ಜ್ಞಾನ-ಕರ್ಮ ವಿವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಕರ್ಮ ಕಾಂಡಗಳು: ಮುಂದುವರೆಸಿದೆ
→‎ಕರ್ಮ ಕಾಂಡಗಳು: ಮುಂದುವರೆಯು+
೯ ನೇ ಸಾಲು:
;ಜ್ಞಾನ ಮಾರ್ಗಕ್ಕೆ ಪ್ರಾಮುಖ್ಯತೆ ಮತ್ತು ಶಂಕರರು.
:ಬಹುಶಃ ಜಾನ ಮಾರ್ಗಕ್ಕೆ ವಿಶೇಷ ಪ್ರತಿಷ್ಠೆಯನ್ನು ತಂದುಕೊಟ್ಟವರು ಶ್ರೀ ಶಂಕರರು. ಅವರು ತಮ್ಮ ಅಸಾಧಾರಣ ಪಾಂಡಿತ್ಯ ತರ್ಕಗಳಿಂದ ಕರ್ಮ-ಜ್ಞಾನಗಳು ಪರಸ್ಪರ ವಿರುದ್ಧವೆಂದು ಸಿದ್ಧಾಂತ ಮಾಡಿದರು.
;ಕರ್ಮ ಮತ್ತು ಕರ್ಮಫಲ
 
:೧.ಕರ್ಮ ಮತ್ತು ಕರ್ಮಫಲಕ್ಕೆ ಅನುಭವಿಸಲು ದೇಹ ಬೇಕು .
:೨.ಕರ್ಮವು ತಾರತಮ್ಯವನ್ನು ಅನುಸರಿಸಿದೆ. ಮನುಷ್ಯನಿಂಧ ಮೊದಲ್ಗೊಂಡು , ಬ್ರಹ್ಮನ ವರೆಗೂ , ಸುಖ ಒಂದೇ ತೆರನಾಗಿಲ್ಲ.
:೩.ಸಾಮರ್ಥ್ಯದ ಯಾರತಮ್ಯವಿದೆ.
:೪.ಅಧಿಕಾರದ ತಾರತಮ್ಯವಿದೆ.ಶರಈರ ಪ್ರಾಪ್ತಿಯಲ್ಲೂ ತಾರತಮ್ಯ ವುಂಟು.
:೫. ಕೋರಿಕೆಯ ಫಲದ ವ್ಯತ್ಯಾವಿದೆ.
:೬. ಶರೀರ ಪ್ರಾಪ್ತಿಯಲ್ಲೂ ತಾರಯಮ್ಯ ಉಂಟು.
*ಈ ತಾರತಮ್ಯವೇ ಕರ್ಮಸಿದ್ಧಾಂತದ ಮೂಲಾಧಾರವಾಗಿದೆ. ಅದನ್ನೊಪ್ಪದಿದರೆ ಕರ್ಮಸಿದ್ದಾಂತ ಕುಸಿದು ಬೀಳುತ್ತದೆ. ಜ್ಞಾನ ಪ್ರಪ್ತಿಯು ಈ ಎಲ್ಲದಕ್ಕೆ ವಿರೋಧವಾಗಿದೆ.
;ಮೋಕ್ಷ -ವ್ಯಾಖ್ಯಾನ :
ಮೋಕ್ಷವೆಂದರೆ ಸುಖ-ದುಃಖಗಳಿಂದ ಬಿಡುಗಡೆ. ಅಲ್ಲಿ ಶರೀರ ಮನಸ್ಸಿನ ಸಂಬಂಧವಿಲ್ಲ. ಇಂಥ ಸ್ಥ್ಭಿತಿಯನ್ನು ಶರೀರದಿಂದ ,ಕರ್ಮದಿಂದಲೇ ಪಡೆಯಲು ಸಾಧ್ಯವಿಲ್ಲ. ಅಶರೀರತ್ವ -ಆನಂದದ ಸ್ಥಿತಿಯನ್ನು ಶರೀರದಿಂದ, ಕರ್ಮದಿಂದ ಪಡೆಯಲು ಸಾಧ್ಯವಿಲ್ಲ. ಅಶರೀರತ್ವ ,ಆನಂದವನ್ನು ಕರ್ಮದಿಂದಲೇ ಪಡೆಯಬಹುದಲ್ಲವೇ ? ಎಂದರೆ ; ಆತ್ಮನಿಗೆ ಮುಕ್ತಾವಸ್ಥೆ ಸ್ವಾಭಾವಿಕವಾದುದು. (ಬ್ರ,ಸೂ. ತಸ್ಯ ಸ್ವಭಾವಿPತ್ವತ್) ಮತ್ತು ಜೀವನಿಗೆ (ಆತ್ಮಕ್ಕೆ) ಮೋಕ್ಷವು ಕೂಟಸ್ಥ ನಿತ್ಯವಾಗಿದೆ. ಅದಕ್ಕೆ ಕ್ರಿಯಾ ಸಂಭಂಧವಿಲ್ಲ .
;ಕರ್ಮ-ಕರ್ಮಫಲ-ಜ್ಞಾನ :
:ಕರ್ಮ ಮತ್ತು ಕರ್ಮ ಫಲ ನಾಲ್ಕು ವಿಧ.
 
 
"https://kn.wikipedia.org/wiki/ಜ್ಞಾನ-ಕರ್ಮ_ವಿವಾದ" ಇಂದ ಪಡೆಯಲ್ಪಟ್ಟಿದೆ