ್ಚಾಗಿ ಕಲಾವಿಲಾಸಿ ನಾಟಕಕಾರರು ಆಡುತ್ತಲಿದ್ದಾರೆ. (ಅವರೇ ಸ್ವತಃ [[೧೯೩೩]]ರಲ್ಲಿ ’ಕಲಾವಿಲಾಸಿ ನಾಟ್ಯಸಂಘ’ ಎನ್ನುವ ಸಂಸ್ಥೆಯನ್ನು [[ಧಾರವಾಡ|ಧಾರವಾಡದಲ್ಲಿ]] ಸ್ಥಾಪಿಸಿದರು.) " ದಾರಿ ಯಾವುದಯ್ಯಾ ವೈಕುಂಠಕೆ?" ನಾಟಕವು [[ಬಿ.ವಿ. ಕಾರಂತ|ಬಿ.ವಿ. ಕಾರಂತರಿಂದ]] ರಂಗದ ಮೇಲೆ ತರಲ್ಪಟ್ಟಿದೆ. ನಾಟಕಗಳನ್ನಲ್ಲದೆ ಶ್ರೀರಂಗರು ಹರಟೆಗಳನ್ನು ಹಾಗು ಕಾದಂಬರಿಗಳನ್ನು ಸಹ ಬರೆದಿದ್ದಾರೆ. ಇವರ ಕಾದಂಬರಿಗಳಲ್ಲಿ ಬರುವ ಪ್ರಜ್ಞಾಪ್ರವಾಹ ತಂತ್ರವು ಕನ್ನಡ ಕಾದಂಬರಿಗಳಲ್ಲಿ ವಿಶಿಷ್ಟವಾದದ್ದಾಗಿದೆ. ಭರಮಪ್ಪನ ಭೂತ, ವಿಶ್ವಾಮಿತ್ರನ ಸೃಷ್ಟಿ, ಕುಮಾರ ಸಂಭವ, ಅನಾದಿ, ಪ್ರಕೃತಿ ([[ಪ್ರಕೃತಿ ಪುಸ್ತಕದ ವಿಮರ್ಶೆ]]) ಮೊದಲಾದವು ಶ್ರೀರಂಗರ ಕಾದಂಬರಿಗಳು. "ಗೀತಾ ಗಾಂಭೀರ್ಯ", "ಭಾರತೀಯ ರಂಗಭೂಮಿ", "ಕಾಳಿದಾಸ" ಮೊದಲಾದವು ಇವರ ಗಂಭೀರ ಗ್ರಂಥಗಳು. ಅಲ್ಲದೆ ಕಮಾಲ್ ಪಾಶಾ ಹಾಗು ಜವಾಹರಲಾಲ ನೆಹರೂರವರ [http://en.wikipedia.org/wiki/Jawaharlal_Nehru] ಚರಿತ್ರೆಯನ್ನು ಸಹ ಶ್ರೀರಂಗರು ಬರೆದಿದ್ದಾರೆ. ಇವರು " ಆಹ್ವಾನ" ಎನ್ನುವ ಕವನ ಸಂಕಲನವನ್ನೂ ಸಹ ರಚಿಸಿದ್ದಾರೆ.
 
=='''ರಾಜಕೀಯ ಜೀವನ'''==
ಶ್ರೀರಂಗರು ಪ್ರತ್ಯಕ್ಷವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಲ್ಲ. ಆದರೆ ಸ್ವಾತಂತ್ರ್ಯ ಹೋರಾಟಗಾರರಿಗೆ ಇವರ ಅಪ್ರತ್ಯಕ್ಷ ನೆರವು ಸದಾ ಸಿದ್ಧವಿರುತ್ತಿತ್ತು. ಕೆಲವು ಭೂಗತ ಹೋರಾಟಗಾರರು ಇವರ ಮನೆಯಲ್ಲಿ ಆಶ್ರಯ ಹಾಗು ವೈದ್ಯಕೀಯ ನೆರವು ಪಡೆದಿದ್ದಾರೆ. ಚಳವಳಿ ಮುಂದುವರೆಸಲು ಧನಸಹಾಯ ಪಡೆದಿದ್ದಾರೆ. ಸ್ವತಃ ಶ್ರೀರಂಗರು [[ಕರ್ಮವೀರ]] ವಾರಪತ್ರಿಕೆಯಲ್ಲಿ ರಾಜಕೀಯ ಅಗ್ರಲೇಖನಗಳನ್ನು ಬರೆದಿದ್ದಾರೆ. ತಮ್ಮ ಮನೆಯಿಂದಲೇ ‘ಬುಲೆಟಿನ್’ ಸೈಕ್ಲೊಸ್ಟೈಲ್ ಮಾಡಿಸಿ ಕಳುಹಿಸಿ ಕೊಟ್ಟಿದ್ದಾರೆ.
 
