ಮಹಾರಾಜ ಕಾಲೇಜು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦೨ ನೇ ಸಾಲು:
*೨೦.ಮಾನವಶಾಸ್ತ್ರ
*೨೧.ಗಣಕವಿಜ್ಞಾನ
-ಮೊದಲಾದುವು. ಇವಲ್ಲದೆ ತಮಿಳು. ತೆಲುಗು, ಫ್ರೆಂಚ್, ಪರ್ಷಿಯನ್ ಮುಂತಾದ ಭಾಷೆಗಳನ್ನು ಕಲಿಯಲು ಇಚ್ಛಿಸುವ ವಿದ್ಯಾರ್ಥಿಗಳು ಆ ಭಾಷೆಗಳನ್ನು ತಾವೇ ಸ್ವಂತಕ್ಕೆ ಓದಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಲಿಖಿತ ಪರೀಕ್ಷೆ ಬರೆಯಬಹುದು. ಇತ್ತೀಚೆಗೆ ಮಹಾರಾಜ ಕಾಲೇಜಿನಲ್ಲಿ ಕೆಲವು ಪಠ್ಯವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಬಹುದಾಗಿದೆ. ಈ ಕಾಲೇಜಿನಲ್ಲಿ ಸುಮಾರು ೨೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಪದವಿ ಪರೀಕ್ಷೆಯಲ್ಲಿ ಉನ್ನತ ರ್ಯಾಂಕುಗಳಲ್ಲಿ ಸಿಂಹಪಾಲನ್ನು ಪಡೆಯುತ್ತಿದ್ದಾರೆ
 
==ವಿವಿಧ ಸಮಿತಿಗಳು==
ಕಾಲೇಜಿನ ಆಡಳಿತದ ಹಿತದೃಷ್ಠಿಯಿಂದ ಕಾಲೇಜಿನಲ್ಲಿ ಹಲವಾರು ಸಮಿತಿಗಳನ್ನು ಮಾಡಿಕೊಂಡು ಆ ಸಮಿತಿಗಳ ನೆರವು, ಸಹಕಾರದಿಂದ ಆಡಳಿತ ಕೆಲಸವನ್ನು ಸುಗಮ ಮಾಡಿಕೊಳ್ಳಲಾಗುತ್ತದೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ-
*೧.ಪ್ರವೇಶಾತಿ
*೨.ಯೋಜನೆ
೧೨೪ ನೇ ಸಾಲು:
*೧೭.ಕಾಲೇಜು ಆಡಳಿತ ಮಂಡಳಿ-ಮುಂತಾದುವು.
 
==ವಿವಿಧ ದತ್ತಿಗಳು ಮತ್ತು ನಗದು ಬಹುಮಾನ==
*೧.ಸಂಜೆಮನೆ ಕೃಷ್ಣಮೂರ್ತಿ ವಿದ್ಯಾರ್ಥಿವೇತನ[ಪತ್ರಿಕೋದ್ಯಮ]
*೨.ಡಾ.ಎಚ್.ವಿ.ನಾರಾಯಣ್ ನಗದು ಬಹುಮಾನ
*೩.ಪ್ರೊ.ಜಿ.ಕೆ.ವೆಂಕಣ್ಣಯ್ಯ ಸ್ಮಾರಕ
*೪.ಪ್ರೊ.ಎಸ್.ವಿ.ಕೃಷ್ಣಸ್ವಾಮಿ ಅಯ್ಯಂಗಾರ್ ನಗದು ಬಹುಮಾನ
*೫.ಪ್ರೊ.ಎಸ್.ವಿ.ರಂಗಣ್ಣ ಸ್ಮಾರಕ ನಗದು ಬಹುಮಾನ
*೬.ಶ್ರೀಮತಿ ಸುಬ್ಬಲ್ಷ್ಮಮ್ಮ ಸ್ಮಾರಕ ನಗದು ಬಹುಮಾನ [ಪಠ್ಯೇತರ ಚಟುವಟಿಕೆ]
*೭.ಶ್ರೀಮತಿ ಪದ್ಮಜಾ ಸ್ಮಾರಕ [ಪಠ್ಯೇತರ ಚಟುವಟಿಕೆ]
*೮.ವಿದ್ಯಾರ್ಥಿ ಕ್ಷೇಮಪಾಲನಾ ನಿಧಿ
 
==ಪ್ರತಿಭಾಸಂಪನ್ನ ವಿದ್ಯಾರ್ಥಿಗಳು==
"https://kn.wikipedia.org/wiki/ಮಹಾರಾಜ_ಕಾಲೇಜು" ಇಂದ ಪಡೆಯಲ್ಪಟ್ಟಿದೆ