ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
*[[ದ್ವೈತ]] | [[ದ್ವೈತಮತ]] | [[ಮಧ್ವಾಚಾರ್ಯ]]
 
== ದ್ವೈತ ದರ್ಶನ- ಮಾಧ್ವ ಸಿದ್ಧಾಂತ ==
*ದ್ವೈತ ಸಿದ್ಧಾಂತ ವೆಂದು ಪ್ರಸಿದ್ಧವಾಗಿರುವ ಮದ್ಧ್ವಾಚಾರ್ಯರಿಂದ ಪ್ರತಿಪಾದಿಸಲ್ಪಟ್ಟ ಮಾಧ್ವ ಸಿದ್ಧಾಂತದ ಹೆಸರು, ಬ್ರಹ್ಮ ಮೀಮಾಂಸಾಶಾಸ್ತ್ರ, ಅಥವಾ ತತ್ವವಾದ. ಮಧ್ವಾಚಾರ್ಯರ ಇತರ ಹೆಸರುಗಳು ಆನಂದ ತೀರ್ಥ, ಪೂರ್ಣಪ್ರಜ್ಞ, ಪೂರ್ಣಬೋಧ. ಕ್ರಿ. ಶ. ೧೧೯೭ರಲ್ಲಿ [ಕ್ರಿಶ ೧೨೩೮ - ೧೩೧೭ ಹುಟ್ಟಿದ ಹೆಸರು ವಾಸುದೇವ ನಾಡುಯಿಲ್ಯ -ವಿಕಿಪೀಡಿಯಾ ] ಉಡುಪಿಯ ಹತ್ತಿರ ಪಾಜಕದಲ್ಲಿ ಜನಿಸಿದ ಅವರು ೮೦ ವರ್ಷ ಬದುಕಿದ್ದರು. ಬದರಿಯಲ್ಲಿ ೭೯ನೇ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು. ಅವರು ತಮ್ಮ ಅಸಾಧಾರಣ ವಿದ್ವತ್ತಿನಿಂದ ದ್ವೈತ ಸಿದ್ದಾಂತ ವನ್ನು ಪ್ರಚುರ ಪಡಿಸಿದ್ದಾರೆ. ತಮ್ಮ ಸಿದ್ದಾಂತದ ಸಮರ್ಥನೆಗಾಗಿ ಉಪನಿಷತ್ತಿನ ಭಾಷ್ಯಗಳು, ಮಹಾಭಾರತ ತಾತ್ಪರ್ಯನಿರ್ಣಯ ಮೊದಲಾದ ೩೭ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಅನುಯಾಯಿಗಳು ಅವರನ್ನು ವಾಯುದೇವರ ಅವತಾರವೆಂದು ನಂಬಿದ್ದಾರೆ; ಹಾಗೆಂದು ಅವರೂ ಹೇಳಿಕೊಂಡಿದ್ದಾರೆ.
 