=='''ಕರ್ನಾಟಕ ಏಕೀಕರಣ'''==
ಕರ್ನಾಟಕ ಏಕೀಕರಣದಲ್ಲಿ ಇವರು ಅತ್ಯಂತ ಮಹತ್ವದ ಪಾತ್ರವನ್ನು ಮಾಡಿದ್ದಾರೆ. [[ಕರ್ನಾಟಕ ವಿದ್ಯಾವರ್ಧಕ ಸಂಘ| ಕರ್ನಾಟಕ ವಿದ್ಯಾವರ್ಧಕ ಸಂಘವು]] [[೧೯೦೬]]ರಲ್ಲಿಯೇ ಕರ್ನಾಟಕ ಏಕೀಕರಣದ ಗೊತ್ತುವಳಿಯನ್ನು ಸ್ವೀಕರಿಸಿತ್ತು. [[೧೯೪೪]]ರಲ್ಲಿ ಕೆಲವು ಗೆಳೆಯರ ಜೊತೆಗೆ ಕೂಡಿಕೊಂಡು, ಶ್ರೀರಂಗರು ಅಖಿಲ ಕರ್ನಾಟಕ ಏಕೀಕರಣ ಸಮಿತಿಯೊಂದನ್ನು ಸ್ಥಾಪಿಸಿದರು. ಈ ಸಮಿತಿಗೆ ಕರ್ನಾಟಕದ ಎಲ್ಲ ಭಾಗಗಳಿಂದಲೂ ಪ್ರತಿನಿಧಿಗಳನ್ನು ಆಯೋಜಿಸಲಾಗಿತ್ತು. [[೧೯೪೬]]ರ [[ಡಿಸೆಂಬರ್|ಡಿಸೆಂಬರದಲ್ಲಿ]] ಶ್ರೀರಂಗರು ಪ್ರಧಾನ ಮಂತ್ರಿ ಜವಾಹರಲಾಲ ನೆಹರೂ[http://en.wikipedia.org/wiki/Jawaharlal_Nehru]ರನ್ನು ಭೇಟಿಯಾಗಿ ಭಾಷಾವಾರು ಪ್ರಾಂತಗಳ ರಚನೆಗಾಗಿ ಉಪಸಮಿತಿಯ ರಚನೆ ಹಾಗು ಅದರಲ್ಲಿ ಕರ್ನಾಟಕ ಏಕೀಕರಣದ ವಿಷಯವು ಒಳಗೊಳ್ಳುವ ನಿರ್ಣಯದಲ್ಲಿ ಮಹತ್ವದ ಪಾತ್ರವಹಿಸಿದರು. ಆದರೆ [[ಭಾರತ|ಭಾರತಕ್ಕೆ]] ಸ್ವಾತಂತ್ರ್ಯ ದೊರೆತ ಬಳಿಕ [[೧೯೪೭]] [[ಸೆಪ್ಟೆಂಬರ್| ಸೆಪ್ಟೆಂಬರದಲ್ಲಿ]] ರಾಜಕೀಯ ವ್ಯಕ್ತಿಗಳ ಬೇರೊಂದು ಸಮಿತಿಯು ಅಸ್ತಿತ್ವಕ್ಕೆ ಬಂದಿತು. ಅಲ್ಲದೆ, ಶ್ರೀರಂಗರನ್ನು [[ಧಾರವಾಡ| ಧಾರವಾಡದಿಂದಲೇ]] ಹೊರಗೋಡಿಸುವ ಪ್ರಯತ್ನಗಳು ನಡೆದವು. ಆತ್ಮಾಭಿಮಾನಿ ಶ್ರೀರಂಗರು [[೧೯೪೮]]ರಲ್ಲಿ ನೌಕರಿಗೆ ರಾಜೀನಾಮೆ ನೀಡಿದರು.<ref>[https://kannada.yahoo.com/%E0%B2%B6-%E0%B2%B0-%E0%B2%B0-%E0%B2%97%E0%B2%B0-%E0%B2%B8-%E0%B2%AE%E0%B2%B0%E0%B2%A3-%E0%B2%AF-%E0%B2%A6-054057913.html 'ಶ್ರೀರಂಗರ ಸ್ಮರಣೆಯಿಂದ ಧಾರವಾಡ ನೆನಪು ಸಾಧ್ಯ': ಡಾ|ಬಿದರಕುಂದಿ] </ref>
Line ೪೭ ⟶ ೭೫:
=='''ಗೌರವ'''==
* ೧೯೫೪ರಲ್ಲಿ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ '''ಶ್ರೀರಂಗ'''ರು ಅಧ್ಯಕ್ಷರಾಗಿದ್ದರು.
 
