ಕೊಡವ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
|fam4=ತಮಿಳು-ಕೊಡಗು
|iso2=
|iso3=kfa|notice=
|script=[[ಕನ್ನಡ ಲಿಪಿ]] & [[ಕೂರ್ಗ್-ಕಕ್ಸ್ ಅಕ್ಷರಮಾಲೆ]]}}
 
'''ಕೊಡವ ತಕ್ಕ್''' ಎನ್ನುವದು ಕರ್ನಾಟಕದ [[ಕೊಡಗು]] ಜಿಲ್ಲೆಯಲ್ಲಿ ಹೆಚ್ಚಾಗಿ ಮಾತನಾಡುವ ಭಾಷೆ. ಇದು [[ಕೊಡವರು|ಕೊಡವರ]] ತಾಯ್ನುಡಿ. ಇದನ್ನು ಸುಮಾರು ೫,೦೦,೦೦೦ ಜನರು ಮಾತನಾಡುವರು{{ಉಲ್ಲೇಖ}}. ಇದನ್ನು ಕೊಡವರಲ್ಲದೆ ಕೊಡಗಿನಲ್ಲಿರುವ ಅಥವಾ ಕೊಡಗಿನಲ್ಲಿ ತಮ್ಮ ಮೂಲವನ್ನು ಹೊಂದಿರುವ ಜನಾಂಗದವರೂ ಬಳಸುವರು. ಮುಖ್ಯವಾಗಿ ಈ ಕೊಡವೇತರರು ಕೆಂಬಟಿಯರು, ಗೊಲ್ಲರು, ಐರಿಗಳು, ತಟ್ಟರು, ಕೊಡವ ಮಾಪಿಳ್ಳೆಯರು, ಮೊದಲಾದವರು.
"https://kn.wikipedia.org/wiki/ಕೊಡವ_ಭಾಷೆ" ಇಂದ ಪಡೆಯಲ್ಪಟ್ಟಿದೆ