ವಿಕಿಪೀಡಿಯ:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ
 
ಭಾಗವಹಿಸುತ್ತಿರುವವರು
೧ ನೇ ಸಾಲು:
ಮೈಸೂರು ವಿಶ್ವಿದ್ಯಾನಿಲಯವಿಶ್ವದ್ಯಾನಿಲಯ ಕನ್ನಡ ವಿಶ್ವಕೋಶವನ್ನು ಪ್ರಕಟಿದಸಿದೆಪ್ರಕಟಿಸಿದೆ. ಅದು ಸುಮಾರು ಮೂರು ದಶಕಗಳಷ್ಟು ಹಳೆಯದು. ಮೈಸೂರು ವಿಶ್ವವಿದ್ಯಾನಿಲಯವು ಈ ವಿಶ್ವಕೋಶವನ್ನು ಅಂಕೀಕರಿಸಿ (digitization) ಯುನಿಕೋಡ್‍ಗೆ ಪರಿವರ್ತಿಸಿ ಅದನ್ನು ಮುಕ್ತ ಪರವಾನಗಿಯಲ್ಲಿ ಪುನಃ ಬಿಡುಗಡೆ ಮಾಡಲು ಸೆಂಟರ್ ಫಾರ್ ಇಂಟರ್‍ನೆಟ್ ಆಂಡ್ ಸೊಸೈಟಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯ ಮೊದಲ ಹಂತದಲ್ಲಿ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ವಿಶ್ವಕೋಶದ ಲೇಖನಗಳನ್ನು ಪ್ರತ್ಯೇಕಿಸಿ ಯುನಿಕೋಡ್‍ಗೆ ಪರಿವರ್ತಿಸಿ ಅವುಗಳನ್ನು ಕನ್ನಡ ವಿಕಿಸೋರ್ಸ್‍ಗೆ ಸೇರಿಸಲಾಗುವುದು. ಈ ಲೇಖನಗಳು ಕನ್ನಡ ವಿಕಿಪೀಡಿಯದ ಲೇಖನಗಳಿಗೆ ಮಾಹಿತಿಯನ್ನು ಪೂರೈಸಿ ಲೇಖನಗಳ ಗುಣಮಟ್ಟವನ್ನು ಮತ್ತು ಸಂಖ್ಯೆಯನ್ನು ಹೆಚ್ಚಿಸಿ ತನ್ಮೂಲಕ ಕನ್ನಡ ವಿಕಿಪೀಡಿಯವನ್ನು ಶ್ರೀಮಂತಗೊಳಿಸುತ್ತವೆ.
 
==ಭಾಗವಹಿಸುತ್ತಿರುವವರು==
ಈ ಯೋಜನೆಯಲ್ಲಿ ಭಾಗವಹಿಸಿ ವಿಕಿಸೋರ್ಸ್ ಮತ್ತು ವಿಕಿಪೀಡಿಯವನ್ನು ಶ್ರೀಮಂತಗೊಳಿಸಲು ಕೈಜೋಡಿಸುತ್ತಿರುವವರು -
# [[ಸದಸ್ಯ:Pavanaja|ಪವನಜ]]
 
 
==ಭಾಗವಹಿಸಲು ಆಸಕ್ತಿ ಇರುವವರು==
ಈ ಯೋಜನೆಯಲ್ಲಿ ಭಾಗವಹಿಸಿ ವಿಕಿಸೋರ್ಸ್ ಮತ್ತು ವಿಕಿಪೀಡಿಯವನ್ನು ಶ್ರೀಮಂತಗೊಳಿಸಲು ಕೈಜೋಡಿಸಲು ಆಸಕ್ತಿ ಇರುವವರು ತಮ್ಮ ಹೆಸರನ್ನು ಇಲ್ಲಿ ನಮೂದಿಸಬಹುದು. ಅಂತಹವರನ್ನು ಸಂಪರ್ಕಿಸಿ ಅವರಿಗೆ ಅಗತ್ಯ ಫೈಲುಗಳನ್ನು ತಲುಪಿಸಲಾಗುವುದು-
<!-- ನಿಮ್ಮ ಸದಸ್ಯ ಹೆಸರನ್ನು ಇಲ್ಲಿ ನಮೂದಿಸಿ -->
#
 
 
==ವಿಕಿಸೋರ್ಸ್‍ನಲ್ಲಿ ಯೋಜನೆಯ ಪುಟ==
[https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6 ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]