"ಉಳಿದವರು ಕಂಡಂತೆ (ಚಲನಚಿತ್ರ)" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
'''''ಉಳಿದವರು ಕಂಡಂತೆ''''' ಬಿಡುಗಡೆಗೆ ತಯಾರಾಗಿರುವ ಚಲನಚಿತ್ರ. [[ಸಿಂಪಲ್ಲಾಗ್_ಒಂದ್_ಲವ್_ಸ್ಟೋರಿ_(ಚಲನಚಿತ್ರ)|ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ]] ಚಿತ್ರದಿಂದ ಪ್ರಸಿದ್ದಿಯಾಗಿರುವ [[ರಕ್ಷಿತ್_ಶೆಟ್ಟಿ_(ನಟ)|ರಕ್ಷಿತ್ ಶೆಟ್ಟಿ]]ಯವರ ಪ್ರಥಮ ನಿರ್ದೇಶನದ ಈ ಚಿತ್ರದಲ್ಲಿ,[[ತಾರಾ]], [[ಕಿಶೋರ್]],[[ಯಜ್ನ ಶೆಟ್ಟಿ]] ಹಾಗೂ [[ರಕ್ಷಿತ್_ಶೆಟ್ಟಿ_(ನಟ)|ರಕ್ಷಿತ್ ಶೆಟ್ಟಿ]]ಯವರು ಮುಖ್ಯ ಪಾತ್ರದಲ್ಲಿದ್ದಾರೆ.<ref>{{cite news|title= ಉಳಿದವರು ಕಂಡಂತೆಯ ಜಾಲತಾಣ | url= http://www.ulidavarukandante.com/ }}</ref>
 
==ಕಥೆ==
ಮಲ್ಪೆ ಊರಿನ ಅಲೆಗಳಿಂದ ಶುರುವಾಗಿ, ಅಲ್ಲಿಯ ಒಂದು ಘಟನೆ ನಡೆದಿರುವ ಬಗ್ಗೆ ಬೇರೆ ಬೇರೆ ಜನರು ಅವರ ದೃಷ್ಟಿಕೋನದಿಂದ ನೋಡುವುದರ ಬಗ್ಗೆ ಈ ಚಿತ್ರ.<ref>https://en.wikipedia.org/wiki/Ulidavaru_Kandanthe</ref>
 
==ಜನರ ಸ್ವೀಕಾರ==
ಟ್ರೈಲರ್ ಬಿಡುಗಡೆಯಾದ ೪೮ ಗಂಟೆಗಳಲ್ಲಿ ಯೂಟ್ಯೂಬ್ನಲ್ಲಿ ೪೪,೬೧೮ ಜನರು ವೀಕ್ಷಿಸಿರುವ ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಈ ಚಿತ್ರ ಮಾಡಿತು.<ref>http://entertainment.oneindia.in/kannada/news/2013/ulidavaru-kandanthe-trailer-rave-reviews-rakshith-shetty-126707.html</ref> ಜನರು ಚಿತ್ರವನ್ನು ಉತ್ತಮವಾಗಿ ಸ್ವೀಕರಿಸಿದರು. ಟೈಮ್ಸ್ ಆಫ್ ಇಂಡಿಯಾ ಹಾಗು ಡೆಕ್ಕನ್ ಹೆರಾಲ್ಡ್ ೫ಕ್ಕೆ ೩ ಕೊಟ್ಟರು.<ref>http://timesofindia.indiatimes.com/movie-review/32916719.cms</ref> [[ಐ ಎಮ್ ಡಿ ಬಿ|ಐ.ಎಮ್.ಡಿ.ಬಿಯಲ್ಲಿ]] ಚಿತ್ರಕ್ಕೆ ೧೦ಕ್ಕೆ ೯.೩ ದಾಖಲಾಯಿತು.<ref>http://www.imdb.com/title/tt3394420/?ref_=nv_sr_1</ref>
ಸಿಫಿ.ಕಾಮ್ ಚಿತ್ರವನ್ನು ಕನ್ನಡ ಚಿತ್ರರಂಗದಲ್ಲಿ ಒಂದು ವೇವ್ ಆಫ್ ಫ್ರೆಷ್ನೆಸ್ಸ್(ಹೊಸ ತಾಜಾತನವನ್ನು ತರುವ ಚಿತ್ರ) ಎಂದು ಹೊಗಳುತ್ತಾರೆ.<ref>http://www.sify.com/movies/ulidavaru-kandanthe-wave-of-freshness-news-kannada-nmkjMabjfec.html?ref=slideout</ref>
 
== ತಾರಾಂಗಣ ==
೨೧೪

edits

"https://kn.wikipedia.org/wiki/ವಿಶೇಷ:MobileDiff/479436" ಇಂದ ಪಡೆಯಲ್ಪಟ್ಟಿದೆ