ಮೃದಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:mridangam.jpg|thumb|right|ಮೃದಂಗ]]
 
'''ಮೃದಂಗ'''ವು [[ಕರ್ನಾಟಕ ಸ೦ಗೀತ]] ಪದ್ಧತಿಯಲ್ಲಿ ಉಪಯೋಗಿಸುವ ತಾಳಕ್ಕಾಗಿಒಂದು ಇರುವಪ್ರಮುಖ ವಾದ್ಯಲಯವಾದ್ಯ. ಕರ್ನಾಟಕಇದನ್ನು ಸಂಗೀತದತಾಳವಾದ್ಯ ಕಛೇರಿಗಳಲ್ಲಿಎನ್ನುವುದಕ್ಕಿಂತಲೂ ಮುಖ್ಯವಾದಲಯವಾದ್ಯ ತಾಳಎನ್ನುವುದೇ ವಾದ್ಯಹೆಚ್ಚು ಮೃದಂಗಸೂಕ್ತ.
 
ಮೃದಂಗವು ಅವನದ್ಧ ವಾದ್ಯಗಳ ಗುಂಪಿಗೆ ಸೇರಿದೆ. ಇದನ್ನು ತಯಾರಿಸಲು ಬೇಕಾಗುವ ಕಚ್ಚಾ ಸಾಮಗ್ರಿಗಳು ಮರ ಮತ್ತು ಚರ್ಮ. ಒಳಗೆ ಟೊಳ್ಳಾಗಿರುವ ಮರದ ಭಾಗಕ್ಕೆ ಹೊಳವು ಅಥವಾ ಕಳಸಿಗೆ ಎಂದು ಹೆಸರು. ಕಳಸಿಗೆಯ ಎರಡೂ ಕಡೆಯ ಮುಖಗಳ ಮೇಲೆ ಚರ್ಮದ ಮುಚ್ಚಿಗೆ ಇರುತ್ತದೆ. ಮೃದಂಗಕ್ಕೆ ಆ ಹೆಸರು ಬಂದದ್ದು "ಮೃತ್" ಮತ್ತು "ಅಂಗ" ಎಂಬ ಎರಡು ಸಂಸ್ಕೃತ ಪದಗಳಿಂದ. ಮೃತ್ ಎಂದರೆ ಮಣ್ಣು. ಪ್ರಾಚೀನ ಕಾಲದಲ್ಲಿ ಮೃದಂಗದ ಕಳಸಿಗೆಯನ್ನು ಮಣ್ಣಿನಿಂದಲೇ ತಯಾರಿಸುತ್ತಿದ್ದರು. ದೀರ್ಘ ಬಾಳಿಕೆಯ ದೃಷ್ಟಿಯಿಂದ ಈಗ ಹಲಸು, ಹೆಬ್ಬಲಸು, ಮುಂತಾದ ಮರಗಳಿಂದ ತಯಾರಿಸಲಾಗುತ್ತಿದೆ. ಮರದ ದಪ್ಪ ಸುಮಾರು ಒ೦ದು ಇ೦ಚು ಇರುವ೦ತೆ ಟೊಳ್ಳು ಮಾಡಲಾಗಿರುತ್ತದೆ. ಎರಡೂ ಕಡೆಯ ಮುಖಗಳ ಅಗಲ ಬೇರೆ ಬೇರೆಯಾಗಿರುತ್ತದೆ. ಕಡಿಮೆ ಅಗಲವಿರುವ ಮುಖದಿ೦ದ ಬರುವ ಶಬ್ದ ಹೆಚ್ಚಿನ ಸ್ಥಾಯಿಯಲ್ಲಿದ್ದು, ಇನ್ನೊ೦ದು ಕಡೆಯಿ೦ದ ಕೆಳಗಿನ ಸ್ಥಾಯಿಯ ಶಬ್ದ ಉ೦ಟಾಗುತ್ತದೆ. ಕಡಿಮೆ ಅಗಲವಿರುವ ಮುಖದ ಮಧ್ಯದಲ್ಲಿ ಪಿಷ್ಟ, ಕಬ್ಬಿಣದ ಆಕ್ಸೈಡ್ ಮೊದಲಾದ ವಸ್ತುಗಳ ಕಪ್ಪು ಮಿಶ್ರಣವನ್ನು ಲೇಪಿಸಲಾಗುತ್ತದೆ. ಇನ್ನೊ೦ದು ಮುಖದ ಮಧ್ಯದಲ್ಲಿ ರವೆಯ ಲೇಪನ ಇರುತ್ತದೆ.
ಮರದ ದಪ್ಪ ಸುಮಾರು ಒ೦ದು ಇ೦ಚು ಇರುವ೦ತೆ ಟೊಳ್ಳು ಮಾಡಲಾಗಿರುತ್ತದೆ. ಎರಡು ಕಡೆಯ ಮುಖಗಳ ಮೇಲೆ ಆಡಿನ ಚರ್ಮದ ಹೊದಿಕೆ ಇರುತ್ತದೆ. ಎರಡೂ ಕಡೆಯ ಮುಖಗಳ ಅಗಲ ಬೇರೆಯಾಗಿರುತ್ತದೆ. ಕಡಿಮೆ ಅಗಲವಿರುವ ಮುಖದಿ೦ದ ಬರುವ ಶಬ್ದ ಹೆಚ್ಚಿನ ಸ್ಥಾಯಿಯಲ್ಲಿದ್ದು, ಇನ್ನೊ೦ದು ಕಡೆಯಿ೦ದ ಕೆಳಗಿನ ಸ್ಥಾಯಿಯ ಶಬ್ದ ಉ೦ಟಾಗುತ್ತದೆ. ಕಡಿಮೆ ಅಗಲವಿರುವ ಮುಖದ ಮಧ್ಯದಲ್ಲಿ ಪಿಷ್ಟ, ಕಬ್ಬಿಣದ ಆಕ್ಸೈಡ್ ಮೊದಲಾದ ವಸ್ತುಗಳ ಕಪ್ಪು ಮಿಶ್ರಣವನ್ನು ಲೇಪಿಸಲಾಗುತ್ತದೆ. ಇನ್ನೊ೦ದು ಮುಖದ ಮಧ್ಯದಲ್ಲಿ ಹಿಟ್ಟಿನ ಲೇಪನ ಇರುತ್ತದೆ.
 
 
"https://kn.wikipedia.org/wiki/ಮೃದಂಗ" ಇಂದ ಪಡೆಯಲ್ಪಟ್ಟಿದೆ