ಪರಶುರಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ಪರಶುರಾಮ''' ವಿಷ್ಣುವಿನ ಆರನೆಯ ಅವತಾರ, ಮತ್ತ...
 
No edit summary
೨ ನೇ ಸಾಲು:
'''ಪರಶುರಾಮ''' [[ವಿಷ್ಣು]]ವಿನ [[ದಶಾವತಾರ|ಆರನೆಯ ಅವತಾರ]], ಮತ್ತು [[ಬ್ರಹ್ಮ]]ನ ವಂಶಸ್ಥ ಹಾಗು [[ಶಿವ]]ನ ಶಿಷ್ಯ. ಅವನು [[ರೇಣುಕಾ]] ಹಾಗು [[ಸಪ್ತರ್ಷಿ]] [[ಜಮದಗ್ನಿ]]ಯ ಪುತ್ರ. ಅವನು [[ತ್ರೇತಾಯುಗ]]ದ ಕೊನೆಯಲ್ಲಿ ಜೀವಿಸಿದ್ದನು ಮತ್ತು ಅವನು [[ಹಿಂದೂ ಧರ್ಮ]]ದ ಏಳು ಅಮರ್ತ್ಯರು ಅಥವಾ [[ಚಿರಂಜೀವಿ]]ಗಳ ಪೈಕಿ ಒಬ್ಬನು.
 
 
{{ದಶಾವತಾರಗಳು}}
[[ವರ್ಗ:ದಶಾವತಾರಗಳು]]
"https://kn.wikipedia.org/wiki/ಪರಶುರಾಮ" ಇಂದ ಪಡೆಯಲ್ಪಟ್ಟಿದೆ