ಟೆಂಪ್ಲೇಟು:ಸುದ್ದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಆಕ್ಷರ ತಿದ್ದಿ
೫ ನೇ ಸಾಲು:
[[ಚಿತ್ರ:YashwantVithobaChittal.jpg|thumbnail|ಯಶವಂತ ಚಿತ್ತಾಲ]]
*ಮಾರ್ಚ್,೨೦-ಖ್ಯಾತ ಪತ್ರಕಾರ ಮತ್ತು ಅಂಕಣಕಾರ, ಲೇಖಕ, [[ಖುಷ್ವಂತ್ ಸಿಂಗ್]], ತಮ್ಮ ೯೯ ನೆಯ ವಯಸ್ಸಿನಲ್ಲಿ ನಿಧನರಾದರು.
*ಮಾರ್ಚ್ ೮ - '''ಮಲೇಷ್ಯಾ ಏರ್ಲ್ಲೈನ್ಸ್''' ವಿಮಾನ ದಕ್ಷಿಣ ಚೀನಾ ಸಮುದ್ರದಲ್ಲಿ ನಾಪತ್ತೆ. ೨೨೭ ಜನ ಪ್ರಯಾಣಿಕರು ಹಾಗು ೧೨ ಸಿಬ್ಬ೦ದಿಗಳನ್ನು ಹೊತ್ತೊಯ್ಯುತಿದ್ದ ಈ ವಿಮಾನ [[ಮಲೇಷ್ಯಾ]] ರಾಜಧಾನಿ [[ಕ್ವಾಲಾಲ೦ಪುರ್ಕ್ವಾಲಾಲಂಪುರ್]] ಇ೦ದ [[ಚೀನಾ]]ದ ರಾಜಧಾನಿ [[ಬೀಜಿ೦ಗ್‍ಬೀಜಿಂಗ್‍]]ಗೆ ತೆರಳುತ್ತಿತ್ತು.
*ಫೆಬ್ರುವರಿ ೨೮ - [[ಕ್ಯಾನ್ಸರ್|ಕ್ಯಾನ್ಸರ್‌ನಿಂದ]] ಬಳಲುತ್ತಿದ್ದ ನಟ '''[[ಸಿ. ಆರ್. ಸಿಂಹ]] ನಿಧನ'''.
*ಫೆಬ್ರುವರಿ ೧೮ - [[ಆಂಧ್ರಪ್ರದೇಶ|ಆಂಧ್ರಪ್ರದೇಶವನ್ನು]] '''[[ತೆಲಂಗಾಣ]]''' ಮತ್ತು [[ಸೀಮಾಂಧ್ರ]] ಎಂದು ವಿಭಜಿಸುವ ವಿಧೇಯಕಕ್ಕೆ ಲೋಕಸಭೆಯ ಅಂಗೀಕಾರ.
"https://kn.wikipedia.org/wiki/ಟೆಂಪ್ಲೇಟು:ಸುದ್ದಿ" ಇಂದ ಪಡೆಯಲ್ಪಟ್ಟಿದೆ