ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೧ ನೇ ಸಾಲು:
ಹೀಗೆ ಅನೇಕ ದೇವಿ-ದೇವತೆಗಳ ದೇವಾಲಯಗಳನ್ನು ನಾವು ಇಲ್ಲಿ ಕಾಣುತ್ತೇವೆ.
==ಪವಾಡ ಬೀಳುವ ಪ್ರಕ್ರಿಯೆ==
[[ಕೋಡೆಪ್ಳರಕೋಡೆಪ್ಳರಮನೆತನವು ಪರಂಪರಾನುಗತವಾಗಿ ಪೀಳಿಗೆಯಿಂದ ಪೀಳಿಗೆಗೆ ತಾಳ್ಯದ ಆಂಜನೇಯಸ್ವಾಮಿಯ ಆರಾಧಕರಾಗಿದ್ದು ಸದರಿ ಮನೆತನದ ಭಕ್ತ]]ರೊಬ್ಬರುವ್ಯಕ್ತಿಯೊಬ್ಬರು ದಾಸಯ್ಯನಾಗಿ ಆಂಜನೇಯಸ್ವಾಮಿಯ ಮುದ್ರಾ ಲಾಂಛನ ಹಾಕಿಸಿಕೊಂಡಿರುತ್ತಾರೆ ಅವರು ಮೂರು ಹಗಲು ಮೂರು ರಾತ್ರಿಯೆಲ್ಲಾ ಉಪವಾಸವಿದ್ದುಉಪವಾಸವಿದ್ದುಜಾತ್ರೆಯ ದಿನ ಆಂಜನೇಯಸ್ವಾಮಿ ಗರ್ಭಗುಡಿಯ ಒಳಗೆ ಪೂಜೆ ಸಲ್ಲಿಸಿದ ಬಳಿಕ ದೇವಾಲಯವನ್ನು ಪ್ರದಕ್ಷಿಣೆ ಮಾಡುವ ವೇಳೆ ಮೂರ್ಛೆಹೋಗುತ್ತಾರೆ.ಆಗ ಭಕ್ತ ವೃಂದದ ಮುಗಿಲು ಮುಟ್ಟುವ ಆಂಜನೇಯಸ್ವಾಮಿಯ ನಾಮಾವಳಿಗಳೋಂದಿಗೆ ಸದರಿ ದಾಸಯ್ಯನವರಿಗೆ ಮುಳ್ಳಿನ ಹಾವಿಗೆಯನ್ನು ತೊಡಿಸುತ್ತಾರೆ,ಆಗ ಕೋಡಪ್ಳರ ಮನೆತನದ ದಾಸಯ್ಯನವರು ಮೂರ್ಚಾ ಸ್ಥಿತಿಯಲ್ಲೇ ಗುಡಿಗೆ ಪ್ರಧಕ್ಷಿಣೆ ಹಾಕಿ ತೇರಿನ ಬಲವಂದು ಮರಳಿ ಭಕ್ತ ವೃಂದವು ಆಂಜನೇಯಸ್ವಾಮಿಯ ನಾಮಾವಳಿಗಳನ್ನೂ ಕೂಗುತ್ತಿರಲು ದೇವಾಲಯಕ್ಕೆ ಮರಳುತ್ತಾರೆ. ಈ ವಿಧಿಯನ್ನುಮುಳ್ಳಾವುಗೆ ಈವಿಧಿಯನ್ನುಎಂದು ಕರೆಯುತ್ತಾರೆ. ಮೋರ್ಛೆಗೊಂಡ ಭಕ್ತರು ಎಚ್ಚರಗೊಳ್ಳುವುದು ಸ್ವಾಮಿಯಸನ್ನಿಧಿಯಲ್ಲಿ ತೀರ್ಥ ಪ್ರೋಕ್ಷಿಸಿದ ಬಳಿಕವೇ. [[ಮುಳ್ಳಾವುಗೆ]] ಧರಿಸಿರುತ್ತಾರೆ.ಅದೇದಿನದ ರಾತ್ರಿ ಊರಿನ ಜನರಿಂದ ದೊಡ್ಡೆಡೆ ದೇವಾಲಯದ ಮುಂದೆ ನಡೆಯುತ್ತದೆ. ಹೂವಿನ ಪಲ್ಲಕ್ಕಿ ಉತ್ಸವ, ಮತ್ತೊಂದು ದೊಡ್ಡೆಡೆ ಮಾರನೆಯದಿನದ ಸೇವಾಕರ್ತರು, ಮುದ್ದು [[ರಂಗಪ್ಳರ ಮನೆಯವರು]]. ವೈದಿಕರಿಂದ ಓಕಳಿಯಾಡುವ ಪದ್ಧತಿ. ಶಯನೋತ್ಸವದ ಸೇವೆ ಕೊನೆಯ ದಿನ ನಂತರ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ.
