ಸಾಂಖ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
=== ಸಾಂಖ್ಯ -ಸಂಕ್ಷಿಪ್ತ ಪರಿಚಯ ===
--------------------------------------
'''ಸಾಂಖ್ಯ''' ([[ಸಂಸ್ಕೃತ]]ದಲ್ಲಿ '''सांख्य''') [[ಭಾರತೀಯಹಿಂದೂ ಸಿದ್ಧಾಂತಗಳುತತ್ತ್ವಶಾಸ್ತ್ರ|ಭಾರತೀಯ ಸಿದ್ಧಾಂತಗಳ]] ಒಂದು ಪಂಥ. ಹಿಂದೂ ಸಿದ್ಧಾಂತದ ಮೇಲೆ ವೈದಿಕ ಪ್ರಭಾವವನ್ನು ಮಾನ್ಯತೆ ಮಾಡುವ ಆರು ''ಆಸ್ತಿಕ''ಗಳಲ್ಲಿ ಒಂದು. [[ಬೌದ್ಧ ಧರ್ಮ]](ಕ್ರಿ.ಪೂ. ೫೦೦)ಕ್ಕೂ ಮುನ್ನ ಪ್ರತಿಪಾದಿತವಾದ ಇದನ್ನು [[ಹಿಂದೂ ಧರ್ಮ]]ದ ಅತಿ ಪ್ರಾಚೀನ ಮತ್ತು ಸಂಪ್ರದಾಯ ಬದ್ಧ ಸಿದ್ಧಾಂತವೆಂದು ಪರಿಗಣಿಸಲಾಗುತ್ತದೆ. ಇದರ ಪ್ರಕಾರ ವಿಶ್ವವು ಎರಡು ಬಗೆಯ ಶಾಶ್ವತ ಸತ್ಯಗಳಿಂದ ಕೂಡಿದೆ - ಅವುಗಳೆಂದರೆ '''ಪುರುಷ''' (ಪ್ರಜ್ಞೆಯ ಕೇಂದ್ರ) ಮತ್ತು "ಪ್ರಕೃತಿ" (ಪ್ರಾಪಂಚಿಕ ಅಸ್ತಿತ್ವದ ಮೂಲ)
 
ಸಾಂಖ್ಯ ಪಂಥವು [[ಯೋಗ]] ಪಂಥದಿಂದ ಪ್ರಭಾವಿತಗೊಂಡಿದೆ. [[ಕಪಿಲ]] ಮುನಿಯನ್ನು ಸಾಂಪ್ರದಾಯಿಕವಾಗಿ ಸಾಂಖ್ಯ ಪಂಥದ ಸ್ಥಾಪಕರೆಂದು ಪರಿಗಣಿಸಲಾಗುತ್ತದೆಯಾದರೂ ಇದಕ್ಕೆ ಚಾರಿತ್ರಿಕ ಉಲ್ಲೇಖಗಳು ಸಿಕ್ಕಿಲ್ಲ. ಶಾಸ್ತ್ರೀಯ ಸಾಂಖ್ಯದ ಕೃತಿ ''ಸಾಂಖ್ಯ ಕಾರಿಕ''ವನ್ನು ಈಶ್ವರ ಕೃಷ್ಣ ಎಂಬ ಕವಿ ಕ್ರಿ.ಶ. ೨೦೦ ರ ಆಸುಪಾಸು ಬರೆದಿದ್ದಾನೆ.
"https://kn.wikipedia.org/wiki/ಸಾಂಖ್ಯ" ಇಂದ ಪಡೆಯಲ್ಪಟ್ಟಿದೆ