ಬರಾಕ್ ಒಬಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Infobox ರಾಷ್ಟ್ರಪತಿ
| image = Official portrait of Barack Obama.jpg
| order = [[ಅಮೇರಿಕಅಮೆರಿಕ ಸಂಯುಕ್ತ ಸಂಸ್ಥಾನ]]ದ ೪೪ನೇ [[ಅಮೇರಿಕಾ ದೇಶದ ರಾಷ್ಟ್ರಪತಿ|ರಾಷ್ಟ್ರಪತಿ]]
| term_start = ಜನವರಿ ೨೦, ೨೦೦೯
| term_end =
| vice president = [[ಜೋ ಬೈಡನ್]]
| predecessor = [[ಜಾರ್ಜ್ ಡಬ್ಲ್ಯು. ಬುಷ್]]
| order2 = [[ಅಮೇರಿಕಅಮೆರಿಕ ದೇಶದ ಸೆನೆಟರ್]]
| state2 = [[ಇಲಿನಾಯ್]]
| term_start2 = ಜನವರಿ ೩, ೨೦೦೫
೨೭ ನೇ ಸಾಲು:
'''ಬರಾಕ್ ಹುಸೇನ್ ಒಬಾಮ II''' (ಜನನ: [[ಆಗಸ್ಟ್ ೪]], [[೧೯೬೧]]) [[ಅಮೇರಿಕ ದೇಶ]]ದ ೪೪ನೇ [[ಅಮೇರಿಕ ದೇಶದ ರಾಷ್ಟ್ರಪತಿ|ರಾಷ್ಟಪತಿ]]. ಇದಕ್ಕೆ ಮುಂಚೆ [[ಇಲಿನೊಯ್]] ರಾಜ್ಯದ [[ಅಮೇರಿಕ ದೇಶದ ಸೆನೆಟರ್|ಸೆನೆಟರ್]] ಆಗಿದ್ದರು. ಇವರು [[ಡೆಮೊಕ್ರೆಟಿಕ್ ಪಕ್ಷ]]ಕ್ಕೆ ಸೇರಿರುವರು. [[ಕೊಲಂಬಿಯ ವಿಶ್ವವಿದ್ಯಾಲಯ]] ಮತ್ತು [[ಹಾರ್ವರ್ಡ್ ವಿಶ್ವವಿದ್ಯಾಲಯ|ಹಾರ್ವರ್ಡ್ ಕಾನೂನು ಶಾಲೆಗಳಲ್ಲಿ]] ವಿದ್ಯಾಭ್ಯಾಸ ಮುಗಿಸಿದ ಈತ ಇಲಿನೊಯ್ ರಾಜ್ಯದ ವಿಧಾನ ಸಭೆಯಲ್ಲಿ ೧೯೯೭ರಿಂದ ೨೦೦೪ರವರೆಗೆ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು. ೨೦೦೪ರಲ್ಲಿ [[ಅಮೇರಿಕ ದೇಶದ ಸೆನೆಟ್|ಸೆನೆಟ್‍ಗೆ]] ಆಯ್ಕೆಯಾದರು. ನವಂಬರ್ ೪,೨೦೦೮ ರಂದು ನಡೆದ ಚುನಾವಣೆಯಲ್ಲಿ [[ಅಮೇರಿಕ ಸಂಯುಕ್ತ ಸಂಸ್ಥಾನ]]ದ ಅಧ್ಯಕ್ಷರಾಗಿ ಆಯ್ಕೆಯಾದರು.
