ಕೊಡವ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೫ ನೇ ಸಾಲು:
|script=ಕನ್ನಡ ಲಿಪಿ & ಕೊಡವ ಕೋಕ್ಸ್ ಅಕ್ಷರಮಾಲೆ
 
'''ಕೊಡವ ತಕ್ಕ್''' ಎನ್ನುವದು ಕರ್ನಾಟಕದ [[ಕೊಡಗು]] ಜಿಲ್ಲೆಯಲ್ಲಿ ಹೆಚ್ಚಾಗಿ ಮಾತನಾಡುವ ಭಾಷೆ. ಇದು [[ಕೊಡವರು|ಕೊಡವರ]] ತಾಯ್ನುಡಿ. ಇದನ್ನು ಸುಮಾರು ,೦೦,೦೦೦ ಜನರು ಮಾತನಾಡುವರು{{ಉಲ್ಲೇಖ}}. ಇದನ್ನು ಕೊಡವರಲ್ಲದೆ ಕೊಡಗಿನಲ್ಲಿರುವ ಅಥವಾ ಕೊಡಗಿನಲ್ಲಿ ತಮ್ಮ ಮೂಲವನ್ನು ಹೊಂದಿರುವ ಜನಾಂಗದವರೂ ಬಳಸುವರು. ಮುಖ್ಯವಾಗಿ ಈ ಕೊಡವೇತರರು ಕೆಂಬಟಿಯರು, ಗೊಲ್ಲರು, ಐರಿಗಳು, ತಟ್ಟರು, ಕೊಡವ ಮಾಪಿಳ್ಳೆಯರು, ಮೊದಲಾದವರು.
 
==ಭಾಷಾ ಸ್ವರೂಪ==
೩೮ ನೇ ಸಾಲು:
 
==ಪ್ರಕಾಶನ==
ಕೊಡವ ತಕ್ಕ್‌ನಲ್ಲಿತಕ್ಕಿನಲ್ಲಿ ಮೊದಲಿಗೆ ಪುಸ್ತಕಗಳನ್ನು ಲೇಖಕರೇ ಪ್ರಕಟಿಸಿದರು. ನಂತರ ಕೊಡವ ಅಕೇಡೆಮಿಅಕಾದೆಮಿ, ಕೊಡವ ತಕ್ಕ್ ಪರಿಷತ್, ಮೊದಲಾದ ಸಂಸ್ಥೆಗಳು ಕೊಡವ ಭಾಷೆಯ ಪುಸ್ತಕಗಳನ್ನು ಪ್ರಕಾಶಿಸುತ್ತಿವೆ.
 
==ಪತ್ರಿಕೋದ್ಯಮ==
ಪತ್ರಿಕೋದ್ಯಮವೂ ಗಣನೀಯವಾಗಿದೆ. ಕೊಡವ ತಕ್ಕ್‌ನತಕ್ಕಿನ ಪ್ರಪ್ರಥಮ ವಾರ ಪತ್ರಿಕೆ ‘ಬ್ರಹ್ಮಗಿರಿ’ ೧೯೮೦ರಲ್ಲಿ ಆರಂಭವಾಗಿದ್ದು ಇಂದೂ ಜನಪ್ರಿಯವಾಗಿದೆ. ಇನ್ನೊಂದು ಜನ ಮೆಚ್ಚಿದ ವಾರ ಪತ್ರಿಕೆ ‘ಪೂಮಾಲೆ’. ಇನ್ನೂ ಕೆಲವು ಪತ್ರಿಕೆಗಳು ಪ್ರಕಾಶಗೊಂಡರೂಪ್ರಕಟಗೊಂಡರೂ ಬೇಗನೇ ನಿಂತುಹೋದವು.
 
==ಚಲನಚಿತ್ರ ಮತ್ತು ಟಿ ವಿ ಧಾರಾವಾಹಿಗಳು==
ಕೊಡವ ತಕ್ಕ್‌ನತಕ್ಕಿನ ಪ್ರಪ್ರಥಮ ಚಲನಚಿತ್ರ ‘ನಾಡ ಮಣ್ಣೇ ನಾಡ ಕೂಳ್’ ಕಳೆದ ಎಪ್ಪತ್ತರ ದಶಕದ ಆದಿಯಲ್ಲಿ ಬಿಡುಗಡೆಯಾಯಿತು. ಕೃತಕ ಬೆಳಕಿನ ಸಹಾಯವಿಲ್ಲದೆ ನಿರ್ಮಾಣಗೊಂಡ ಮೊದಲ ಚಿತ್ರವಿದು. ತದನಂತರ ಕೆಲವಾರು ಚಿತ್ರಗಳು ಬಿಡುಗಡೆಯಾದವು.
 
ಕನ್ನಡ ಚಲನಚಿತ್ರದಲ್ಲಿ ಹೆಸರುವಾಸಿ ನಿರ್ದೇಶಕರಾದ ಎ ಟಿ ರಘು (ಇವರು ಕೊಡವರಾಗಿದ್ದು, ಆಪಾಡಂಡ ಮನೆತನಕ್ಕೆ ಸೇರಿದವರು)ನಿರ್ದೇಶಿಸಿದ ‘ಐನ್ ಮನೆ’ ಟಿ ವಿ ಧಾರವಾಹಿಯು ಜನಮನ್ನಣೆಯನ್ನು ಪಡೆದಿತ್ತು.
"https://kn.wikipedia.org/wiki/ಕೊಡವ_ಭಾಷೆ" ಇಂದ ಪಡೆಯಲ್ಪಟ್ಟಿದೆ