ಮಹಾರಾಜ ಕಾಲೇಜು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{In creation}} ==ಮಹಾರಾಜ ಕಾಲೇಜಿನ ಹುಟ್ಟು-ಬೆಳವಣಿಗೆ== ==ಶೈಕ್ಷಣಿಕ ಸಾಧನೆ== ==ವಿಶೇಷತ...
 
No edit summary
೧ ನೇ ಸಾಲು:
{{In creation}}
==ಮಹಾರಾಜ ಕಾಲೇಜಿನ ಹುಟ್ಟು-ಬೆಳವಣಿಗೆ==
ಮೈಸೂರಿನಲ್ಲಿನ ಬಹಳ ಹಿರಿಯ ಕಾಲೇಜೆಂಬ ಹೆಗ್ಗಳಿಕೆಗೆ ಮಹಾರಾಜ ಕಾಲೇಜು ಭಾಜನವಾಗಿದೆ. ಭವ್ಯ ಇತಿಹಾಸ, ಶ್ರೇಷ್ಠ ಪರಂಪರೆಯುಳ್ಳ ಈ ಕಾಲೇಜು ಮೈಸೂರು ವಿಶ್ವವಿದ್ಯಾನಿಲಯಕ್ಕೂ ಮೊದಲೇ ಹುಟ್ಟಿದ್ದು. ಮೈಸೂರಿನ ಸಾಂಸ್ಕೃತಿಕ ಜೀವನಾಡಿ ಎನಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಶೈಕ್ಷಣಿಕ ಸಾಧನೆಯಲ್ಲಿ ಮಹಾರಾಜ ಕಾಲೇಜು ಮುಂಚೂಣಿಯಲ್ಲಿ ನಿಲ್ಲುತ್ತದೆ. ಇದು ಪ್ರಾರಂಭಗೊಂಡದ್ದು ೧೮೩೩ರಲ್ಲಿ. ಸುಮಾರು ೧೪೦ ವರ್ಷಗಳಿಂದಲೂ ಜ್ಞಾನದಾಹಿಗಳಿಗೆ ನಿರಂತರ ಜ್ಞಾನದಾಸೋಹವನ್ನು ನೀಡುತ್ತಲೇ ಬಂದಿದೆ. ಮಹಾರಾಜ ಕಾಲೇಜಿನ ವಿದ್ಯಾದೇಗುಲದಲ್ಲಿ ವ್ಯಾಸಂಗ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ಇಡೀ ಪ್ರಪಂಚದ ಮೂಲೆ ಮೂಲೆಯಲ್ಲೂ ನೆಲೆಸಿದ್ದಾರೆ.
 
==ಶೈಕ್ಷಣಿಕ ಸಾಧನೆ==
 
==ವಿಶೇಷತೆಗಳು==
 
==ವಿವಿಧ ಸಮಿತಿಗಳು==
 
==ಪ್ರತಿಭಾಸಂಪನ್ನ ವಿದ್ಯಾರ್ಥಿಗಳು==
"https://kn.wikipedia.org/wiki/ಮಹಾರಾಜ_ಕಾಲೇಜು" ಇಂದ ಪಡೆಯಲ್ಪಟ್ಟಿದೆ