ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೨ ನೇ ಸಾಲು:
 
 
'''ಗೇಬ್ರಿಯಲ್ ಗಾರ್ಸಿಯಾ ಮಾಕ್ರ್ವೆಜ್''' ಲ್ಯಾಟಿನ್ ಅಮೇರಿಕಾದ [[ಕೊಲಂಬಿಯಾ]]ದ ಸಣ್ಣ ಪಟ್ಟಣಗ್ರಾಮ, ಅರಕಟಕದಲ್ಲಿ'ಅರಕಟಕ'ದಲ್ಲಿ 1928ರಲ್ಲಿ1928ರ, ಜನಿಸಿದನುಮಾರ್ಚ್, ೬ ರಂದು ಜನಿಸಿದರು. ತನ್ನ ತಾತ-ಅಜ್ಜಿಯಅಜ್ಜಿ, ಹಾಗೂ ಚಿಕ್ಕಮ್ಮ ನ ಬಳಿ ಬಾಲ್ಯವನ್ನು ಕಳೆಯುತ್ತಾನೆಕಳೆದರು. ಕೊಲಂಬಿಯಾದ 'ಸಾವಿರ ದಿನಗಳು ಯುದ್ದ'ದಲ್ಲಿ ಕರ್ನಲ್ ಆಗಿದ್ದ ತಾತ, ತನ್ನ ಯೌವನದ ಸಾಹಸ ಕತೆಗಳನ್ನು ಹೇಳುತ್ತಾ, ಹೇಳುತ್ತಾ ಇತಿಹಾಸಕ್ಕೂ ನನಗೂ ಕಳ್ಳುಬಳ್ಳಿಯಾಗಿದ್ದ ಎನ್ನುತ್ತಾನೆ ಮಾಕ್ರ್ವೆಜ್. ಅಜ್ಜಿ ಕಟ್ಟುಕತೆಗಳನ್ನು ಹೇಳುವುದರಲ್ಲಿ ನಿಷ್ಣಾತೆ. ಕುಟುಂಬದವರ ಜೀವನ ಕತೆಗಳನ್ನು ಸಹ ಅವಳ ಕನಸಿನಲ್ಲಿ ಪಡೆದ ಸಂದೇಶಗಳನ್ನು ಅನುಸರಿಸಿ ಕಟ್ಟುತ್ತಿದ್ದಳು. ವಾಸ್ತವವನ್ನು ಅಲೌಕಿಕತೆ, ಯಕ್ಷಿಣೀ ಗುಣ ಹಾಗು ಮೂಢಾಚಾರಣೆಯ ನೋಟದಿಂದ ಅರಿಯಬಹುದು, ಎಂಬ ತಿಳುವಳಿಕೆಯನ್ನು ಅವಳಿಂದಲೇ ಅವನು ಕಲಿತದ್ದು. 20ನೇ ವಯಸ್ಸಿನಲ್ಲಿ 'ಸಾಯದೆ ಬದುಕಬೇಕೆಂದರೆ ಬರೆಯಲೇ ಬೇಕು' ಎಂಬ ಹಂಬಲದಲ್ಲಿ ಮಾಕ್ರ್ವೆಜ್ ಬರವಣಿಗೆ ಶುರುಮಾಡುತ್ತಾನೆ.
ಮಾಕ್ರ್ವೆಜ್, ರಷ್ಯ, ಅಮೇರಿಕಾ ಹಾಗು ಇಂಗ್ಲೀಷ್ ಲೇಖಕರನ್ನು ತುಂಬಾ ಓದುತ್ತಾನೆ. "ನನ್ನಲ್ಲಿ ಒಳಅರಿವಿದೆ, ಸ್ವಯಂಪ್ರಕಾಶವಿದೆ ಎಂಬುದು ನಾನೇ ಸೃಷ್ಟಿಸಿರುವ ಮಿಥ್ಯ. ನನ್ನ ದಾರಿಯನ್ನು ಸಾಹಿತ್ಯದ ಮೂಲಕ ಕಟ್ಟಿಕೊಂಡೆ, ಓದುವುದು, ಬರೆಯುವುದು. ಅದೊಂದೇ ಹಾದಿ" ಎಂದು ಸಂತೋಷವಾಗಿ ಒಪ್ಪಿಕೊಳ್ಳುವ ಮಾಕ್ರ್ವೆಜ್‍ನನ್ನು ತೀವ್ರವಾಗಿ ಪ್ರಭಾವಿಸಿದವರು ಎಚಿmes ಎoಥಿಛಿe, ಏಚಿಜಿಞಚಿ, ಇಡಿsಞiಟಿe ಅಚಿಟಜತಿeಟಟ ಮತ್ತು ಊemmiಟಿgತಿಚಿಥಿ. ಆದರೆ ವಿಲಕ್ಷಣವಾದದ್ದನ್ನು ನಂಬಲಸಾಧ್ಯವಾದದ್ದನ್ನು ಓದುಗರು ನಂಬುವಂತೆ ಮಾಡುವ ಕಲೆಯನ್ನು ಮಾತ್ರ ಪತ್ರಿಕೋದ್ಯಮದಿಂದ ಕಲಿತೆ' ಎನ್ನುತ್ತಾನೆ.
