ಶ್ಯಾಮ್ ಬೆನಗಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪತ್ರಿಕಾ ಮಾಹಿತಿ
 
No edit summary
೧ ನೇ ಸಾಲು:
ಭಾರತೀಯ ಚಿತ್ರರಂಗದಲ್ಲಿ[[ಚಲನಚಿತ್ರರಂಗ]]ದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕ '''ಶ್ಯಾಮ್ ಬೆನಗಲ್‌''' [[೨೦೦೭]]ರ ಪ್ರತಿಷ್ಠಿತ ’[[ದಾದಾ ಸಾಹೇಬ್ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ]]’ಗೆ ಭಾಜನರಾಗಿದ್ದಾರೆ.ಬೆನಗಲ್ ಕುಟುಂಬ ಮೂಲತಃ [[ಕರ್ನಾಟಕ]]ದ ಕರಾವಳಿಯ ಪ್ರಸಿದ್ಧ ಬೆನಗಲ್‌ನಲ್ಲಿ ನೆಲೆಸಿದ್ದರು.ಅಲ್ಲಿಂದ ವಲಸೆ ಹೋಗಿದ್ದ [[ಸಿಕಂದರಾಬಾದ್|ಸಿಕಂದರಾಬಾದಿನ]] ಅಲವಾಲಾದಲ್ಲಿ, ಶ್ಯಾಮ್ ಬೆನಗಲ್ [[ಡಿಸೆಂಬರ್ ೧೪]],[[೧೯೩೪]] ರಂದು ಜನಿಸಿದರು.
 
== ವಿದ್ಯಾಭ್ಯಾಸ ==
೮ ನೇ ಸಾಲು:
 
== ಚಿತ್ರ ನಿರ್ದೇಶಕನಾಗಿ ==
ಕಲಾತ್ಮಕ ಹಾಗೂ ಕಮರ್ಷಿಯಲ್ ಎರಡರ ಸಮ್ಮಿಶ್ರಣದಲ್ಲಿ ಇವರ ಚಿತ್ರಗಳು ರೂಪುಗೊಂಡಿವೆ.ಸಮಾಜದ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನದೊಂದಿಗೆ,ಬದಲಾವಣೆಯ ತುಡಿತವೂ ಇವರ ಚಿತ್ರಗಳಲ್ಲಿ ಎದ್ದು ಕಾಣುತ್ತವೆ.ಸುಮಾರು ೨೧ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.ಅವುಗಳಲ್ಲಿಇವರ ಕೆಲವು ಪ್ರಸಿದ್ಧ [[ಹಿಂದಿ]] ಚಿತ್ರಗಳು : '''ಅಂಕುರ್''' ,'''ಕಲಿಯುಗ್''' ,'''ಮಂಥನ್''' .[[೧೯೮೬]]ರಲ್ಲಿ ಭಾರತೀಯ ರೈಲ್ವೆಗೆ '''ಯಾತ್ರಾ''' ಎಂಬ ಧಾರಾವಾಹಿ ನಿರ್ದೇಶಿಸಿದರು.[[೧೯೮೮]]ರಲ್ಲಿ [[ಜವಾಹರಲಾಲ್ ನೆಹರೂನೆಹರು]] ಅವರ "ಡಿಸ್ಕವರಿ ಆಫ್ ಇಂಡಿಯಾ" ಆಧರಿಸಿದ "ಭಾರತ್ ಏಕ್ ಖೋಜ್" ಎಂಬ ಧಾರಾವಾಹಿಯನ್ನು ನಿರ್ದೇಶಿಸಿದರು.
 
== ಪ್ರಶಸ್ತಿಗಳು ==
೧೫ ನೇ ಸಾಲು:
* [[೧೯೮೦]] - ಕಲಿಯುಗ್ ಚಿತ್ರಕ್ಕೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ.
* [[೧೯೯೧]] - ಪದ್ಮಭೂಷಣ ಪ್ರಶಸ್ತಿ.
* [[೨೦೦೪]] - [[ಇಂದಿರಾಗಾಂಧಿಇಂದಿರಾ ಗಾಂಧಿ]] ಪ್ರಶಸ್ತಿ.
* [[೨೦೦೭]] - ದಾದಾ ಸಾಹೇಬ್ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ.
 
[[ವರ್ಗ:ಚಿತ್ರರಂಗ]]
"https://kn.wikipedia.org/wiki/ಶ್ಯಾಮ್_ಬೆನಗಲ್" ಇಂದ ಪಡೆಯಲ್ಪಟ್ಟಿದೆ