ಹೊಸಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
edit+
No edit summary
೨೨ ನೇ ಸಾಲು:
}}
 
'''ಹೊಸಪೇಟೆ''' [[ಬಳ್ಳಾರಿ]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ಹೊಸಪೇಟೆಯು [[ತುಂಗಭದ್ರ. ನದಿ]] ತೀರದಲ್ಲಿದ್ದು, ಜಗತ್ ಪ್ರಸಿದ್ಢ [[ವಿಜಯನಗರ ಸಾಮ್ರಾಜ್ಯ]]ದ ರಾಜಧಾನಿ [[ಹಂಪೆ]]ಯಿಂದ ಕೇವಲ ೧೩ ಕಿ.ಮೀ ದೊರದಲ್ಲಿದೆ. 'ಹಂಪೆ' ಈ ಸ್ಥಳ [[ವಿಶ್ವ ಪರಂಪರೆಯ ತಾಣ]]ಗಳಲ್ಲಿ ಒಂದಾಗಿದೆ. ಇಲ್ಲಿ ತುಂಗಭದ್ರ ನದಿಯ ಮೇಲೆ ೨೦ ನೇ ಶತಮಾನದಲ್ಲಿ [[ತುಂಗಭದ್ರ ಅಣೆಕಟ್ಟು]] ಕಟ್ಟಲಾಗಿದೆ.
ಬೊಮ್ಮಘಟ್ಟ ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧ , ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲ ದ ದಶಮಿಯಂದು ರಥೋತ್ಸವ ಇರುತ್ತದೆ.
 
==ಪ್ರಯಣ==
ಬಳ್ಳಾರಿಯಿಂದ 60ಕಿ.ಮಿ ಪ್ರಯಾಣ. ಹೊಸಪೇಟೆಯಲ್ಲಿ ರೈಲುಗಳ ಸಂಚಾರವಿದೆ.
ಬಳ್ಳಾರಿ ಇಂದ್ 60ಕಿ.ಮಿ ಪ್ರ್ಯಣ. ಹೊಸಪೇಟೆ ನಲ್ಲಿ ರೈಲು ವಸದಿ ಇಧೆ ಹಾಗು 60 ಕಿ.ಮಿ ದುರಧಲ್ಲಿ ವಿಮನ ನಿಲ್ಲ್ಧನ ಇಧೆ ಇಧು ಬೆಳ್ಳರಿ ಧಲ್ಲಿ ಪ್ರಸ್ತ್ಪನೆ ಆಗಿಧೆ
 
[[ವರ್ಗ:ಬಳ್ಳಾರಿ ಜಿಲ್ಲ]]
"https://kn.wikipedia.org/wiki/ಹೊಸಪೇಟೆ" ಇಂದ ಪಡೆಯಲ್ಪಟ್ಟಿದೆ