Content deleted Content added
Delete ಆಗಿರುವ ಪುಟಗಳನ್ನು Recreate ಮಾಡಬಹುದೇ?
೨೪ ನೇ ಸಾಲು:
 
::ಲೇಖನಗಳನ್ನು delete ಮಾಡುವುದು ಕೇವಲ ನಿರ್ವಾಹಕರಿಂದ ಮಾತ್ರ ಸಾಧ್ಯ. ಆದರೆ ತಪ್ಪು ಹೆಸರುಗಳು ಅಥವ ಬೇರೆ ಸಮಾನ ಹೆಸರಿನ ಲೇಖನಗಳನ್ನು delete ಮಾಡಬೇಕಿಲ್ಲ. ಅವುಗಳನ್ನು redirect ಮಾಡುವುದು ಉತ್ತಮ. ಯಾಕೆಂದರೆ ಹೊಸಬರು ಆ ಲೇಖನವನ್ನು ಹುಡುಕಲು ಸಮಾನ ಹೆಸರುಗಳಿದ್ದಲ್ಲಿ ಯಾವುದನ್ನು ಬೇಕಾದರೂ ಉಪಯೋಗಿಸಬಹುದು. Redirect ಮಾಡಿದರೆ, ಯಾವ ಹೆಸರಿನಲ್ಲಿ ಹುಡುಕಿದರೂ ಸರಿಯಾದ ಲೇಖನಕ್ಕೆ ವಿಕಿಪೀಡಿಯ ಅವರನ್ನು ಕರೆದೊಯ್ಯುತ್ತದೆ. ಪುಟಗಳನ್ನು redirect ಮಾಡುವುದು ಸುಲಭ. ಉದಾಹರಣೆಗೆ [[ಉಸ್ತಾದ್ ಬಡೇ ಗುಲಾಮ್ ಆಲಿ ಖಾನ್]] ಪುಟದಲ್ಲಿ <code><nowiki>#REDIRECT [[ಬಡೇ ಗುಲಾಂ ಅಲಿ ಖಾನ್]]</nowiki></code> ಎಂದು ಬರೆದರೆ ಸಾಕು. ಆ ಪುಟ ಸರಿಯಾದ ಪುಟಕ್ಕೆ redirect ಆಗುತ್ತದೆ. [[ಸದಸ್ಯ:ಶುಶ್ರುತ|ಶುಶ್ರುತ]] <sup>\[[User talk:ಶುಶ್ರುತ|ಮಾತು]] \[[Special:Contributions/ಶುಶ್ರುತ|ಕತೆ]]</sup> ೧೩:೪೬, ೨೧ June ೨೦೦೭ (UTC)
 
== Delete ಆಗಿರುವ ಪುಟಗಳನ್ನು Recreate ಮಾಡಬಹುದೇ? ==
 
'''ಹೆಚ್.ಎಲ್.ಎನ್.ಸಿಂಹ''' ಕನ್ನಡ ಚಲನಚಿತ್ರ ನಿರ್ದೇಶಕ(ಬೇಡರ ಕಣ್ಣಪ್ಪ,ಗುಣಸಾಗರಿ ಮೊದಲಾದ ಚಲನಚಿತ್ರಗಳು)ರ ಬಗ್ಗೆ ಬರೆಯಲು ಹೋದಾಗ Already Deleted ಎಂದು tag ಬಂತು.ಅಳಿಸುವಿಕೆಯ ಕಾರಣ ಗೊತ್ತಿಲ್ಲ.ಈ ಲೇಖನ ಬರೆಯಬಹುದೇ,ಬೇಡವೇ?ದಯವಿಟ್ಟು guide ಮಾಡಿ.--[[ಸದಸ್ಯ:Raja bv|Rajalakshmi]] ೦೭:೩೮, ೨೭ July ೨೦೦೭ (UTC)
:: ಕೆಲವೊಮ್ಮೆ ಯಾರಾದರು ಸುಮ್ಮನೆ ಪುಟವನ್ನು ಪ್ರಾರಂಭಿಸಿ ಅದರಲ್ಲಿ ಏನು ಮಾಹಿತಿ ತುಂಬದಿದ್ದರೆ ಅದನ್ನು ಖಾಲಿ ಪುಟವೆಂದು ಅಳಿಸಲಾಗಿರಬಹುದು. ಹಾಗಾಗಿದ್ದಲ್ಲಿ ಆ ಪುಟವನ್ನು ಮಾಹಿತಿ ತುಂಬಿ ಪುನಃ ಪ್ರಾರಂಭಿಸುವುದರಲ್ಲಿ ಏನೂ ತಪ್ಪಿಲ್ಲ. [[ಸದಸ್ಯ:ಶುಶ್ರುತ|ಶುಶ್ರುತ]] <sup>\[[User talk:ಶುಶ್ರುತ|ಮಾತು]] \[[Special:Contributions/ಶುಶ್ರುತ|ಕತೆ]]</sup> ೦೬:೨೨, ೨೮ July ೨೦೦೭ (UTC)