 
== ೨೦೦೯ ರ೨೦೦೯ರ ಸಾಲಿನ, ’[[ನೋಬೆಲ್ ಶಾಂತಿ ಪ್ರಶಸ್ತಿಶಾಂತಿಪ್ರಶಸ್ತಿ]]ಯ ಒಡೆಯ, ’ಬರಾಕ್ ಒಬಾಮರವರಿಗೆ’ ==
ಅಮೆರಿಕದ ’ಪ್ರಪ್ರಥಮ ಆಫ್ರೋ ಅಮೆರಿಕನ್’ ಮೂಲದ ೪೮ ವರ್ಷ ಪ್ರಾಯದ ಹರೆಯದ ಶ್ರೀ. ಬರಾಕ್ ಒಬಾಮರವರಿಗೆ, ಪ್ರತಿಷ್ಠಿತ, ’[[ನೋಬೆಲ್ ಶಾಂತಿ ಪ್ರಶಸ್ತಿ]],'ಯನ್ನು ಡಿಸೆಂಬರ್, ೧೦ ರಂದು ಓಸ್ಲೋನಲ್ಲಿ ವಿತರಿಸಲಾಯಿತು. ಆದಿನವೇ ರಸಾಯನದಿನವೇ ಶಾಸ್ತ್ರದಲ್ಲಿರಸಾಯನಶಾಸ್ತ್ರದಲ್ಲಿ ನೋಬೆಲ್ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡ, ಅಮೆರಿಕದ ಭಾರತೀಯ, ವೆಂಕಟರಾಮನ್ ರಾಮಕೃಷ್ಣರಿಗೂ ಪ್ರಶಸ್ತಿಯನ್ನು ಪ್ರದಾನಮಾಡಲಾಯಿತು. ಒಬಾಮ, ಅಧ್ಯಕ್ಷ ಪದವಿಯ ಅಧಿಕಾರದ ಚುಕ್ಕಾಣಿ ಹಿಡಿದ ಕೇವಲ ೯ ತಿಂಗಳಲ್ಲೇ ಈ ಜಾಗತಿಕ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ವೈಯಕ್ತಿಕವಾಗಿ ಅವರಿಗೇ ಅಚ್ಚರಿಯಾಗಿರುವುದಲ್ಲದೆ, ವಿಶ್ವದ ಅನೇಕವಲಯಗಳಲ್ಲಿಅನೇಕ ವಲಯಗಳಲ್ಲಿ ಭಾರಿ ಸುದ್ದಿಮಾಡಿದೆ. ’ನೋಬೆಲ್ ಪ್ರಶಸ್ತಿ ಪ್ರದಾನ ಸಮಿತಿ’ಯ ಪ್ರಕಟನೆಯ ಪ್ರಕಾರ, ’ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಬಲವರ್ಧನೆ ಮತ್ತು ಪರಮಾಣು ಪ್ರಸರಣ ತಡೆಗಾಗಿ ಯತ್ನಿಸುತ್ತಿರುವ ಅವರ ಮಹತ್ವದ ಕೊಡುಗೆಗಾಗಿ, ನೋಬೆಲ್ ಶಾಂತಿ ಪ್ರಶಸ್ತಿಗೆ ಅವರನ್ನು ಆಯ್ಕೆಮಾಡಿರುವುದಾಗಿ ಳಿದುಬಂದಿದೆತಿಳಿದುಬಂದಿದೆ. ’ನೋಬೆಲ್ ಶಾಂತಿ ಪ್ರಶಸ್ತಿ' ಗೆ ಅರ್ಜಿಸಲ್ಲಿಸಲು ಈ ವರ್ಷದ ಫೆಬ್ರವರಿ ೧ ನೇ೧ನೇ ತಾರೀಖೇ, ಕಡೆಯದಿನವಾಗಿತ್ತುಕಡೆಯ ದಿನವಾಗಿತ್ತು. ಆಗತಾನೇ ಅಧ್ಯಕ್ಷ ಒಬಾಮರವರು, ಅಧಿಕಾರಕ್ಕೆ ಬಂದು ೨ ತಿಂಗಳಾಗಿದ್ದವು. ’ವಿಶ್ವದ ಅತ್ಯುತ್ತಮ ಭವಿಷ್ಯಕ್ಕಾಗಿ ಚಿಂತಿಸಿ ಕಾರ್ಯೋನ್ಮುಖರಾಗಿರುವ ಅತ್ಯಂತ ಅಪರೂಪದ ವ್ಯಕ್ತಿಯಾಗಿರುವ ಒಬಾಮಾರವರು, ದಿಡೀರನೆದಿಢೀರನೆ ತಮಗೆ ದೊರಕಿದ ಪಾರಿತೋಷಕದ ಬಗೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೊನೆಯಗಳಿಗೆಯವರೆಗೆಕೊನೆಯ ಗಳಿಗೆಯವರೆಗೆ, ’[[ಶ್ವೇತಭವನ]],’ದ ಉನ್ನತ ಅಧಿಕಾರಿಗಳಿಗೂ ಇದರ ಅರಿವಿರಲಿಲ್ಲ. ’ಝಿಂಬಾಬ್ವೆ ದೇಶದ ಪ್ರಧಾನಿ’, ’[[ಮೋರ್ಗನ್ ತ್ಸವಂಗಿರ್ಯಾ]],’ ಮತ್ತು ಅಫ್ರಿಕಾದ ಮಹಿಳಾ ಹಕ್ಕುಗಳ ರಾಟಗಾರರೊಬ್ಬರಮಾರಾಟಗಾರರೊಬ್ಬರ ಹೆಸರು, ಆಗಾಗ 'ಈ ವರ್ಷದ ನೋಬೆಲ್ ಶಾಂತಿಪ್ರಶಸ್ತಿಗೆ ಅಭ್ಯರ್ಥಿ'ಗಳೆಂದು ಸುದ್ದಿ ಕೇಳಿಬರುತ್ತಿತ್ತು.
 
== 'ನೋಬೆಲ್ನೊಬೆಲ್ ಶಾಂತಿಪ್ರಶಸ್ತಿ-ಪುರಸ್ಕೃತ ೩ ನೇ ಅಧ್ಯಕ್ಷರು' ==
ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಪ್ರಥಮ ಆಫ್ರೋ-ಅಮ್ರಿಕದ ಅಧ್ಯಕ್ಷರಾಗಿರುವ, ಒಬಾಮಾ ರವರುಅವರು ಶಾಂತಿಪುರಸ್ಕಾರಶಾಂತಿ ಪುರಸ್ಕಾರ ಗಳಿಸಿದ ೩ ನೆಯ೩ನೆಯ ಅಧ್ಯಕ್ಷರಾಗಿದ್ದಾರೆ. ಇದಕ್ಕೆ ಮೊದಲು, ’[[ಥಿಯೊಡಾರ್ ರೂಸ್ ವೆಲ್ಟ್]],’ ’[[ವುಡ್ರೋ ವಿಲ್ಸನ್]],’ ಅಧ್ಯಕ್ಷರಾಗಿ ಕಾರ್ಯಭಾರಮಾಡುತ್ತಿರುವಾಗಲೇಕಾರ್ಯಭಾರ ಮಾಡುತ್ತಿರುವಾಗಲೇ ಪ್ರಶಸ್ತಿ ಪಡೆದಿದ್ದರು. ಆದರೆ, ’[[ಜಿಮ್ಮಿ ಕಾರ್ಟರ್]]’ ರವರು, ಈ ಪ್ರತಿಷ್ಠಿತ ಪಾರಿತೋಷಕವನ್ನು ತಮ್ಮ ಅಧ್ಯಕ್ಷಾವಧಿ ಮುಗಿದನಂತರ,ಮುಗಿದ ನಂತರ ಪಡೆದರು.
