ಯುಕ್ರೇನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೭ ನೇ ಸಾಲು:
== ರಾಜಕೀಯ ಸಮಸ್ಯೆ ==
;ಮಾರ್ಚಿ,2014
:ಕ್ರಿಮಿಯಾದಲ್ಲಿ ರಷ್ಯನರು ರಷ್ಯನ್ ಭಾಷೆ ಮಾತನಾಡುವ ಜನರು ಹೆಚ್ಚಿಗೆ ಇದ್ದು ಅವರು ಉಕ್ರೇನಿನಿಂದ ಬೇರ್ಪಟ್ಟು ರಷ್ಯಾ ಒಕ್ಕೂಟಕ್ಕೆ ಸೇರಲು ಬಯಸಿದ್ದಾರೆ . ಉಕ್ರೇನ ಅದನ್ನು ಸೈನ್ಯ, ಪೋಲೀಸ್ ಬಳಸಿ ಹತ್ತಿಕ್ಕಲು ಹವಣಿಸಿದೆ, ಕ್ರಿಮಿಯಾ ಜನರ ರಕ್ಷಣೆಗಾಗಿ ರಷ್ಯಾ ೨೦,೦೦೦ ಸೈನಿಕರನ್ನು ಅಂತರ ರಾಷ್ಟ್ರೀಯ ಗಡಿದಾಟಿ ಕ್ರಿಮಿಯಾದೊಳಗೆ ನುಗ್ಗಿಸಿದೆ.
::'''ದಿಗ್ಬಂಧನ'''
:ಅಮೇರಿಕ ಸಂಯುಕ್ತಸಂಸ್ಥಾನ , ನ್ಯಾಟೋ ರಾಷ್ರಗಳು ಗಾಬರಿಯಾಗಿವೆ. ಅಮೇರಿಕಾ (ಒಬಾಮಾ ಅಧ್ಯಕ್ಷ) ಅನೇಕ ಬಗೆಯ ದಿಗ್ಭಂಧನ - ವ್ಯಾಪಾರ - ವಹಿವಾಟು ಸ್ಥಗಿತ,ಮಾಡಿದೆ.ಅಮೇರಿಕಾದ ಎಚ್ಚರಿಕೆ ಮತ್ತು ಮುಂದಿ ಕ್ರಮಕ್ಕೆ ಅಂಜಿಲ್ಲ. ರಷ್ಯಾ (ಅಧ್ಯಕ್ಷ ಪುತಿನ್) ಅದು ತನ್ನ ಹಕ್ಕೆಂದು ವಾದಿಸಿದೆ . ಜಗತ್ತಿನ ರಾಷ್ಟ್ರಗಳು ಜಗತ್ತು ಎರಡು ಬಣಗಳಾಗಿ , ಪುನಃ ಶೀತಲ ಸಮರ ಆರಂಭವಾಗುವುದೇ ಎಂದು ಭಯಪಟ್ಟಿವೆ. ಭಾರತದ ಹಿತಾಸಕ್ತಿ ಅಲ್ಲಿ ಇರುವುದರಿಂದ ಭಾರತ ತಟಸ್ತ ನೀತಿ (ನೆಹರೂನೀತಿ) ಅನುಸರಿಸಿದೆ. ರಷ್ಯಾವನ್ನು ಖಂಡಿಸಿಲ್ಲ -ಯಾವುದೇ ದಿಗ್ಭಂಧನ ವಿಧಿಸಲು ಒಪ್ಪಿಲ್ಲ. ವಿಶ್ವಸಂಸ್ಥೆ ತಾಳ್ಮೆ ವಹಿಸಲು ಇರಡೂ ಬಣಗಳನ್ನು ಕೋರಿದೆ.
 
== ನೋಡಿ ==
"https://kn.wikipedia.org/wiki/ಯುಕ್ರೇನ್" ಇಂದ ಪಡೆಯಲ್ಪಟ್ಟಿದೆ