== ಮಧ್ವಮಾಧ್ವ ಮತದ ಸಂಕ್ಷಿಪ್ತ ಪರಿಚಯ ==
*[[ದ್ವೈತ]] | [[ದ್ವೈತಮತ]] | [[ಮಧ್ವಾಚಾರ್ಯ]]
*'''ಪೀಠಿಕೆ'''
*ದ್ವೈತ ಸಿದ್ಧಾಂತ ವೆಂದು ಪ್ರಸಿದ್ಧವಾಗಿರುವ ಮದ್ಧ್ವಾಚಾರ್ಯರಿಂದ ಪ್ರತಿಪಾದಿಸಲ್ಪಟ್ಟ ಮಾಧ್ವ ಸಿದ್ಧಾಂತದ ಹೆಸರು, ಬ್ರಹ್ಮ ಮೀಮಾಂಸಾಶಾಸ್ತ್ರ, ಅಥವಾ ತತ್ವವಾದ. ಮಧ್ವಾಚಾರ್ಯರ ಇತರ ಹೆಸರುಗಳು ಆನಂದ ತೀರ್ಥ, ಪೂರ್ಣಪ್ರಜ್ಞ, ಪೂರ್ಣಬೋಧ. ಕ್ರಿ. ಶ. ೧೧೯೭ರಲ್ಲಿ [ಕ್ರಿಶ ೧೨೩೮ - ೧೩೧೭ ಹುಟ್ಟಿದ ಹೆಸರು ವಾಸುದೇವ ನಾಡುಯಿಲ್ಯ -ವಿಕಿಪೀಡಿಯಾ ] ಉಡುಪಿಯ ಹತ್ತಿರ ಪಾಜಕದಲ್ಲಿ ಜನಿಸಿದ ಅವರು ೮೦ ವರ್ಷ ಬದುಕಿದ್ದರು. ಬದರಿಯಲ್ಲಿ ೭೯ನೇ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು. ಅವರು ತಮ್ಮ ಅಸಾಧಾರಣ ವಿದ್ವತ್ತಿನಿಂದ ದ್ವೈತ ಸಿದ್ದಾಂತ ವನ್ನು ಪ್ರಚುರ ಪಡಿಸಿದ್ದಾರೆ. ತಮ್ಮ ಸಿದ್ದಾಂತದ ಸಮರ್ಥನೆಗಾಗಿ ಉಪನಿಷತ್ತಿನ ಭಾಷ್ಯಗಳು, ಮಹಾಭಾರತ ತಾತ್ಪರ್ಯನಿರ್ಣಯ ಮೊದಲಾದ ೩೭ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಅನುಯಾಯಿಗಳು ಅವರನ್ನು ವಾಯುದೇವರ ಅವತಾರವೆಂದು ನಂಬಿದ್ದಾರೆ; ಹಾಗೆಂದು ಅವರೂ ಹೇಳಿಕೊಂಡಿದ್ದಾರೆ.
== ಮಧ್ವ ಮತದ ಸಂಕ್ಷಿಪ್ತ ಪರಿಚಯ ==
:ವೇದಾಂತ ದರ್ಶನದಲ್ಲಿ ಜೀವ -ಜಗತ್ - ಬ್ರಹ್ಮದಲ್ಲಿ ಅಬೇಧವೇ ಅಂತಿಮ ಸತ್ಯವೆಂದು ಹೇಳುವ ಅದ್ವೈತ ಒಂದು ತುದಿಯಾದರೆ - ಅವುಗಳಲ್ಲಿ ಆತ್ಯಂತಿಕ ಬೇಧವೇಇರುವುದೆನ್ನುವುದು ಇನ್ರ್ನೆಂದು ತುದಿ . ಬ್ರಹ್ಮವನ್ನು - ದೇವರನ್ನು ವ್ಭೆದಾಂತ ಭಕ್ತಿಗಳಿಂದ ಸಮನ್ವಯಗೊಳಿಸಿದ ಮಧ್ವರ ಸಿದ್ಧಾಂತದ ಹೆಸರು ಬ್ರಹ್ಮ ಮೀಮಾಂಸಾ ಶಾಸ್ತ್ರ , ಅಥವಾ ತತ್ವವಾದ ; ಆದರೆ ಅದು ದ್ವೈತವೆಂದೇ ಪ್ರಸಿದ್ಧವಾಗಿದೆ.
:ಮಧ್ವರು ದೇಶಾದ್ಯಂತ ಸಂಚರಿಸಿ ತಮ್ಮ ಅಸಾಧಾರಣ ವಿದ್ವತ್ತಿನಿಂದ ದ್ವೈತ ಸಿದ್ಧಾಂತವನ್ನು ಪ್ರಚುರ ಪಡಿಸಿದರು. ಪಾಂಡಿತ್ಯ, ದೇಹಬಲ, ತರ್ಕಶಕ್ತಿ ಗಳಲ್ಲಿ ಅಸಮಾನ್ಯರಾದ ಅವರನ್ನು ವಾಯುದೇವರ ಅವತಾರವೆನ್ನುವರು. ಆನಂದ ತೀರ್ಥ , ಪೂರ್ಣ ಬೋಧ, ಪೂರ್ಣಪ್ರಜ್ಞ, ಎಂಬುವು ಅವರ ಇತರ ಹೆಸರುಗಳು .
:ಅವರು ಉಪನಿಷತ್ತು, ಬ್ರಹ್ಮ ಸೂತ್ರ, ಗೀತೆ, ಋಗ್ವೇದದ ನಲವತ್ತು ಸೂಕ್ತಗಳಮೇಲೆ ಭಾಷ್ಯಗಳನ್ನು ಬರೆದಿದ್ದಾರೆ. , ಮಹಾಭಾರತ ತಾತ್ಪರ್ಯನಿರ್ಣಯ , ವಿಷ್ಣುತತ್ವ ನಿರ್ಣಯ, ಮೊದಲಾದ ೩೭ ಗ್ರಂಥಗಳನ್ನು ಅವರ ಸರ್ವಮೂಲ ಗ್ರಂಥಗಳೆನ್ನುತ್ತಾರೆ. ಜಯತೀರ್ಥರು ಮಧ್ವರ ಭಾಷ್ಯಗಳಿಗೆ ಪಾಂಡಿತ್ಯ ಪೂರ್ಣ ಟೀಕೆಗಳನ್ನು ಬರೆದು ಸ್ವಮತ ಸ್ಥಾಪನೆ, ಪರಮತ ಖಂಡನೆ ಮಾಡಿದ್ದಾರೆ.
 
