ರುದ್ರಪ್ರಯಾಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/ ಹಿಮಾಲಯದ ಕ್ಷೇತ್ರಗಳ ಲೇಖನ ಸರಣಿಯಲ್ಲಿ ಇದೊಂದು. ಇದನ್ನು ವಿಸ್ತರಿಸಲಾಗುವುದು /
 
ಚುNo edit summary
೧ ನೇ ಸಾಲು:
==ರುದ್ರಪ್ರಯಾಗ==
ರುದ್ರಪ್ರಯಾಗವು [[ಭಾರತದ]] [[ಉತ್ತರಾಖಂಡ]] ರಾಜ್ಯದ ಒಂದು ಜಿಲ್ಲಾ ಕೇಂದ್ರ. ಇದು [[ಅಲಕನಂದಾ]] ಹಾಗೂ [[ಮಂದಾಕಿನೀ]] ನದಿಗಳ ಸಂಗಮಸ್ಥಾನ. ಇಲ್ಲಿಂದ ಮುಂದೆ ಅಲಕನಂದಾ ನದಿಯು [[ದೇವಪ್ರಯಾಗ]]ದೆಡೆದೇವಪ್ರಯಾಗದೆಡೆ ಹರಿದು ಅಲ್ಲಿ [[ಭಾಗೀರಥೀ]] ನದಿಯೊಂದಿಗೆ ಸಂಗಮಿಸಿ [[ಗಂಗಾ]] ನದಿಯಾಗಿ ಹರಿಯುತ್ತದೆ. ಹಿಂದೂ ಧರ್ಮೀಯರ ಅತಿ ಪಾವನ [[ತೀರ್ಥಕ್ಷೇತ್ರ]]ಗಳಲ್ಲಿ ಒಂದಾದ [[ಕೇದಾರನಾಥ]]ವು ರುದ್ರಪ್ರಯಾಗದಿಂದ ೮೭ ಕಿ.ಮೀ. ದೂರದಲ್ಲಿದೆ.
ರುದ್ರಪ್ರಯಾಗವು ಹಿಮಾಲಯದ ಪವಿತ್ರನದಿಗಳ ೫ ಸಂಗಮಕ್ಷೇತ್ರಗಳ ಪೈಕಿ ಒಂದು. ಇತರ ನಾಲ್ಕು ಪ್ರಯಾಗಗಳೆಂದರೆ : [[ದೇವಪ್ರಯಾಗ]] , [[ಕರ್ಣಪ್ರಯಾಗ]] , [[ನಂದಪ್ರಯಾಗ]] ಮತ್ತು [[ವಿಷ್ಣುಪ್ರಯಾಗ]].
"https://kn.wikipedia.org/wiki/ರುದ್ರಪ್ರಯಾಗ" ಇಂದ ಪಡೆಯಲ್ಪಟ್ಟಿದೆ