ಜ್ಞಾನ-ಕರ್ಮ ವಿವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಕರ್ಮ ಕಾಂಡಗಳು: ಮುಂದುವರೆಸಿದೆ
೫ ನೇ ಸಾಲು:
 
== ಕರ್ಮ ಕಾಂಡಗಳು ==
:ಕರ್ಮ ಕಾಂಡಗಳು-ಕರ್ಮಪ್ರಧಾನನವೆನ್ನುವ ಶಾಸ್ತ್ರ ಗ್ರಂಥಗಳು :>ವೇದಗಳು, ಬ್ರಾಹ್ಮಣಗಳು,ಅರಣ್ಯಕಗಳು ಕರ್ಮಕಾಂಡಕ್ಕೆ ಸಂಬಂಧಿಸಿವೆ.///ಆದರೆ ಶಾಸ್ತ್ರ ರೀತಿ-ಯಜ್ಞ ಯಾಗಾದಿಗಳು ಮಾತ್ರಾ ಸ್ವರ್ಗಕ್ಕೆ ಅಥವಾ ಮೋಕ್ಷ ಕ್ಕೆ ಕಾರಣವೆಂದಿದೆ.
:ವೇದ,ಬ್ರಾಹ್ಮಣಗಳು ಕರ್ಮಕಾಂಡಕ್ಕೆ ಸಂಬಂಧಿಸಿದ್ದು , ಐಹಿಕ ಭೋಗ ಭಾಗ್ಯಕ್ಕೆ ಸಂಬಂಧಿಸಿದ್ದು . ಸ್ವರ್ಗ ಸುಖಗಳಿಗೆ ಪ್ರಾಧಾನ್ಯತೆ ಕೊಡುತ್ತವೆ. ಉಪನಿಷತ್ತುಗಳು ಅದನ್ನು ಹೆಚ್ಚಾಗಿ ವಿರೋಧಿಸಿ, ಜ್ಞಾನ ಮೋಕ್ಞಕ್ಕೆ ಪ್ರಾಧಾನ್ಯತೆ ನೀಡುತ್ತವೆ. ಆದರೆ ಮಧ್ಯ ಮಾರ್ಗದ ಧರ್ಮಸೂತ್ರಗಳು ಬ್ರಹ್ಮಚರ್ಯ ಗ್ರಾಹಸ್ತ್ಯದ ನಂತರ ಮೋಕ್ಷದ ವಿಚಾರಕ್ಕೆ ಒತ್ತು ಕೊದುತ್ತವೆ. ಅದರಂತೆ ಜೈಮಿನಿಯ ಮೀಮಾಂಸ ಸೂತ್ರಗಳು (ಧರ್ಮಸೂತ್ರಗಳು) ,ಬ್ರಹ್ಮಸೂತ್ರಗಳಿಗೆ ಪೂರಕವೆಂದೂ, ಜ್ಞಾನಮಾರ್ಗವು ಸ್ವತಂತ್ರ ಮಾರ್ಗವೆಂಬುದನ್ನು ಅಲ್ಲಗಳೆಯಿತು.
;ಜ್ಞಾನ ಮಾರ್ಗಕ್ಕೆ ಪ್ರಾಮುಖ್ಯತೆ ಮತ್ತು ಶಂಕರರು.
:ಬಹುಶಃ ಜಾನ ಮಾರ್ಗಕ್ಕೆ ವಿಶೇಷ ಪ್ರತಿಷ್ಠೆಯನ್ನು ತಂದುಕೊಟ್ಟವರು ಶ್ರೀ ಶಂಕರರು. ಅವರು ತಮ್ಮ ಅಸಾಧಾರಣ ಪಾಂಡಿತ್ಯ ತರ್ಕಗಳಿಂದ ಕರ್ಮ-ಜ್ಞಾನಗಳು ಪರಸ್ಪರ ವಿರುದ್ಧವೆಂದು ಸಿದ್ಧಾಂತ ಮಾಡಿದರು.
 
 
 
 
"https://kn.wikipedia.org/wiki/ಜ್ಞಾನ-ಕರ್ಮ_ವಿವಾದ" ಇಂದ ಪಡೆಯಲ್ಪಟ್ಟಿದೆ