=== ಪ್ರತಿಪಕ್ಷ ===
:ದ್ವೈತವು ಹರಿಸರ್ವೋತ್ತಮವನ್ನು ಪ್ರತಿಪಾದಿಸುವುದರಿಮದ , ಶೈವ , ಶಾಕ್ತ (ಶಕ್ತಿ-ಅಂಬಿಕೆ), ಇತ್ಯಾದಿ ಪಂಥಗಳಿಗೂ ಜೀವ -ಬ್ರಹ್ಮ ರಿಗೆ ಬೇಧವನ್ನು ಒತ್ತಿ ಹೇಳುವುದರಿಂದ ಅದ್ವೈತಕ್ಕೂ , ಪ್ರತಿ ಪಕ್ಷವಾಗಿದೆ. ಮದ್ವರು ಅದ್ವೈತವನ್ನು ಉಗ್ರವಾಗಿ ಖಂಡಿಸಿದ್ದಾರೆ. ಈವರಗೂ ದ್ವೈತ ಮಂಡನೆಗಿಂತಲೂಮಂಡನೆಗಿಂತ ಹೆಚ್ಚಾಗಿ ಖಂಡನೆಯೇ ನೆಡೆದಿದೆ.
 
 
([[ಸದಸ್ಯ:Bschandrasgr/ಪರಿಚಯ|ವಿಸ್ತರಿಸಿದೆ]])
 
== ಮಧ್ವ ಮತದ ಸಂಗ್ರಹ: ==
 
::'''ಮಧ್ವರ -ದ್ವೈತ ದರ್ಶನ'''
:ವ್ಯಾಸ ತೀರ್ಥರು (೧೪೭೮-೧೫೩೯) ೨ ಶ್ಲೋಕಗಳಲ್ಲಿ ಮಧ್ವ ಸಿದ್ಧಾಂತವನ್ನು ಹೇಳಿದ್ದಾರೆ.
::ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯಂಜಗತ್ ತತ್ವತೋ |
Line ೯೭ ⟶ ೯೪:
::ಸ್ನೇಹೋಭಕ್ತಿರಿತಿ ಪ್ರೋಕ್ತಸ್ತಯಾ ಮುಕ್ತಿರ್ನಚಾನ್ಯಥಾ ||
:ದೇವರ ಮಹಿಮೆಯ ಜ್ಞಾನವುಳ್ಳ ಅಚಲ ಸ್ನೇಹವೇ ಭಕ್ತಿ . ಅದೇ ಮುಕ್ತಿಸಾಧನ . ಬೇರೆ ಅಲ್ಲ . ಜ್ಞಾನವೆಂದರೆ ಶಾಸ್ತ್ರ ಜ್ಜಾನ .
 
