"ಮತ್ಸ್ಯಾವತಾರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: thumb '''ಮತ್ಸ್ಯಾವತಾರ''' ಮೀನಿನ ರೂಪದಲ್ಲಿ ಹಿಂದೂ ದೇವತೆ ವಿಷ...)
 
'''ಮತ್ಸ್ಯಾವತಾರ''' ಮೀನಿನ ರೂಪದಲ್ಲಿ [[ಹಿಂದೂ ದೇವತೆ]] [[ವಿಷ್ಣು]]ವಿನ [[ಅವತಾರ]] ಮತ್ತು ಇದು ಕೂರ್ಮಾವತಾರದ ಮೊದಲು ಬರುತ್ತದೆ. ವಿಷ್ಣುವಿನ [[ದಶಾವತಾರ]]ಗಳ ಪಟ್ಟಿಗಳಲ್ಲಿ ಹಲವುವೇಳೆ ಮೊದಲ ಅವತಾರ ಎಂದು ಪಟ್ಟಿಮಾಡಲಾದ ಮತ್ಸ್ಯಾವತಾರವು ಮೊದಲ ಮಾನವನಾದ [[ಮನು]]ವನ್ನು ಒಂದು ಭಾರಿ ಪ್ರಳಯದಿಂದ ಕಾಪಾಡಿದ ಜೀವಿ ಎಂದು ವಿವರಿಸಲಾಗುತ್ತದೆ. ಮತ್ಸ್ಯಾವತಾರವನ್ನು ಒಂದು ದೈತ್ಯ ಮೀನಾಗಿ ಚಿತ್ರಿಸಬಹುದು, ಅಥವಾ ಮಾನವರೂಪಿಯಾಗಿ ಒಂದು ಮೀನಿನ ಹಿಂದಿನ ಅರ್ಧಕ್ಕೆ ಸಂಪರ್ಕ ಹೊಂದಿದ ಒಂದು ಮಾನವ ಮುಂಡವಾಗಿ ಚಿತ್ರಿಸಬಹುದು.
 
 
 
{{ದಶಾವತಾರಗಳು}}
[[ವರ್ಗ:ದಶಾವತಾರಗಳು]]
೪೭೬

edits

"https://kn.wikipedia.org/wiki/ವಿಶೇಷ:MobileDiff/479583" ಇಂದ ಪಡೆಯಲ್ಪಟ್ಟಿದೆ