ಯುಕ್ರೇನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೬೯ ನೇ ಸಾಲು:
'''ಯುಕ್ರೇನ್''' ({{lang|uk|Україна}} / [[:en:IPA|/ukraˈjina/]]) [[ಪೂರ್ವ ಯುರೋಪ್]]ನ ಒಂದು ದೇಶ. [[ಈಶಾನ್ಯ]]ಕ್ಕ [[ರಷ್ಯಾ]], ಉತ್ತರಕ್ಕೆ [[ಬೆಲಾರಸ್]], ಪಶ್ಚಿಮಕ್ಕೆ [[ಪೋಲೆಂಡ್]], [[ಸ್ಲೊವಾಕಿಯ]] ಮತ್ತು [[ಹಂಗೆರಿ]], ನೈರುತ್ಯಕ್ಕೆ [[ರೊಮೇನಿಯ]] ಮತ್ತು [[ಮಾಲ್ಡೊವ]], ಹಾಗು ದಕ್ಷಿಣಕ್ಕೆ [[ಕಪ್ಪು ಸಮುದ್ರ]] ಈ ದೇಶವನ್ನು ಆವರಿಸತ್ತದೆ. ಈ ದೇಶದ ರಾಜಧಾನಿ [[ಕಿಯೆವ್]].
== ಯುಕ್ರೇನ್ ರಾಜಕೀಯ ಬಿಕ್ಕಟ್ಟು ಮತ್ತು ಭಾರತದ ಸಮಸ್ಯೆ ==
*ಯುಕ್ರೇನಿನಲ್ಲಿ 2014 ಜನವರಿಯಿಂದ ರಾಜಕೀಯ ಗಲಭೆ ಆರಂಭವಾಗಿದ್ದು ಬಾರತದ
ಔಷಧ ರಪ್ತಿನ ಮೇಲೆ ಪರಿಣಾಮ ವಾಗಬಹುದು ಎನ್ನುವ ಭಯವಿದೆ.
*ಅಲ್ಲಿಯ ಕರೆನ್ಸಿ ಡಾಲರ್ ಲೆಖ್ಖದಲ್ಲಿ ೨೦% ಕುಸಿದಿದೆ. ಇದಿಂದ ಭಾರತಕ್ಕೆ ನಷ್ಟವಾಗುವ ಸಾಧ್ಯತೆ ಇದೆಯೆಂದು ಭಾರತೀಯ ವಾಣಿಜ್ಯೋಗ್ಯಮ ಮಹಾ ಸಂಘಗಳ ಒಕ್ಕೂಟ -'ಫಿಕ್ಕಿ'. ಕಳವಳವ್ಯಕ್ತಪಡಿಸಿದೆ.
*
ಸ್ವತಂತ್ರ ರಾಷ್ಟ್ರಗಳ ಒಕ್ಕೂಟಗಳಲ್ಲಿ (ಸಿಐಎಸ್)ರಷ್ಯಾನಂತರ ಉಕ್ರೇನ ಅತಿ ದೊಡ್ಡ ಪಾಲುದಾರ ದೇಶ. ೨೦೧೨-೧೩ನೇ ಸಾಲಿನಲ್ಲಿ ೫೧೯೦ಕೋಟಿ ಡಾಲರ್ (ರೂ.೩.೨೧ ಲಕ್ಷ ಕೋಟಿ) ಮೊತ್ತದ ಸರಕು ಅಲ್ಲಿಗೆ ರಫ್ತಾಗಿದೆ. ೨೬೫ ಕೋಟಿ ಡಾಲರ್ (೧೬೪೩೦ಕೋ/ರೂ.)ಅಮದು ಆಗಿದೆ.
*೨೦೧೨-೧೩ನೇ ಸಾಲಿನಲ್ಲಿ ೧೫,೪೦೦ ಕೋಟಿ ಡಾಲರ್ (೯.೫೪ ಕೋಟಿ ರೂ.)ಔಷಧ ಅಲ್ಲಿಗೆ ಕಳಿಸಲಾಗಿದೆ. ಭಾರತದ ಶೇ. ೫೬ ರಷ್ಟು ವಷಧಕಂಪನಿಗಳ ಸರಕು ಮಾರಾಟವಾಗುವುದು ಗಲಭೆ ಪೀಡಿತ ಕ್ರಿಮಿಯಾದಲ್ಲಿ ಈಗ ಅವುಗಳ ಬೆಲೆ ತಗ್ಗಿದೆ. ಬಿಕ್ಕಟ್ಟು ಮುಂದುವರೆದರೆ ರಫ್ತು ಕಡಿಮೆ ಆಗಬಹುದು; ಅದರಿಂದ, ಭಾರತದ ವ್ಯಾಪರ/ವಹಿವಾಟುದಾರಿಗೆ ನಷ್ಟವಾಗುವುದೆಂಬ ಭಯವಿದೆ.
 
 
 
 
 
== ನೋಡಿ ==
[[ರಷ್ಯಾ]]
== ಆಧಾರ ==
೧.ವಿಕಿ ಇಂಗ್ಲಿಷ್
೨.ಸುದ್ದಿ ಮಾದ್ಯಮ [[ಸದಸ್ಯ:Bschandrasgr/ಪರಿಚಯ|ವಾಣಿಜ್ಯ]](ನವದೆಹಲಿ-ಪಿಟಿಐ-ಪ್ರಜಾವಾಣಿ ೨೦-೩-೨೦೧೪)
[[ವರ್ಗ:ಯುರೋಪ್ ಖಂಡದ ದೇಶಗಳು]]
[[ವರ್ಗ:ಯುಕ್ರೇನ್]]
"https://kn.wikipedia.org/wiki/ಯುಕ್ರೇನ್" ಇಂದ ಪಡೆಯಲ್ಪಟ್ಟಿದೆ