ಮಹಾರಾಜ ಕಾಲೇಜು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
{{In creation}}
{{Infobox university
| name =ಮಹಾರಾಜ ಕಾಲೇಜ್ಕಾಲೇಜು,ಮೈಸೂರು
| native_name =
| image_name =Maharaja's College, Mysore University.jpg
| image_size =200px
| image_alt =Maharaja's College, Mysore University
| caption =ಮಹಾರಾಜ ಕಾಲೇಜ್ಕಾಲೇಜು, ಮೈಸೂರು ವಿಶ್ವವಿದ್ಯಾಲಯ
| latin_name =
| motto =ಮನುಷ್ಯ ಜಾತಿ ತಾನೊಂದೆ ವಲಂ
೧೯ ನೇ ಸಾಲು:
| officer_in_charge =
| chairman =
| chancellor =Governorರಾಜ್ಯಪಾಲರು ofಕರ್ನಾಟಕ Karnatakaಸರ್ಕಾರ
| president =
| vice-president =
| superintendent =
| provost =
| vice_chancellor =Kಪ್ರೊ. Sಕೆ. Rangappa ಎಸ್.ರಂಗಪ್ಪ
| rector =
| principal =Profಪ್ರೊ. S N Gayathri ಸ.ನ.ಗಾಯತ್ರಿ
| dean =
| director =
೭೯ ನೇ ಸಾಲು:
 
==ಶೈಕ್ಷಣಿಕ ಸಾಧನೆ==
ಮಹಾರಾಜ ಕಾಲೇಜು ತನ್ನ ಶೈಕ್ಷಣಿಕ ಸಾಧನೆಯಿಂದ ಬಹುದೊಡ್ಡ ಹೆಸರು ಮಾಡಿ ದೇಶ-ವಿದೇಶಗಳಲೆಲ್ಲಾ ಪ್ರಸಿದ್ದವಾಗಿದೆ. ಇಲ್ಲಿ ವ್ಯಾಸಂಗ ಮಾಡಲು ಇರುವಷ್ಟು ಪಠ್ಯ ವಿಷಯಗಳು ಬೇರ್ಯಾವ ಮೈಸೂರಿನ ವಿದ್ಯಾಸಂಸ್ಥೆಗಳಲ್ಲೂ ಪ್ರಾಯಶಃ ಇಲ್ಲ ಎನ್ನಲಾಗಿದೆ. ಸುಮಾರು ೨೫ಕ್ಕೂ ಹೆಚ್ಚು ಪಠ್ಯ ವಿಷಯಗಳನ್ನು ಇಲ್ಲಿ ಬೋಧಿಸಲಾಗುತ್ತದೆ. ಅವುಗಳಲ್ಲಿ ಬಹಳ ಪ್ರಮುಖವಾದುವುಗಳೆಂದರೆ-
*೧.ಕನ್ನಡ
*೨.ಇಂಗ್ಲಿಷ್
*೩.ಸಂಸ್ಕೃತ
*೪.ಉರ್ದು
*೫.ಹಿಂದಿ
*೬.ಇತಿಹಾಸ
*೭.ಪತ್ರಿಕೋದ್ಯಮ
*೮.ತತ್ವ್ತಶಾಸ್ತ್ರ
*೯.ರಾಜ್ಯಶಾಸ್ತ್ರ
*೧೦.ಸಮಾಜಶಾಸ್ತ್ರ
*೧೧.ಅಪರಾಧಶಾಸ್ತ್ರ
*೧೨.ಸಹಕಾರ
*೧೩.ಮನಃಶಾಸ್ತ್ರ
*೧೪.ಭೌಗೋಳಿಕಶಾಸ್ತ್ರ
*೧೫.ವಾಣಿಜ್ಯಶಾಸ್ತ್ರ[ಬಿ.ಕಾಂ]
*೧೬.ವ್ಯವಹಾರ ನಿರ್ವಹಣಾಶಾಸ್ತ್ರ[ಬಿ.ಬಿ.ಎಂ]
*೧೭.ಅರ್ಥಶಾಸ್ತ್ರ
*೧೮.ಜಾನಪದ
*೧೯.ಪುರಾತತ್ವ್ತಹಾಗೂ ಉತ್ಖನನಶಾಸ್ತ್ರ
*೨೦.ಮಾನವಶಾಸ್ತ್ರ
ಮೊದಲಾದುವು. ಇವಲ್ಲದೆ ತಮಿಳು. ತೆಲುಗು, ಫ್ರೆಂಚ್, ಪರ್ಷಿಯನ್ ಮುಂತಾದ ಭಾಷೆಗಳನ್ನು ಕಲಿಯಲು ಇಚ್ಛಿಸುವ ವಿದ್ಯಾರ್ಥಿಗಳು ಆ ಭಾಷೆಗಳನ್ನು ತಾವೇ ಸ್ವಂತಕ್ಕೆ ಓದಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಲಿಖಿತ ಪರೀಕ್ಷೆ ಬರೆಯಬಹುದು.
 
==ವಿವಿಧ ಸಮಿತಿಗಳು==
"https://kn.wikipedia.org/wiki/ಮಹಾರಾಜ_ಕಾಲೇಜು" ಇಂದ ಪಡೆಯಲ್ಪಟ್ಟಿದೆ