Content deleted Content added
೯೨ ನೇ ಸಾಲು:
ನಮಸ್ಕಾರ. ಹೊಸದಾಗಿ ಸೇರುವ ಸದಸ್ಯರಿಗೆ ಸ್ವಾಗತ ಟಿಪ್ಪಣಿ ಹಾಕುತ್ತಿರುವುದಕ್ಕೆ ಧನ್ಯವಾದಗಳು. ಆದರೆ ಬ್ಲಾಗ್ ಮಾದರಿಯ ಲೇಖನ ಹಾಕಬೇಡಿ ಎಂದರೆ ಬಹುತೇಕ ಜನರಿಗೆ ತಿಳಿಯುವುದಿಲ್ಲ. ಬ್ಲಾಗ್ ಅಂದರೆ ಹಲವರಿಗೆ ಗೊತ್ತಿರುವುದಿಲ್ಲ. ಆದ್ದರಿಂದ ಯಾವ ರೀತಿಯ ಲೇಖನ ವಿಕಿಯಲ್ಲಿ ಹಾಕಬಾರದು ಅಂತ ಸ್ವಲ್ಪ ವಿವರಿಸಿ ತಿಳಿಸುವಂತಹ ಒಂದು ಟಿಪ್ಪಣಿ ತಯಾರು ಮಾಡಿಕೊಂಡು ಹಾಕಿದರೆ ಚೆನ್ನಾಗಿರುತ್ತದಲ್ಲವೇ? [[ಸದಸ್ಯ:Vikashegde|Vikashegde]] ([[ಸದಸ್ಯರ ಚರ್ಚೆಪುಟ:Vikashegde|talk]]) ೧೩:೩೬, ೧೦ ಏಪ್ರಿಲ್ ೨೦೧೪ (UTC)
::[[ಸದಸ್ಯ:Vikashegde|Vikashegde]]ಯವರೆ, ಸ್ವಾಗತ ಟಿಪ್ಪಣಿ ಒಂದು ಟೆಂಪ್ಲೇಟ್,ಅದನ್ನು [[ಸದಸ್ಯ:Pavanaja|Pavanaja]]ಯವರು ತಯಾರು ಮಾಡಿದ್ದು.ಅದನ್ನು ನಾನು use ಮಾಡೆದೆ.ಟೆಂಪ್ಲೇಟನ್ನ ಬದಲಾಯಿಸ ಬೇಕಾಗುತ್ತದೆ.[[ಸದಸ್ಯ:Palagiri|Palagiri]] ([[ಸದಸ್ಯರ ಚರ್ಚೆಪುಟ:Palagiri|talk]]) ೧೯:೩೩, ೧೦ ಏಪ್ರಿಲ್ ೨೦೧೪ (UTC)
 
ಧನ್ಯವಾದಗಳು. ಇದು ಟೆಂಪ್ಲೇಟ್ ಎಂದು ನನಗೆ ಗೊತ್ತಿರಲಿಲ್ಲ. ನೀವೇ ಹಾಕುತ್ತಿದ್ದೀರಿ ಅಂದುಕೊಂಡಿದ್ದೆ. ಪವನಜರಿಗೆ ಈ ಬಗ್ಗೆ ಕೋರಿಕೆ ಕಳಿಸುತ್ತೇನೆ. [[ಸದಸ್ಯ:Vikashegde|Vikashegde]] ([[ಸದಸ್ಯರ ಚರ್ಚೆಪುಟ:Vikashegde|talk]]) ೦೪:೧೪, ೧೧ ಏಪ್ರಿಲ್ ೨೦೧೪ (UTC)