"ಸೊಗಸು ಇರುವುದೇ ನೇರವಾಗಿ ಹೇಳುವುದರಲ್ಲಿ. ಪತ್ರಕರ್ತರು ಹಾಗು ಹಳ್ಳಿಗಾಡು ಮಂದಿ ಮಾತ್ರ ಹಾಗೆ ಹೇಳುತ್ತಾರೆ".
==ಒಂದು ನೂರು ವರ್ಷಗಳ ಏಕಾಂತ==
ಆತ್ಮಕ್ಕೆ ತಟ್ಟುವ ಸತ್ಯ, ಅನುಕಂಪ, ಕಾವ್ಯಾತ್ಮಕ ಮಾಂತ್ರಿಕತೆ ಯಿಂದಮಾಂತ್ರಿಕತೆಯಿಂದ ತುಂಬಿ ತುಳುಕುವ ಅವನ ಪ್ರಮುಖ ಕೃತಿ, 'ಒಂದು ನೂರು ವರ್ಷಗಳ ಏಕಾಂತ' ಲ್ಯಾಟಿನ್ ಅಮೇರಿಕಾದ ಗುಡ್ಡದ ತಪ್ಪಲಿನ ಹಳ್ಳಿಯೊಂದರ ಕತೆ. ವ್ಯಸನ, ಕ್ರೌರ್ಯ, ಪ್ರೇತಗಳ ಮತ್ತು ಕನಸುಗಳ ಕಲ್ಪನಾಕಾವ್ಯ ಈ ಕಥನ. ಕಾಲದ ಜೋಕಾಲಿಯಲ್ಲಿ ಜೀಕುವ ಮಾಕ್ರ್ವೆಜ್‍ನ ಹೆಣೆಗೆಗಳು ರೀವಾಜಿನ, ಕ್ರಮಬದ್ಧವಾದ ಕಾಲಗತಿಯನ್ನು ಉಲ್ಲಂಘಿಸುತ್ತವೆ. ಅತಿಲೌಕಿಕವಾದ ಮತ್ತು ದಿನನಿತ್ಯದ ಜೀವನವೆರಡನ್ನು ಕೂಡಿಸಿ ಕಲ್ಪನೆ ಕಟ್ಟುವ ಮಾಕ್ರ್ವೆಜ್‍ನ ರೀತಿಗೆ ಇಡೀ ಪ್ರಪಂಚ ಮಾರುಹೋಯಿತು. ಕಾಳ್ಗಿಚ್ಚಿನಂತೆ 'ಮಾಂತ್ರಿಕ ವಾಸ್ತವವಾದ' (ಒಚಿgiಛಿ ಖeಚಿಟism) ಬಗ್ಗೆ ಆಸಕ್ತಿ ಮೂಡಿತು. ಮಾಕ್ವೆಜ್, ಪದಗಳ ಆಡಂಬರದ ಬಳಕೆಯಿಂದ ಸಣ್ಣ ಘಟನೆಯನ್ನು ವೈಭವೀಕರಿಸುತ್ತ, ಪವಿತ್ರವಾದದ್ದನ್ನು ಕ್ಷುಲಕವಾಗಿಸುತ್ತಾ ನಿರಂತರವಾಗಿ ಕತೆ ಹೆಣೆಯುತ್ತಾನೆ. ಸಣ್ಣ ಘಟನೆಯೊಂದು ಅವನ ಕೈಯಲ್ಲಿ ಜೀವಸೆಲೆ ಉಕ್ಕಿಸುವ ಮಹಾಕಾವ್ಯವಾಗಿ ಬದಲಾಗುತ್ತದೆ. ಅವನು ಬರೆಯುವ, ಕತೆ ಹೆಣೆಯುವ ಕಥೆ, ಬದುಕುವ, ಮಾತಾಡುವ ರೀತಿಯಲ್ಲಿ ಹೆಚ್ಚು ವ್ಯತ್ಯಾಸಗಳಿಲ್ಲ.
