Content deleted Content added
→‎Wikimedians Speak: ಹೊಸ ವಿಭಾಗ
೮೭ ನೇ ಸಾಲು:
Thank you! --[[ಸದಸ್ಯ:రహ్మానుద్దీన్|రహ్మానుద్దీన్]] ([[ಸದಸ್ಯರ ಚರ್ಚೆಪುಟ:రహ్మానుద్దీన్|talk]]) ೧೮:೪೨, ೯ ಏಪ್ರಿಲ್ ೨೦೧೪ (UTC)
|}</div>
 
== ಸ್ವಾಗತ ಟಿಪ್ಪಣಿ ಬಗ್ಗೆ ==
 
ನಮಸ್ಕಾರ. ಹೊಸದಾಗಿ ಸೇರುವ ಸದಸ್ಯರಿಗೆ ಸ್ವಾಗತ ಟಿಪ್ಪಣಿ ಹಾಕುತ್ತಿರುವುದಕ್ಕೆ ಧನ್ಯವಾದಗಳು. ಆದರೆ ಬ್ಲಾಗ್ ಮಾದರಿಯ ಲೇಖನ ಹಾಕಬೇಡಿ ಎಂದರೆ ಬಹುತೇಕ ಜನರಿಗೆ ತಿಳಿಯುವುದಿಲ್ಲ. ಬ್ಲಾಗ್ ಅಂದರೆ ಹಲವರಿಗೆ ಗೊತ್ತಿರುವುದಿಲ್ಲ. ಆದ್ದರಿಂದ ಯಾವ ರೀತಿಯ ಲೇಖನ ವಿಕಿಯಲ್ಲಿ ಹಾಕಬಾರದು ಅಂತ ಸ್ವಲ್ಪ ವಿವರಿಸಿ ತಿಳಿಸುವಂತಹ ಒಂದು ಟಿಪ್ಪಣಿ ತಯಾರು ಮಾಡಿಕೊಂಡು ಹಾಕಿದರೆ ಚೆನ್ನಾಗಿರುತ್ತದಲ್ಲವೇ? [[ಸದಸ್ಯ:Vikashegde|Vikashegde]] ([[ಸದಸ್ಯರ ಚರ್ಚೆಪುಟ:Vikashegde|talk]]) ೧೩:೩೬, ೧೦ ಏಪ್ರಿಲ್ ೨೦೧೪ (UTC)