* [[೧೯೬೩]]ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ Playwright Award
 
* [[೧೯೬೮]]ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್
 
* [[೧೯೭೨]]ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ
 
* [[೧೯೭೨]]ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ
 
* [[೧೯೭೨]]ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ
 
* [[ಕರ್ನಾಟಕ ವಿಶ್ವವಿದ್ಯಾಲಯ]] ನೀಡಿದ ಗೌರವ ಡಿ.ಲಿಟ್* [[ಮೈಸೂರು ವಿಶ್ವವಿದ್ಯಾಲಯ]] ನೀಡಿದ ಗೌರವ ಡಿ.ಲಿಟ್
 
ಹೆಸರಾಂತ ಭಾರತೀಯ ಆಂಗ್ಲ ಲೇಖಕಿ '''ಶಶಿ ದೇಶಪಾಂಡೆ''' ಶ್ರೀರಂಗರ ಮಗಳು. [http://en.wikipedia.org/wiki/Shashi_Deshpande] ೧೯೮೪ರಲ್ಲಿ ಶ್ರೀರಂಗರು ಬೆಂಗಳೂರಿನಲ್ಲಿ ನಿಧನರಾದರು.
 
=='''ಹೊರಗಿನ ಕೊಂಡಿಗಳು'''==
* [http://www.dli.gov.in/cgi-bin/metainfo.cgi?&title1= jaraasan% 27dhi&author1= shriiran%27ga&subject1= LANGUAGE.%20LINGUISTICS. %20LITERATURE&year= 1948%20& language1=kannada&pages=93&barcode=5010010034600&author2=&identifier1=&publisher1=rajabhadur%20shri%20k.b.%20bhadrapura&contributor1=&vendor1=svi&scanningcentre1=rmsc,%20iiith%20&slocation1=SCL-BNG&sourcelib1=SCL-BNG%20&scannerno1=&digitalrepublisher1=&digitalpublicationdate1=0000-00-00&numberedpages1= &unnumberedpages1= &rights1= IN_COPYRIGHT&copyrightowner1=&copyrightexpirydate1=&format1=%20&url=/data7/upload/0199/537 ಜರಾಸಂಧಿ] ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಲಭ್ಯ ಇರುವ , ಶ್ರೀರಂಗರ ನಾಟಕ
 
==ಉಲ್ಲೇಖಗಳು==
<References />
 
[[ವರ್ಗ:ಲೇಖಕರು]]
 
[[ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]]
"https://kn.wikipedia.org/wiki/ಶ್ರೀರಂಗ" ಇಂದ ಪಡೆಯಲ್ಪಟ್ಟಿದೆ