ಜ್ಞಾನ-ಕರ್ಮ ವಿವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸದು
 
೨ ನೇ ಸಾಲು:
::'''ಪೀಠಿಕೆ'''
ಅಧ್ಯಾತ್ಮ ಸಿದ್ಧಿಗೆ ಜ್ಞಾನ ಮುಖ್ಯವೋ ,ಕರ್ಮ ಮುಖ್ಯವೋ ? ಆಥವಾ ಜ್ಞಾನ ಕರ್ಮಗಳೆರಡೂ ಅಗತ್ಯವೋ ? ಎಂಬುದು ಜಿಜ್ಞಾಸೆ -ಚರ್ಚೆಯ ವಿಷಯವಾಗಿದೆ .ಕರ್ಮವೆಂದರೆ ಯಜ್ಞ ಯಾಗಾದಿಗಳು, ಉಪಾಸನೆ, ಅನುಷ್ಠಾನ , ಪೂಜೆ, ಭಕ್ತಿ, ಪೂಜೆ, ಭಜನೆ , ಯಾತ್ರೆ, ದಾನ, ಮತ್ತು ನಿತ್ಯನೈ ಮಿತ್ತಿಕ ಕರ್ಮಗಳು -ಪುಣ್ಯ ಸಂಪಾದನೆಯ ಕರ್ಮಗಳು ; ಇದರಲ್ಲಿ -ಈ ಚರ್ಚೆಯಲ್ಲಿ ಜೀವನೋಪಾಯದ ಕರ್ಮಗಳು ಸೇರಿಲ್ಲ.. ಜ್ಷಾನವೆಂದರೆ ತತ್ವದ ಅರಿವು ;ಅನುಭವದಿಂದ ಪಡೆದಿದ್ದು. ಉಪನಿಷತ್ತುಗಳು ಹೇಳಿದ ತತ್ವಾರ್ಥವನ್ನು ತಿಳಿರು ಮನನ ಮಾಡಿ ಸಾಕ್ಷಾತ್ಕರಿಸಿಕೊಳ್ಳವುದು ಅಥವಾ ಅದರ ಅನುಭವ ಪಡೆಯುವುದು.
ಕರ್ಮವಾದಿಗಳ ಪ್ರಕಾರ ಕರ್ಮವೇ ಮುಖ್ಯ . ಅದಿಲ್ಲದೆ ತತ್ವಾರ್ಥ, ತತ್ವಾನುಭವ, ಆಗದು . ಅದು-ಆದರೂ ಬರಿಯ ಜ್ಞಾನದಿಂದ, ಪ್ರಯೋಜನವಿಲ್ಲ. ಜ್ಞಾನವಾದಿಗಳು ಕರ್ವ್ಮಗೌಣವೆಂದೂಕರ್ಮ ಗೌಣವೆಂದೂ, ಜ್ಞಾನವೇ ಪ್ರಧಾನವೆಂದು ಹೇಳುವರು. .ಆಧುನಿಕ ಚಂತಕರುಚಿಂತಕರು , ಮೊದಲು ಎಲ್ಲರೂ ಶ್ರಮಿಕರೇ ಆಗಿದ್ದು ನಂತರ ಶ್ರಮವು ಕೀಳೆಂಬ ಭಾವನೆ ಬಂದು, ಜ್ಞಾನವೇ ಶ್ರೇಷ್ಠವೆಂದಾಯಿತೆಂದು ಹೇಳುತ್ತಾರೆ. ಇದಕ್ಕೆ ಆಲಸ್ಯ ಭಾವವೇ ಕರ್ಮವು ಗೌಣವೆಂದು ಹೇಳಲು ಕಾರಣವಿರಬಹುದೆನ್ನುತ್ತಾರೆ.ಆದರೆ ಇಲ್ಲಿ ಹೇಳಿರುವ ಕರ್ಮಕ್ಕೂ ಶ್ರಮದ ಜೀವನೋಪಾಯದ ಕರ್ಮಕ್ಕೂ ಹೋಲಿಸಲು ಬರದು/ಅಥವಾ ಅದು ಸರಿಯಲ್ಲ.
 
== ಕರ್ಮ ಕಾಂಡಗಳು ==
ಕರ್ಮ ಕಾಂಡಗಳು-ಕರ್ಮಪ್ರಧಾನನವೆನ್ನುವ ಶಾಸ್ತ್ರ ಗ್ರಂಥಗಳು :>ವೇದಗಳು, ಬ್ರಾಹ್ಮಣಗಳು,ಅರಣ್ಯಕಗಳು ಕರ್ಮಕಾಂಡಕ್ಕೆ ಸಂಬಂಧಿಸಿವೆ.///
"https://kn.wikipedia.org/wiki/ಜ್ಞಾನ-ಕರ್ಮ_ವಿವಾದ" ಇಂದ ಪಡೆಯಲ್ಪಟ್ಟಿದೆ