ಆಮ್ಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ ಆಳವಡಿಕೆ
೧ ನೇ ಸಾಲು:
[[File:Zn reaction with HCl.JPG|thumb|[[Zinc]], a typical metal, reacting with [[hydrochloric acid]], a typical acid]]
 
'''ಆಮ್ಲ'''ಎಂದರೆ [[ಜಲಜನಕ]]ದ [[ಅಯಾನ]]ನ್ನು ಇನ್ನೊಂದು ಸಂಯುಕ್ತಕ್ಕೆ ವರ್ಗಾಯಿಸುವ ಒಂದು [[ಸಂಯುಕ್ತ]] ವಸ್ತು.ಹೆಚ್ಚಿನ ಎಲ್ಲಾ ಆಮ್ಲಗಳು [[ಹುಳಿ]] ರುಚಿಯನ್ನು ಹೊಂದಿದ್ದು, ಸಂಪರ್ಕಕ್ಕೆ ಬಂದಲ್ಲಿ [[ಚರ್ಮ]]ವನ್ನು ಸುಡುತ್ತದೆ.ಹೆಚ್ಚಿನ [[ಲೋಹ]]ಗಳು ಆಮ್ಲಗಳಲ್ಲಿ ಕರಗುತ್ತದೆ.ನೀಲಿ [[ಲಿಟ್ಮಸ್‌]]ನ್ನು ಕೆಂಪಾಗಿಸುತ್ತದೆ.[[ಕ್ಷಾರ]]ಗಳು ಆಮ್ಲಗಳನ್ನು ಸ್ಥಿರಗೊಳಿಸುತ್ತವೆ.
 
Line ೬ ⟶ ೮:
== ಉಪಯೋಗಗಳು ==
ಆಮ್ಲಗಳು ಹಲವು ರೀತಿಯಲ್ಲಿ ಉಪಯೋಗದಲ್ಲಿದೆ.ನಮ್ಮ [[ಜೀರ್ಣಾಂಗ]]ಗಳು [[ಹೈಡ್ರೊಕ್ಲೋರಿಕ್ ಅಮ್ಲ]]ವನ್ನು ಉತ್ಪಾದಿಸಿ ಆಹಾರವನ್ನು ಜೀರ್ಣಿಸುತ್ತವೆ.ಹಲವಾರು ಆಮ್ಲಗಳು [[ಕೈಗಾರಿಕೆ]]ಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿವೆ.ಅಮಿನೋ ಆಮ್ಲಗಳು ನಮ್ಮ ದೇಹದ [[ಪ್ರೊಟೀನ್]] ಉತ್ಪಾದನೆಗೆ ಆವಶ್ಯಕ.[[ಅಸ್ಕೊರ್ಬಿಕ್ ಆಮ್ಲ]] [[ವಿಟಮಿನ್-ಸಿ]] ಯಾಗಿ ಆವಶ್ಯಕವಾಗಿದೆ.ಕೆಲವು ಆಮ್ಲಗಳು [[ಔಷಧ]] ರೂಪದಲ್ಲಿ ನಿತ್ಯಬಳಕೆಯಲ್ಲಿವೆ.ಪ್ರಬಲ ಅಜೈವಿಕ ಆಮ್ಲಗಳು ಹಲವಾರು ನಿತ್ಯಬಳಕೆಯ ವಸ್ತುಗಳ ತಯಾರಿಕೆಗಳಿಗೆ ಅತ್ಯವಶ್ಯಕವಾಗಿವೆ.[[ರಾಸಾಯನಿಕ ಗೊಬ್ಬರ]],[[ಬಣ್ಣಗಳು]],[[ಮಾರ್ಜಕಗಳು]],[[ಸ್ಪೋಟಕ]]ಗಳು,ಲೋಹಗಳು,[[ತೈಲ ಶುದ್ಧೀಕರಣ]] ಇತ್ಯಾದಿಗಳಲ್ಲಿ ವ್ಯಾಪಕ ಬಳಕೆಯಲ್ಲಿವೆ.ಅಡುಗೆ ಎಣ್ಣೆಯಲ್ಲಿ ೯೪%ಯನಕ[[ಕೊಬ್ಬಿನ]]ಆಮ್ಲಗಳಿದ್ದಾವೆ.ಕೊಬ್ಬ್ನ ಆಮ್ಲಗಳಿಂದ [[ಅಮಿನೋ ಅಮ್ಲ]]ಗಳು ಉತ್ಪನ್ನವಾಗಿತ್ತವೆ.
==ಬಾಹ್ಯ ಸಂಪರ್ಕಗಳು==
* [http://scienceaid.co.uk/chemistry/physical/acidbases.html Science Aid: Acids and Bases] Information for High School students
* [http://www2.iq.usp.br/docente/gutz/Curtipot_.html Curtipot]: Acid-Base equilibria diagrams, [[pH]] calculation and [[titration]] curves simulation and analysis – [[freeware]]
* [http://canadaconnects.ca/chemistry/10081/ A summary of the Properties of Acids for the beginning chemistry student]
* [http://www.unece.org/env/lrtap/ The UN ECE Convention on Long-Range Transboundary Air Pollution]
* [http://isites.harvard.edu/fs/docs/icb.topic776365.files/lecture%2017.pdf Chem 106 – Acidity Concepts]
 
[[ವರ್ಗ:ರಸಾಯನಶಾಸ್ತ್ರ]]
"https://kn.wikipedia.org/wiki/ಆಮ್ಲ" ಇಂದ ಪಡೆಯಲ್ಪಟ್ಟಿದೆ