ನರಸಿಂಹರಾಜು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಮತ್ತಷ್ಟು
೧ ನೇ ಸಾಲು:
'''ನರಸಿಂಹರಾಜು''' [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಪ್ರಮುಖ ಹಾಸ್ಯ ನಟ ಮತ್ತು ನಿರ್ಮಾಪಕ.(ಜನನ: [[ಜುಲೈ ೨೮]],[[೧೯೨೬]] - ಮರಣ: [[ಜುಲೈ ೧೧]],[[೧೯೭೯]]).ಜನ್ಮಸ್ಥಳ [[ತುಮಕೂರು]] ಜಿಲ್ಲೆಯ [[ತಿಪಟೂರು]].ತಂದೆ ರಾಮರಾಜು,ತಾಯಿ ವೆಂಕಟಲಕ್ಷ್ಮಮ್ಮ. ವೃತ್ತಿ [[ರಂಗಭೂಮಿ]] ಹಾಗೂ ಚಲನಚಿತ್ರ-ಎರಡೂ ಕ್ಷೇತ್ರಗಳಲ್ಲಿ ಹಾಸ್ಯಪಾತ್ರಗಳಿಂದ ಪ್ರಸಿದ್ಧರಾದವರು ಟಿ.ಆರ್.ನರಸಿಂಹರಾಜು. [[ನಕ್ಕರೆ ಅದೇ ಸ್ವರ್ಗ]], [[ರಣಧೀರ ಕಂಠೀರವ (ಚಲನಚಿತ್ರ)]], [[ಪ್ರೊಫೆಸರ್ ಹುಚ್ಚುರಾಯ ]] ಚಿತ್ರಗಳ ನಿರ್ಮಾಪಕರು.[[ಡಾ.ರಾಜ್‌ಕುಮಾರ್]], [[ಜಿ.ವಿ.ಅಯ್ಯರ್ ]]ಅವರೊದನೆ ಸೇರಿ ಸ್ಥಾಪಿಸಿದ "ಕನ್ನಡ ಚಲನಚಿತ್ರ ಕಲಾವಿದರ ಸಂಘ"ದ ಮೂಲಕವೇ ಚಲನಚಿತ್ರ '''ರಣಧೀರ ಕಂಠೀರವ''' ನಿರ್ಮಾಣವಾಯಿತು.ಸುಮಾರು ೨೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ತಮ್ಮ ಮಗ ಶ್ರೀಕಾಂತನ ಹೆಸರಿನಲ್ಲಿ ಸ್ಥಾಪಿಸಿದ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಿಸಿದ ಚಿತ್ರ '''ಪ್ರೊಫೆಸರ್ ಹುಚ್ಚೂರಾಯ'''.
 
[[ಚಿತ್ರ:Narasimharaju.jpg|right|thumb|ನರಸಿಂಹರಾಜು ]]
೧೦ ನೇ ಸಾಲು:
* [[ಸ್ಕೂಲ್ ಮಾಸ್ಟರ್]]
* [[ಸಂಧ್ಯಾರಾಗ]]
* [[ಮಹಿಷಾಸುರ ಮರ್ಧಿನಿಮರ್ದಿನಿ (ಚಲನಚಿತ್ರ)|ಮಹಿಷಾಸುರ ಮರ್ಧಿನಿಮರ್ದಿನಿ]]
* [[ಸಾಕ್ಷಾತ್ಕಾರ]]
* [[ಪ್ರೊಫೆಸರ್ ಹುಚ್ಚುರಾಯ]]
೧೯ ನೇ ಸಾಲು:
* [[ರಣಧೀರ ಕಂಠೀರವ (ಚಲನಚಿತ್ರ) | ರಣಧೀರ ಕಂಠೀರವ]]
* [[ಪ್ರೀತಿ ಮಾಡು ತಮಾಷೆ ನೋಡು]]
* [[ಭಕ್ತ ಮಲ್ಲಿಕಾರ್ಜುನ]]
* [[ಮಹಾಕವಿ ಕಾಳಿದಾಸ]]
* [[ಭಕ್ತ ಮಾರ್ಕಂಡೇಯ]]
* [[ಬೆಟ್ಟದ ಹುಲಿ]]
* [[ಅಮರಶಿಲ್ಪಿ ಜಕಣಾಚಾರಿ]]
 
ತಮ್ಮ ಅಭಿಮಾನಿಗಳಿಂದ ''ಹಾಸ್ಯ ಚಕ್ರವರ್ತಿ'',''ಹಾಸ್ಯಬ್ರಹ್ಮ'' ಎಂಬ ಬಿರುದುಗಳಿಂದ ಸನ್ಮಾನಿತರಾಗಿದ್ದಾರೆ.
 
 
"https://kn.wikipedia.org/wiki/ನರಸಿಂಹರಾಜು" ಇಂದ ಪಡೆಯಲ್ಪಟ್ಟಿದೆ