ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೨ ನೇ ಸಾಲು:
'''ತತ್ವ ಸಂಗ್ರಹ'''
 
===೧. ಹರಿಯು ಸರ್ವೋತ್ತಮನು ===
{| class="wikitable"
|-
೩೬ ನೇ ಸಾಲು:
;ಅವನು ವಾಸುದೇವನಾದಾಗ ಅವಳು ಮಾಯಿ ; ಅವಳು ಮಾಯೆ -ಆಲಂಗಿತನಾಗಿರುವನು ; ಸಂಕರ್ಷಣನಾದಾಗ ಜಯಾ ; ಪ್ರದ್ಯುಮ್ನನಾದಾಗ -ಕೃತಿ ; ಅನಿರುದ್ಧನಾದಾಗ ಶಾಂತಿ ; ಅವಳದು ಅಪ್ರಾಕೃತ ಶರೀರ ; ನಾಶವಿಲ್ಲ - '''ಅಕ್ಷರಾ ; ಸರ್ವವ್ಯಾಪಕಳು.'''
 
=== ೨. ಸತ್ಯಂ ಜಗತ್ ===
{| class="wikitable"
|-
೪೯ ನೇ ಸಾಲು:
:ಸತ್ಯವು ತ್ರಿಕಾಲಾಭಾದಿತವಾಗಿರಬೇಕಿಲ್ಲ. ಕಾಲ ದೇಶಗಳಲ್ಲಿದ್ದರೆ ಸತ್ಯ. ; ಸ್ವಪ್ನವು ಆ ಕಾಲದಲ್ಲಿ ಸತ್ಯ. ; ಭ್ರಾಂತಿಯೂ ಅದು ಇರುವವರೆಗೆ ಸತ್ಯ. ; ಕ್ರಿಯಾಕಾರಿತ್ವವಿರುವುದು ಸತ್ಯದ ಲಕ್ಷಣ . ಆದ್ದರಿಂದ "ಪಾರಮಾರ್ಥಿಕ ಸತ್ಯ; ವ್ಯಾವಹಾರಿಕ ಸತ್ಯ ; ಪ್ರಾತಿಭಾಸಿಕ " ಸತ್ಯ ಎಂದು ಮೂರು ಬಗೆ ಇಲ್ಲ. ಇದು ಮಧ್ವರ ವಾದ.
 
=== ೩. ತತ್ವತೋ ಬೇಧಃ ===
:ಅದ್ವೈತದ ಜಗನ್ಮಿಥ್ಯಾ ವಾದವನ್ನು ಉಗ್ರವಾಗಿ ಖಂಡಿಸಲಾಗಿದೆ.
:ಹಾಗೆಯೇ ಬೇಧ ತತ್ವ .ಬೇಧವು ಈ ದರ್ಶನದ ಪ್ರಮುಖ ತತ್ವ . ಒಂದರಿಂದ ಮತ್ತೊಂದು ಬೇರೆ . ಅದರಿಂದಲೇ ,ವಸ್ತು ಮತ್ತು ವ್ಯಕ್ತಿಗಳನ್ನು ಗುರುತಿಸುವುದು. ಬೇಧವಿದ್ದರೆ ಗುರುತಿಸಲು ಸಾದ್ಯ. ಇದು ಪ್ರಾಣಿ ಪಕ್ಷಿಗಳಲ್ಲೂ ಇದೆ. ಬೇಧದ ಪ್ರತ್ಯಕ್ಷ ಪ್ರಮಾಣವೇ ಸಾಧನ (ಗುರುತಿಸಲು?). ಬೇಧವೇ ಜಗತ್ತಿನ ಸ್ವರೂಪ ; ನಮ್ಮ ಜ್ಞಾನದ ಆಧಾರ . ಎರಡು - ಒಂದಲ್ಲ ; ಒಂದು ಮತ್ತೊಂದರಂತೆ ಇಲ್ಲ. 'ಬೇಧಗಳು ಅಸಂಖ್ಯ. ಜಗತ್ತು ಬೇಧಗಳಿಂದ ತುಂಬಿದೆ - ಒಂದರಂತೆ ಮತ್ತೊಂದಿಲ್ಲ.
:ಉದಾ : ಜಗತ್ತಿಗೂ ಈಶನಿಗೂ ಬೇಧವಿದ್ದರೆ ಅವನು ಜಗತ್ತಿನ ಆಚೆಗೂ ಇದ್ದಾನೋ ? ಎಂದರೆ ಹಾಗಲ್ಲ -ಅವನು ವ್ಯಾಪಿಸಿ ಪ್ರೇರೇಪಿಸುತ್ತಾನೆ . '''ಸರ್ವಂ ಖಲ್ವಿದಂ ಬ್ರಹ್ಮ''' ಎಂದರೆ '''ಎಲ್ಲವೂ ಬ್ರಹ್ಮವೆಂದಲ್ಲ.''' '''ಎಲ್ಲವೂ ಬ್ರಹ್ಮಕ್ಕೆ (ವಿಷ್ಣುವಿಗೆ) ಅಧೀನ ಎಂದರ್ಥ -ಅಬೇಧ ಎಂದಲ್ಲ.'''
 