ನಂಬಲೇ ಅಸಾಧ್ಯವಾದ ಪ್ರತಿಭೆಯುಳ್ಳ ಈ ಲ್ಯಾಟಿನ್ ಅಮೇರಿಕಾದ ಕ್ರಾಂತಿಕಾರಿ ಲೇಖಕ ರಾಜಕಾರಣೀ ಕೂಡಾ ಹೌದು. ಸಾಹಿತ್ಯಕ್ಕಾಗಿ ಇರುವ ನೋಬಲ್ ಪಾರಿತೋಷಕವನ್ನು 1982ರಲ್ಲಿ ಪಡೆದಾಗ ಮಾಡಿದ ಭಾಷಣದಲ್ಲಿ ಲ್ಯಾಟಿನ್ ಅಮೇರಿಕಾದ ಜನರ ನೋವು, ಏಣೆಯಿಲ್ಲದ ಅವರ ಸಂಕಟ ಹಾಗು ಬಂಡವಾಳಶಾಹಿ ಯಜಮಾನಿಕೆಯಿಂದ ಬೇಕಂತಲೇ ತಪ್ಪಾಗಿ ‘ಅರ್ಥೈಸಲ್ಪಡುತ್ತಿರುವ ತನ್ನ ಜನರ ಔuಣsizeಜ ಡಿeಚಿಟiಣಥಿ’ ಕುರಿತು ಹೇಳುವ ಮಾತುಗಳು ದಾಖಲಾರ್ಹ: ನನ್ನ ಜನರದ್ದು "ಕಾಗದದ ಮೇಲಿನ ವಾಸ್ತವವಲ್ಲ, ಆದರೆ ನಮ್ಮೊಳಗೆ ಬದುಕುವ ಮತ್ತು ನಾವು ದಿನಾದಿನಾ ಸಾಯುವ ಎಣೆಯಿಲ್ಲದ ಸಾವುಗಳ ಕ್ಷಣಕ್ಷಣಗಳನ್ನು ನಿರ್ಧರಿಸುವ ವಾಸ್ತವ, ಆದರೆ ಈ ವಾಸ್ತವವೇ ನಮ್ಮ ತಣಿಸಲಾಗದ ಸೃಜನಶೀಲತೆಯ ಸೆಲೆಯನ್ನು ಪೋಷಿಸುತ್ತಿರುವುದು, ಅಲೆಮಾರಿಯಂತೆ, ಮೈದುಂಬಿದವನಂತೆ ಕಾಣುವ ನಾನೇ ಅದರ ಗೂಢ ಸಂಕೇತ, ಅದೃಷ್ಟವಶಾತ್ ಪ್ರತ್ಯೇಕವಾಗಿದ್ದೇನೆ".
==ರಾಜಕಾರಣಿಯಾಗಿಯೂ ಪ್ರಸಿದ್ಧ==
ನಂಬಲೇ ಅಸಾಧ್ಯವಾದ ಪ್ರತಿಭೆಯುಳ್ಳ ಈ ಲ್ಯಾಟಿನ್ ಅಮೇರಿಕಾದ ಕ್ರಾಂತಿಕಾರಿ ಲೇಖಕ, ರಾಜಕಾರಣೀ ಕೂಡಾ ಹೌದು. ಸಾಹಿತ್ಯಕ್ಕಾಗಿ ಇರುವ ನೋಬಲ್ ಪಾರಿತೋಷಕವನ್ನು 1982ರಲ್ಲಿ ಪಡೆದಾಗ ಮಾಡಿದ ಭಾಷಣದಲ್ಲಿ ಲ್ಯಾಟಿನ್ ಅಮೇರಿಕಾದ ಜನರ ನೋವು, ಏಣೆಯಿಲ್ಲದ ಅವರ ಸಂಕಟ ಹಾಗು ಬಂಡವಾಳಶಾಹಿ ಯಜಮಾನಿಕೆಯಿಂದ ಬೇಕಂತಲೇ ತಪ್ಪಾಗಿ ‘ಅರ್ಥೈಸಲ್ಪಡುತ್ತಿರುವ ತನ್ನ ಜನರ ಔuಣsizeಜ ಡಿeಚಿಟiಣಥಿ’ ಕುರಿತು ಹೇಳುವ ಮಾತುಗಳು ದಾಖಲಾರ್ಹ: ನನ್ನ ಜನರದ್ದು "ಕಾಗದದ ಮೇಲಿನ ವಾಸ್ತವವಲ್ಲ, ಆದರೆ ನಮ್ಮೊಳಗೆ ಬದುಕುವ ಮತ್ತು ನಾವು ದಿನಾದಿನಾ ಸಾಯುವ ಎಣೆಯಿಲ್ಲದ ಸಾವುಗಳ ಕ್ಷಣಕ್ಷಣಗಳನ್ನು ನಿರ್ಧರಿಸುವ ವಾಸ್ತವ, ಆದರೆ ಈ ವಾಸ್ತವವೇ ನಮ್ಮ ತಣಿಸಲಾಗದ ಸೃಜನಶೀಲತೆಯ ಸೆಲೆಯನ್ನು ಪೋಷಿಸುತ್ತಿರುವುದು, ಅಲೆಮಾರಿಯಂತೆ, ಮೈದುಂಬಿದವನಂತೆ ಕಾಣುವ ನಾನೇ ಅದರ ಗೂಢ ಸಂಕೇತ, ಅದೃಷ್ಟವಶಾತ್ ಪ್ರತ್ಯೇಕವಾಗಿದ್ದೇನೆ".
ಅಡಿಟಿಪ್ಪಣಿಗಳು:
==ಉಲ್ಲೇಖಗಳು==