ಜೋಗುಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
==ಪೀಠಿಕೆ==
ಜನಪದರ ಪ್ರತಿಯೊಂದು ನಡವಳಿಕೆ ಜೀವನ ಕ್ರಮಗಳು ಅವರ ಹಾಡುಗಳಲ್ಲಿ ದಾಖಲಾಗಿವೆ. ಮಕ್ಕಳನ್ನು ಮಲಗಿಸುವ ಕ್ರಿಯೆ ಭಾವನಾತ್ಮಕವಾದುದು, ನವಿರಾದುದು. ಏಕೆಂದರೆ ಮಗುವಿನ ಪರಿಕಲ್ಪನೆಯೆ ಸೂಕ್ಷ್ಮ ಸ್ವರೂಪದ್ದು. ತಾಯಿ ತನ್ನ ಮಗುವನ್ನು ಅಕ್ಕರೆಯಿಂದ ಮಲಗಿಸುವ ಕ್ರಮಕ್ಕೆ ಜೋಗುಳ, ಲಾಲಿಪದ, ದೂರಿ ಹಾಡು, ತೊಟ್ಟೀಲಹಾಡುಗಳೆಂದು ಕರೆಯುತ್ತಾರೆ. ತಾಯಿ ಮಗುವನ್ನು ತೋಳಿನ ಮೇಲೆ ,ಹಾಸಿಗೆ ಮೇಲೆ ಇಲ್ಲವೆ ತೊಟ್ಟೀಲನ್ನು ಮೆದುವಾಗಿ ತೂಗುತ್ತಾ ಹೇಳುವ ಒಂದು ಆತ್ಮೀಯ ಪ್ರಕಾರವಾಗಿದೆ. ಜೋಗುಳದ ಹಾಡಿನಲ್ಲಿ ತೊಟ್ಟೀಲನ್ನು ಕಾಯುವುದಕ್ಕಾಗಿ ಸಂತರು, ದೇವರು, ದೇವತೆಗಳನ್ನೂ ಆಹ್ವಾನಿಸುವ ಪದ್ದತಿ ಪ್ರಪಂಚದ ಕೆಲವು ಭಾಗಗಳಲ್ಲಿದೆ. ಜೋಗುಳವೆಂದರೆ ಒಂದರ್ಥದಲ್ಲಿ ಮಗುವಿನ ಹಿತಕ್ಕಾಗಿ ತಾಯಿ ಪ್ರಾರ್ಥಿಸಿ ಹಾಡುವ ಪ್ರಾರ್ಥನಾ ಗೀತೆಗಳಾಗಿವೆ.
 
Line ೬೧ ⟶ ೬೦:
</poem>
== ಪರಿಸಮಾಪ್ತಿ==
ಜೋಗುಳದ ಹಾಡಿಗೆ ಸಂಗೀತವೇ ಬೇಕಿಲ್ಲ. ಹಾಡುಗಾರರ ಪರಿಸರ ,ಕಲ್ಪನೆಗಳಿಗನುಗುಣವಾಗಿ ಹಾಡು ಬೆಳೆಯುತ್ತಾ ಸಾಗುತ್ತದೆ. ಯಾವುದೇ ರೀತಿಯ ಹಾಡನ್ನು ಜೋಗುಳದಂತೆ ಹಾಡಬಹುದಾಗಿದೆ. ಏಕೆಂದರೆ ಜೋಗುಳದ ಹಾಡು ಬಹಳ ಕಾಲ ಮಗುವಿನ ಮನದಲ್ಲಿ ಉಳಿಯುತ್ತದೆ. ಜೋಗುಳದಲ್ಲಿರುವ ಮತ್ತಿತರ ಸೊಲ್ಲುಗಳೆಂದರೆ-ಲೂ..ಲೂ..ಲಲ್ಲೆ..ಲಲ್ಲೆ ,ದೂರೀ ದೂರೀ ,ಜೋ ಜೋ ಜೋ ಜೋ ,ಬೊ ಬೊ, ಡೂ ಡೂ ಇತ್ಯಾದಿ. ಎಲ್ಲಿಯವರೆಗೆ ಮಕ್ಕಳು ಅಳುತ್ತಾರೋ, ಅಲ್ಲಿಯವರೆಗೆ ತಾಯಂದಿರ ದನಿ ಜೋಗುಳ ರೂಪದಲ್ಲಿ ಅವನ್ನು ಸಮಾಧಾನಗೊಳಿಸುತ್ತಾ, ಅಂಥದನಿ, ಪದಗಳು ಒಬ್ಬರಿಂದೊಬ್ಬರಿಗೆ ಮೌಖಿಕವಾಗಿ ವರ್ಗಾಯಿತವಾಗುತ್ತಾ ಇನ್ನು ಅಸ್ತಿತ್ವದಲ್ಲಿ ಉಳಿದಿರುತ್ತವೆಉಳಿದಿವೆ.
 
== ಗ್ರಂಥ ನೆರವು==
"https://kn.wikipedia.org/wiki/ಜೋಗುಳ" ಇಂದ ಪಡೆಯಲ್ಪಟ್ಟಿದೆ