=== ೪.ಜೀವ ಗಣಾ ಹರೇರಮಚರಾ ===
:'''ಜೀವಿಗಳಲ್ಲಿ ಬೇಧ'''
ಜೀವನು ಈಶನ ಅಧೀನ. ಅವರಿಬ್ಬರೂ ಒಂದೇ ಎಂಬುದು ಅಸಂಬದ್ಧ -ಎಂದು ದ್ವೈತಿಗಳ ಮತ . ತತ್ವ ಮಸಿ ವಾಕ್ಯದ ಪೂರ್ಣರೂಪ , '''ಸ ಆತ್ಮಾ ತತ್ವಮಸಿ''' - ಅದ್ವೈತಿಗಳೆಂದಂತೆ '''ಅದು ನೀನೇ''' ಎಂದಲ್ಲ.
೬೮ ನೇ ಸಾಲು:
:೫] ಈಶನು ಜಡನಲ್ಲ ; ಆತನಲ್ಲಿ ಸ್ವಯಂ ಕ್ರಿಯಾಶಕ್ತಿ ಇದೆ; ಸೃಷ್ಟಿ ಕರ್ತ. ಜಡವು ಅಚೇತನ. .
 
===೫ .ನೀಚೋಚ್ಛಭಾವಂಗತಾ ===
:ಅನಂತ ಕೋಟಿ ಜೀವಾತ್ಮರಲ್ಲಿ ಒಂದಕ್ಕೊಂದು ಸಮವಲ್ಲ. ಜೀವಿಗಳಲ್ಲಿ ಉಚ್ಛ-ನೀಚ ತಾರತಮ್ಯವಿದೆ . ಈರೀತಿ ಹೇಳಿದವರು ಮಧ್ವರೊಬ್ಬರೇ !
:ಜೀವರು ಮೂರು ವಿಧ . ಮುಕ್ತಿಯೋಗ್ಯ , ತಮೋಯೋಗ್ಯ , ನಿತ್ಯ ಸಂಸಾರಿ . ದೇವ , ಮನುಷ್ಯ, ಪಿತೃ , ಚಕ್ರವರ್ತಿ , ಮನಷ್ಯೋತ್ತಮರು ಮುಕ್ತಿಯೋಗ್ಯರು .
:ದೈತ್ಯ, ರಾಕ್ಷಸ , ಪಿಶಾಚ , ಮನುಷ್ಯಾಧಮರು ತಮೋ ಯೋಗ್ಯರು , ಇವರಿಗೆ ಸಂಸಾರಿಕ ಸುಖವೇ ಸುಖ . ಇವರ ಸ್ವರೂಪವೇ ದುಃಖ ;ನಿಜ ಸುಖವಿಲ್ಲ. ಕೊನೆಗೆ ನರಕವಾಸ ವೆಂಬ ಸ್ಥಿತಿ .
:ನಿತ್ಯ ಸಂಸಾರಿ. ಅವರವರ ಕರ್ಮಾನುಸಾರ ಸ್ವರ್ಗನರಕ ಭೂಲೋಕಗಳಲ್ಲಿ ಸ್ವರ್ಗನರಕ ಭೂಲೋಕಗಳಲ್ಲಿ ಸಂಚರಿಸುವರು. ;ಹೀಗೆ ಬೇಧ ಭಾವದಿಂದ ಇರುವುದೇ ಸರಿ. ಇಲ್ಲದಿದ್ದರೆ ದುರಾಚಾರಕ್ಕೆ ಆಸ್ಪದವಾಗುವುದು. ಮೇಲು ಕೀಳು ಎಂಬ ಭಾವ ಇರಬೇಕು. ಸ್ವಾಮಿ-ಭೃತ್ಯ ಬಾವದಿಂದ ಇರುವುದೇ ಸರಿ.
 