== ಮುಕ್ತಿರ್ನ್ಶೆಜ ಸುಖಾನುಭೂತಿ ==
:ಮುಕ್ತಿ ಎಂದರೆ ಅವಿದ್ಯೆಯೆಂಬ ಬಂಧದಿಂದ ಬಿಡುಗಡೆ. ಸಂಸಾರಕ್ಕೆ ಅವಿದ್ಯೆ ಕಾರಣ .ಆದರೆ ಅದು ಮಿಥ್ಯೆಯಲ್ಲ . ಮುಕ್ತಿಯು ಆನಂದಮಯವಾದುದು. ಅದಕ್ಕೆ ಅವ್ಯಾಕೃತ ಆಕಾಶ , ಪರಮ ಪದ , ವೈಕುಂಠ , ಶ್ವೇತದ್ವೀಪ , ಮೊದಲಾದ ಹೆಸರುಗಳಿವೆ . '''ಪ್ರಕೃತಿ ಮಂಡಲಕ್ಕೂ ಪರಮ ಪದಕ್ಕೂ ಮಧ್ಯೆ ವಿರಜಾ ನದಿ ಇದೆ.''' ಮುಕ್ತರು ಅಣು ರೂಪರಾದರೂ ಭೋಗಕ್ಕೆ ಅನುಗುಣವಾಗಿ ಪರಿಮಾಣಹೊಂದಿ , '''ಕ್ಷೀರಸಾಗರ , ಅಶ್ವತ್ಥವನಗಳಲ್ಲಿ , ಭೋಗವನ್ನು ಅನುಭವಿಸುವರು. ಮುಕ್ತಿಯೆಂದರೆ ಜೀವ - ಪರಮಾತ್ಮರ ಐಕ್ಯವಲ್ಲ .''' ಸ್ವರೂಪ ನಾಶವಾದರೆ. ಮುಕ್ತಿಯಿಂದ ಏನು ಪ್ರಯೋಜನ ? ಮುಕ್ತಿಯಲ್ಲಿ ಅರ್ಹತೆಗೆ ತಕ್ಕಂತೆ ತಾರತಮ್ಯವುಂಟು .
ದೇವರ ಪ್ರೀತಿಗಾಗಿ ಕರ್ಮ(ನಿತ್ಯ-ನೈಮಿತ್ತಿಕ) ಮಾಡಬೇಕು. ಸ್ತ್ರೀ ಶೂದ್ರರಿಗೆ ವೇದಾಧಿಕಾರವಿಲ್ಲ. ಆದರೆ ಪುರಾಣ ಶ್ರವಣ ಮಾಡಬಹುದು. ಹರಿಭಕ್ತಿ ಬೆಳೆಸಬಹುದು .
== ೮. ಅಕ್ಷಾದಿ ತ್ರಿತ್ರಯಂ ಪ್ರಮಾಣಂ ==
:ಮಧ್ವರು ಪ್ರತ್ಯಕ್ಷ . ಅನುಮಾನ., ಮತ್ತು ಆಗಮ , ಈ ಮೂರು ಪ್ರಮಾಣಗಳನ್ನು ಒಪ್ಪುತ್ತಾರೆ.
Line ೧೫೭ ⟶ ೧೫೨:
== [[ಸದಸ್ಯ:Bschandrasgr/ಪರಿಚಯ|ನೋಡಿ]] ==
[[ಚಾರ್ವಾಕ]] ದರ್ಶನ ;[[ಜೈನ ಧರ್ಮ]]- ಜೈನ ದರ್ಶನ ;[[ಬೌದ್ಧ ಧರ್ಮ]] ;[[ಸಾಂಖ್ಯ]]-ಸಾಂಖ್ಯ ದರ್ಶನ ;([[ಯೋಗ]])->[[ರಾಜಯೋಗ]] ;[[ನ್ಯಾಯ ದರ್ಶನ]] ;[[ವೈಶೇಷಿಕ ದರ್ಶನ]];;[[ಮೀಮಾಂಸ ದರ್ಶನ]] - ;[[ವೇದಾಂತ]] ದರ್ಶನ / [[ಉತ್ತರ ಮೀಮಾಂಸಾ]] ;[[ಅದ್ವೈತ]] ;[[ಆದಿ ಶಂಕರರು ಮತ್ತು ಅದ್ವೈತ]] ;[[ವಿಶಿಷ್ಟಾದ್ವೈತ]] ದರ್ಶನ ;[[ದ್ವೈತ ದರ್ಶನ]] - ಮಾಧ್ವ ಸಿದ್ಧಾಂತ ;[[ಪಂಚ ಕೋಶ]]--[[ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ]] ;[[ವೀರಶೈವ]];[[ಬಸವಣ್ಣ]];[[ಭಾರತೀಯ ತತ್ವಶಾಸ್ತ್ರ ಸಮೀಕ್ಷೆ]];[[ಭಗವದ್ಗೀತಾ ತಾತ್ಪರ್ಯ]] ;[[ಕರ್ಮ ಸಿದ್ಧಾಂತ]] ;[[ಸದಸ್ಯ:Bschandrasgr/ಪರಿಚಯ|ಗೀತೆ]];.[[ಭಾರತೀಯ ತತ್ವಶಾಸ್ತ್ರ ಸಮೀಕ್ಷೆ]][[ವೇದಗಳು]]--[[ಕರ್ಮ ಸಿದ್ಧಾಂತ]]--[[ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು]][[ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು]]-ಅಸ್ತಿತ್ವ-ಸತ್ಯವೇ-ಮಿಥ್ಯವೇ -[[ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ]]-[[ಮೋಕ್ಷ]]-[[ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ]]
 
 
 
[[ವರ್ಗ:ತತ್ವಶಾಸ್ತ್ರ]] [[ವರ್ಗ:ಹಿಂದೂ ಧರ್ಮ]]
 
== ಆಧಾರ ==
---------------------------
*ಇಂಗ್ಲಿಷ್ ವಿಕಿಪೀಡಿಯಾ -ಮಧ್ವಾಚಾರ್ಯ- ದ್ವೈತ ದರ್ಶನ
*ಆಧಾರ: ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & [[ಪ್ರೊ.ಎಂ.ಎ.ಹೆಗಡೆ]]. (ಕಾಪಿ ರೈಟಿನಿಂದ ಮುಕ್ತವಾಗಿದೆ)
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