ಬೃಹದಾಕಾರದ ಮೂರ್ತಿ, ಮಲಸಿಂಗನಹಳ್ಳಿ ಹಾಗೂ ಕಿಟ್ಟದಹಳ್ಳಿ ಯಲ್ಲಿರುವ ಹನುಮನ ಮೂರ್ತಿಗಳನ್ನು ಸಮೀಪದ ’ಹಾಲುರಾಮನ ಮಟ್ಟಿ’ಯೆಂಬ ಜಾಗದಲ್ಲಿದ್ದ ಒಂದೇ ಭಾರಿ ಶಿಲೆಯಿಂದ ಕಡೆಯಲಾಗಿದೆ. ಎತ್ತರ ೧೦ ಅಡಿ. ದಶಾವತಾರದ ಭಂಗಿಗಳು, ಅಷ್ಟ ದಿಗ್ಪಾಲಕರು, ಆದಿಶಕ್ತಿ ಮತ್ತು ರಾಮ ಪಟ್ಟಾಭಿಷೇಕ, ರಾಮಾಯಣದ ಚಿತ್ರಣ ಸುಂದರವಾಗಿ ಮೂಡಿಬಂದಿದೆ. ಅರಣ್ಯಕಾಂಡದ ಚಿತ್ರಗಳು, ಸಭಾಂಗಣದ ಕಂಭಗಳಲ್ಲಿ ಶಿವ, ಪಾರ್ವತಿ, ನಂದಿ, ಗರುಡ, ಲಿಂಗ, ಮತ್ತು ಮಾರುತಿಯ ಕೆತ್ತನೆಗಳಿವೆ. ೪೦೦ ವರ್ಷಗಳಷ್ಟು ಪುರಾತನ.
ಪ್ರತಿ ಶನಿವಾರವೂ ವಿಶೇಷ ಪೂಜೆ ಇದ್ದು ಭಕ್ತರುಗಳ ಅಪಾರ ಕೊಡುಗೆಗಳಿಂದಾಗಿ ದೇಗುಲವು ಕಂಗೊಳಿಸುತ್ತದೆ. ಬೆಂಗಳೂರಿನಲ್ಲಿ ಜರುಗುವ ಕರಗದ ಇದೇ ದಿನ ನಡೆಯುತ್ತದೆ.
[[ಹೊಸೂರಿನ ನಂದನ ರಾಜ]]ನು ದಾಸಯ್ಯನಿಗೆ ನೀಡಿದ ಚಿತ್ರಹಿಂಸೆಗಳನ್ನೇ ಜಾತ್ರೆಯ ವೇಳೆ ಬೇರೆಬೇರೆ ಸ್ಥಳಗಳಲ್ಲಿ ಆಚರಿಸುವ ಪರಿಪಾಠವಿದೆ.