 
== ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಪ್ರಪ್ರಥಮ ಅಧ್ಯಕ್ಷ ==
ಇದಕ್ಕೆ ಮೊದಲು ಹಿಂದಿನ ಅಧ್ಯಕ್ಷ ’[[ಜಾರ್ಜ್ ಬುಷ್]]’ ರವರು, ದೀಪಾವಳಿಹಬ್ಬಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿದ್ದರು{{ಯಾವಾಗ}}. ಆದರೆ ಅವರ ಸಂಗಡಿಗರೊಡನೆ ಹಬ್ಬವನ್ನು ಆಚರಿಸಲಾಗಲಿಲ್ಲ. ೨೦೦೯ರಲ್ಲಿ ಅಧ್ಯಕ್ಷ ಒಬಾಮಾ ರವರು [[ವೈಟ್ ಹೌಸ್]]ನ ಸಿಬ್ಬಂದಿವರ್ಗ ಹಾಗೂ ಭಾರತೀಯ ಸಮುದಾಯದವರೊಂದಿಗೆ ಸೇರಿಕೊಂಡು ದೀಪಾವಳಿಯನ್ನು ಆಚರಿಸಿದ ಪ್ರಪ್ರಥಮ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾದರು. ಪಂ. ನಾರಾಯಣಾಚಾರ್ ದಿಗಲ್ ಕೋಟೆಯವರು ಮಂತ್ರ ಪಠಿಸುತ್ತಿದ್ದಂತೆಯೇ ಅಧ್ಯಕ್ಷ ಒಬಾಮಾ ರವರು ವಿಶ್ವಶಾಂತಿಯ ಪ್ರಾರ್ಥನೆಗೈದು ದೀಪಬೆಳಗಿ ದೀಪಾವಳಿಯ ಶುಭಾಶಗಳನ್ನು ಎಲ್ಲರೊಡನೆ ಹಂಚಿಕೊಂಡರು. ಐತಿಹಾಸಿಕ ಈಸ್ಟ್ ರೂಂನಲ್ಲಿ ಏರ್ಪಡಿಸಿದ್ದ ಮಾರಂಭದಲ್ಲಿಸಮಾರಂಭದಲ್ಲಿ ಒಬಾಮಾರವರು "ಬೆಳಕಿನ ಹಬ್ಬ ದೀಪಾವಳಿಯು, ಕೆಟ್ಟದರ ವಿರುದ್ಧ ಒಳಿತಿನ ವಿಜಯವಾಗಿದೆ. ಮನುಷ್ಯನಲ್ಲಿನ ಅಜ್ಞಾನವನ್ನು ತೊಲಗಿಸುವ ಪರ್ವದಿನವಾಗಿದೆಪರ್ವದಿನ ವಾಗಿದೆ," ಯೆಂದುಎಂದು ನುಡಿದರು. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ೮ ನವೆಂಬರ್ ೨೦೧೦ ಸೋಮವಾರ ಬಾರತದಭಾರತದ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ೪೫ ನಿಮಿಷ ಕಾಲ ಭಾಷಣ ಮಾಡಿದರು।, ಟೆಲಿಪ್ರಾಂಪ್ಟರ್ ಬಳಸಿ ಬರಾಕ್ ಒಬಾಮ ಭಾಷಣ ಮಾಡಿದರು,.ಬಾರತದ ಭಾರತದ ಸಂಸತ್ತಿನಲ್ಲಿ ಇದೇ ಮೊದಲ ಬಾರಿ ಟೆಲಿಪ್ರಾಂಪ್ಟರ್ ಬಳಕೆಯಾಯಿತು,
 
== [[ಒಸಾಮಾ ಬಿನ್ ಲಾಡನ್]] ಹತ್ಯೆ ==
