ಮಹಾರಾಜ ಕಾಲೇಜು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩೬ ನೇ ಸಾಲು:
 
==ಪ್ರತಿಭಾಸಂಪನ್ನ ವಿದ್ಯಾರ್ಥಿಗಳು==
ಮಹಾರಾಜ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳು ಇಂದು ದೇಶದ ಮೂಲೆ ಮೂಲೆಗಳಲ್ಲೂ ಕಾಣಸಿಗುತ್ತಾರೆ. ರಾಷ್ಟ್ರದ ಹೆಸರಾಂತ ಉನ್ನತಾಧಿಕಾರಿಗಳು, ಆಡಳಿತಾಧಿಕಾರಿಗಳು, ಕುಲಪತಿಗಳು, ಶಿಕ್ಷಣತಜ್ಞರು, ವಕೀಲರು,ನ್ಯಾಯಾಧೀಶರು, ಸಾಹಿತಿಗಳು, ಸಂಗೀತಗಾರರು, ತತ್ವ್ತಶಾಸ್ತ್ರಜ್ಞರು, ರಂಗಕರ್ಮಿಗಳು, ಕಲಾವಿದರು, ಸಮಾಜಸೇವಾ ಧುರೀಣರು, ರಾಷ್ಟ್ರಭಕ್ತರು, ವಿದ್ವಾಂಸರು, ರಾಜಕಾರಣಿಗಳು, ಕುಲಸಚಿವರು, ಪ್ರಾಂಶುಪಾಲರು ಮೊದಲಾದವರು ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಇಲ್ಲಿ ಓದಿದ ವಿದ್ಯಾರ್ಥಿಗಳೇ ಈ ಕಾಲೇಜಿಗೆ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಬಂದು ಮಹಾರಾಜ ಕಾಲೇಜಿನ ಮುನ್ನಡೆಗೆ ಕಾರಣಕರ್ತರಾಗಿದ್ದಾರೆ.
 
==ಹೆಸರಾಂತ ಅಧ್ಯಾಪಕರು==
"https://kn.wikipedia.org/wiki/ಮಹಾರಾಜ_ಕಾಲೇಜು" ಇಂದ ಪಡೆಯಲ್ಪಟ್ಟಿದೆ