ಗುಡದಪ್ಪನ ಮನೆಯಲ್ಲಿ ಭಕ್ತಾದಿಗಳಿಗೆ ತಂಗಲು ವ್ಯವಸ್ಥೆಮಾಡುತ್ತಿದ್ದರು. ೧೯೩೯ ರಲ್ಲಿ ಒಂದು ಸಂಘವನ್ನು ಸ್ಥಾಪಿಸಲಾಯಿತು. ಮಾರುತಿ ಬ್ರಾಹ್ಮಣ ಸಂಘ. ಜಾಜೂರಿನ ಭಕ್ತಮಂಡಳಿಯವರು ಕಾಲಾನುಕ್ರಮದಲ್ಲಿ ಮುಂದೆಬಂದು ಬ್ರಹ್ಮರಥೋತ್ಸವದ ಒಂದು ದಿನದ ವೆಚ್ಚವನ್ನು ವಹಿಸಿಕೊಂಡರು. ಚಿತ್ರದುರ್ಗದ ಅನಂತಪ್ಪ ಶೆಟ್ಟರು. ಮದ್ದೇರು ಶ್ಯಾನುಭೋಗ ಶ್ರೀ ಹನುಮಂತರಾಯರು ಜಾತ್ರೆಯಕಾಲದಲ್ಲಿ ಐದುದಿನ ಅನ್ನ ಸಂತರ್ಪಣೆಯ ವಿಧಿ ಸತತವಾಗಿ ನಡೆದುಕೊಂಡುಬರುತ್ತಿದೆ.
(ಸಂಪಾದನೆ-ಶ್ರೀಧರ ತಾಳ್ಯ)
 
==ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲ್ಯಾಣಮಂಟಪ, ಧರ್ಮೋಪನಯನ, ವಸತಿಗೃಹ, ಇತಿಹಾಸ==
ಸ್ವಾಮಿ ದೇವಾಲಯವು ಹದಿನಾರನೆ ಶತಮಾನದಲ್ಲಿ [[ಶ್ರೀವೈಷ್ಣವ ಆಳ್ವಾರರ ಪ್ರೇರಣೆ]]ಯಿಂದ ಆಗಿರಬಹುದೆಂದು ಮತ್ತು ಸಂತೆ ಬೆನ್ನೂರಿನ ನಾಯಕರು ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿರಬಹುದೆಂದೂ ಊಹಿಸಲಾಗಿದೆ. ಸೆವೂಣರು, ಹೊಯ್ಸಳರು, ನೊಳಂಬರು, ವಿಜಯನಗರದರಸರು, ಮೈಸೂರಿನ ರಾಜರು, ಚಿತ್ರದುರ್ಗದ ಪಾಳೆಗಾರರು, ಹೈದರಾಲಿ, ಸಂತೆಬೆನ್ನೂರಿನನಾಯಕರು, ಹಾಗೂ ಬ್ರಿಟಿಷರು ಆಳಿದ್ದಾರೆ. ಶಾಸನಗಳು ಲಭ್ಯವಾಗಿಲ್ಲ. ಬ್ರಿಟಿಷ್ ಶಾಸನತಜ್ಞ ಬಿ.ಎಲ್.ರೈಸರು, ಎಪಿಗ್ರಾಫಿಯ ಕರ್ನಾಟಕ ಸಂಪುಟ-೧೧ ರಲ್ಲಿ ಇಲ್ಲಿನ ಶಾಸನ ಸಂಪತ್ತನ್ನು ಗುರುತಿಸಿ ದಾಖಲಿಸಿದ್ದಾರೆ. ಹಾಗಾಗಿ, ಆದಿ ಹಳೇಯುಗದ ಹಾಗೂ ಬೃಹತ್ ಶಿಲಾಯುಗದ ಸಾಂಸ್ಕೃತಿಕ ನೆಲೆಯೆಂಬ ಮಾತನ್ನು ಪುಷ್ಟೀಕರಿಸಲು ೧೯೧೬ ರಲ್ಲಿ [[ರಾಬರ್ಟ್ ಬ್ರಸ್ ಫೂಟ್]] ಎಂಬ ವ್ಯಕ್ತಿ, ಪತ್ತೆಹಚ್ಚಿದ್ದರು. ತಮ್ಮ ಸಂಶೋಧನೆಗಳ ಫಲಿತಗಳನ್ನು ’Indian Prehistoric and Proto-Historic Antiquities, Madras' ಎಂಬ ಕೃತಿಯಲ್ಲಿ ಪಟ್ಟಿಮಾಡಿದ್ದಾರೆ. ಅನೇಕ ಶಿಲಾಯುಧಗಳು ಕಪ್ಪು ಮತ್ತು ಕೆಂಪು ವರ್ಣದ ಮಡಕೆಗಳ ಅವಶೇಷಗಳು ಇಲ್ಲಿ ದೊರೆತಿವೆ.