==೬. =ಅಮಲಾ ಭಕ್ತಿಶ್ಚ ತತ್ಸಾಧನಂ ===
:'''ಮುಕ್ತಿ'''
:ಮುಕ್ತಿಗೆ ಪರಮಾತ್ಮನ ಅಪರೋಕ್ಷ ಜ್ಞಾನವು ಅವಶ್ಯ. ಅದು ಅಖಂಡ ಭಕ್ತಿಯಿಂದ ಸಾಧ್ಯ. ಭಕ್ತಿ ಎಂದರೇನು ;
Line ೭೯ ⟶ ೮೦:
::ಸ್ನೇಹೋಭಕ್ತಿರಿತಿ ಪ್ರೋಕ್ತಸ್ತಯಾ ಮುಕ್ತಿರ್ನಚಾನ್ಯಥಾ ||
:ದೇವರ ಮಹಿಮೆಯ ಜ್ಞಾನವುಳ್ಳ ಅಚಲ ಸ್ನೇಹವೇ ಭಕ್ತಿ . ಅದೇ ಮುಕ್ತಿಸಾಧನ . ಬೇರೆ ಅಲ್ಲ . ಜ್ಞಾನವೆಂದರೆ ಶಾಸ್ತ್ರ ಜ್ಞಾನ .
==೭. =ಮುಕ್ತಿರ್ನ್ಶೆಜ ಸುಖಾನುಭೂತಿ ===
:ಮುಕ್ತಿ ಎಂದರೆ ಅವಿದ್ಯೆಯೆಂಬ ಬಂಧದಿಂದ ಬಿಡುಗಡೆ. ಸಂಸಾರಕ್ಕೆ ಅವಿದ್ಯೆ ಕಾರಣ .ಆದರೆ ಅದು ಮಿಥ್ಯೆಯಲ್ಲ . ಮುಕ್ತಿಯು ಆನಂದಮಯವಾದುದು. ಅದಕ್ಕೆ ಅವ್ಯಾಕೃತ ಆಕಾಶ , ಪರಮ ಪದ , ವೈಕುಂಠ , ಶ್ವೇತದ್ವೀಪ , ಮೊದಲಾದ ಹೆಸರುಗಳಿವೆ . '''ಪ್ರಕೃತಿ ಮಂಡಲಕ್ಕೂ ಪರಮಪದಕ್ಕೂ ಮಧ್ಯೆ ವಿರಜಾ ನದಿ ಇದೆ'''. ಮುಕ್ತರು ಅಣು ರೂಪರಾದರೂ ಭೋಗಕ್ಕೆ ಅನುಗುಣವಾಗಿ ಪರಿಮಾಣಹೊಂದಿ , ಕ್ಷೀರಸಾಗರ , ಅಶ್ವತ್ಥವನಗಳಲ್ಲಿ , ಭೋಗವನ್ನು ಅನುಭವಿಸುವರು. ಮುಕ್ತಿಯೆಂದರೆ ಜೀವ - ಪರಮಾತ್ಮರ ಐಕ್ಯವಲ್ಲ . ಸ್ವರೂಪ ನಾಶವಾದರೆ. ಮುಕ್ತಿಯಿಂದ ಏನು ಪ್ರಯೋಜನ ? ಮುಕ್ತಿಯಲ್ಲಿ ಅರ್ಹತೆಗೆ ತಕ್ಕಂತೆ ತಾರತಮ್ಯವುಂಟು .
;ದೇವರ ಪ್ರೀತಿಗಾಗಿ ಕರ್ಮ(ನಿತ್ಯ-ನೈಮಿತ್ತಿಕ) ಮಾಡಬೇಕು. ಸ್ತ್ರೀ ಶೂದ್ರರಿಗೆ ವೇದಾಧಿಕಾರವಿಲ್ಲ. ಆದರೆ ಪುರಾಣ ಶ್ರವಣ ಮಾಡಬಹುದು. ಹರಿಭಕ್ತಿ ಬೆಳೆಸಬಹುದು .
Line ೯೨ ⟶ ೯೩:
:ದೇವರ ಮಹಿಮೆಯ ಜ್ಞಾನವುಳ್ಳ ಅಚಲ ಸ್ನೇಹವೇ ಭಕ್ತಿ . ಅದೇ ಮುಕ್ತಿಸಾಧನ . ಬೇರೆ ಅಲ್ಲ . ಜ್ಞಾನವೆಂದರೆ ಶಾಸ್ತ್ರ ಜ್ಜಾನ .
 