ಸನ್ ೨೦೦೧ ರ ಸೆಪ್ಟೆಂಬರ್, ೧೧ ರಂದು೧೧ರಂದು ಅಮೆರಿಕದ ಮೇಲೆ ಹಲ್ಲೆ ಮಾಡಲು ಆವನ ಸಹಚರರನ್ನು ಬಳಸಿದ್ದ 'ಜಾಗತಿಕ ಆಲ್ ಖಾಯಿದಾ ಸಂಘಟನೆ'ಯ ಭಯೋತ್ಪಾದಕ, [[ಬಿನ್ ಲಾಡನ್]] ಅಮೆರಿಕ ನೇತೃತ್ವದ ಪಡೆ ನಡೆಸಿದ ನಾಟಕೀಯ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮೃತನಾಗಿದ್ದಾನೆಮೃತ ನಾಗಿದ್ದಾನೆ. ಮೇ, ೧,೧ನೇ ಭಾನುವಾರ ಮಧ್ಯರಾತ್ರಿಯಲ್ಲಿ ಅಧ್ಯಕ್ಷ [[ಬರಾಕ್ ಒಬಾಮ]]ರವರು,ಅವರು [[ಶ್ವೇತಭವನ]]ದ ಸುದ್ದಿಗೋಷ್ಠಿಯಲ್ಲಿ ಪತ್ರಕಾರರನ್ನುಪತ್ರಕರ್ತರನ್ನು ಉದ್ದೇಶಿಸಿ ಈ ವಿಷಯವನ್ನು ಬಯಲುಮಾಡಿದರುಬಯಲು ಮಾಡಿದರು. ಪಾಕಿಸ್ತಾನದ ಇಸ್ಲಾಮಾಬಾದ್ ಪ್ರದೇಶದ [[ಅಬುತಾಬಾದ್]] ಎಂಬ ಸ್ಥಳದಲ್ಲಿ ಅಮೆರಿಕ ಸೇನಾಪಡೆ ಕೈಗೊಂಡ ಕಾರ್ಯಾಚರಣೆಯಲ್ಲಿ [[ಒಸಾಮಾ ಬಿನ್ ಲಾಡೆನ್]] ಮತ್ತು ಅವನ ೨೦ ಮಂದಿ ಆಪ್ತ ಸಹಚರರು ಮೃತಪಟ್ಟಿದ್ದಾರೆ. [[ಒಸಾಮ ಬಿನ್ ಲಾಡೆನ್]] ನ ಮೃತ ಶರೀರವನ್ನು ಸಮುದ್ರದಲ್ಲಿ ದಫನ್ ಮಾಡಿದ್ದಾರೆ. [[ಸದ್ಧಾಮ್ ಹುಸೇನ್]] ತರಹ, ನೆಲದಲ್ಲಿ ಸಮಾಧಿಮಾಡಿದ್ದಿದ್ದಿದ್ದರೆಸಮಾಧಿ ಮಾಡಿದ್ದಿದ್ದರೆ, ಅವನ ಅನುಯಾಯಿಗಳು ಅಲ್ಲಿಗೆ ಭೇಟಿನೀಡಿಭೇಟಿ ನೀಡಿ ತಮ್ಮ ಗೌರವವನ್ನು ಸಲ್ಲಿಸುವ ಪ್ರಮೇಯಗಳಿದ್ದವು. ಸನ್ ೨೦೦೧ ರ೨೦೦೧ರ ಸೆಪ್ಟೆಂಬರ್, ೧೧ ರಂದು 'ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್' ಮೇಲೆ ಹಲ್ಲೆಮಾಡಿ ಮಕ್ಕಳು ಹೆಣ್ಣುಮಕ್ಕಳೂಹೆಣ್ಣು ಮಕ್ಕಳೂ ಸೇರಿದಂತೆ ಸಾವಿರಾರು ನಾಗರಿಕರನ್ನು ಕೊಂದ ಹಿನ್ನೆಯಲ್ಲಿ ಸುಮಾರು ೧೦ ವರ್ಷಗಳಿಂದ ಅಮೆರಿಕ ಈ ಸಂಧರ್ಭಕ್ಕಾಗಿಸಂದರ್ಭಕ್ಕಾಗಿ ಹೊಂಚುಹಾಕಿದ್ದು, ಸಫಲತೆಯನ್ನು 'ಹಾಸಿಲ್' ಮಾಡಿದೆ.
 
== ಶ್ರೀ.ಒಬಾಮರವರ ದೀಪಾವಳಿ ಸಂದೇಶದ ಕೊಂಡಿ ==
[http://www.youtube.com/watch?v=SuiAW 6XKVM]
 
== ಉಲ್ಲೇಖಗಳು ==
<references/>
"https://kn.wikipedia.org/wiki/ಬರಾಕ್_ಒಬಾಮ" ಇಂದ ಪಡೆಯಲ್ಪಟ್ಟಿದೆ