=== ೮. ಅಕ್ಷಾದಿ ತ್ರಿತ್ರಯಂ ಪ್ರಮಾಣಂ ===
:ಮಧ್ವರು ಪ್ರತ್ಯಕ್ಷ . ಅನುಮಾನ., ಮತ್ತು ಆಗಮ , ಈ ಮೂರು ಪ್ರಮಾಣಗಳನ್ನು ಒಪ್ಪುತ್ತಾರೆ.
:ಕೇವಲ ಪ್ರಮಾಣ ವೆಂದರ ಜ್ಞಾನವೇ , ನೆನಪೂ ಪ್ರಮಾಣವೇ , ಪಂಚೇದ್ರಿಯಗಳು, ಮನಸ್ಸು, ಸಾಕ್ಷಿ , ಈ ಏಳು ಜ್ಞಾನ ಸಾಧನಗಳು . ಜ್ಞಾನದಲ್ಲಿ ತಾರತಮ್ಯ ಉಂಟು. ಪುಣ್ಯ ಹೆಚ್ಚಿದಹಾಗೆ ಜ್ಞಾನ ಹೆಚ್ಚುವುದು . ಪುಣ್ಯಕ್ಕೆ ಭಕ್ತಿ ಸಾಧನ . ದೋಷವಿಲ್ಲದ ಇಂದ್ರಿಯಗಳ ಅನುಭವ- ಪ್ರತ್ಯಕ್ಷ .; ನಿದ್ರೆಯ ಸುಖವನ್ನು ಸಾಕ್ಷಿ ತಿಳಿಯುತ್ತದೆ - ಉಳಿದುದನ್ನು ಇಂದ್ರಿಯಗಳು ತಿಳಿಯುವುವು.
ದೋಷ ರಹಿತ ತರ್ಕವೇ ಅನುಮಾನ ಪ್ರಮಾಣ .(• inference=The reasoning involved in drawing a conclusion or making a logical judgment on the basis of circumstantial evidence and prior conclusions rather than on the basis of direct observation)
 
=== ೯. ಆಗಮೋದುಷ್ಟ ವಾಕ್ಯಮ್. ===
:ಮಧ್ವರ ವಾದಕ್ಕೆ ಅವರು ವೇದ ಪುರಾಣ, ಪಂಚರಾತ್ರಾ-ವೈಷ್ಣವಾಗಮಗಳನ್ನು ಪ್ರಮಾಣವಾಗಿ ತೆಗೆದುಕೊಂಡಿದ್ದಾರೆ.
:'''ಶಬ್ದ ಪ್ರಮಾಣ''' : ಆಗಮ , ರಾಮಾಯಣ, ಮಹಾಭಾರತ, ಭಾಗವತ , ಇವು ಪ್ರಮಾಣ . ಪುರಾಣಗಳು ಪೌರುಷೇಯವಾಗಿದ್ದು ಉತ್ಪತ್ತಿ ಇದ್ದರೂ , ನಾಶವಿಲ್ಲ. ವೇದಗಳು ಮತ್ತು ಮೇಲಿನವುಗಳೆಲ್ಲವೂ. ಹರಿಸರ್ವೊತ್ತಮತ್ವ ಪ್ರತಿಪಾದನೆ ಮಾಡುತ್ತವೆ .
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