ಮೋಕ್ಷ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಉಲ್ಲೇಖಗಳು: ಚುಟುಕು (-)
೫೫ ನೇ ಸಾಲು:
{| class="wikitable"
|-
|:ಪಾಶ್ಚಿಮಾತ್ಯ ಸೆಮೆಟಿಕ್ ಧರ್ಮಗಳಲ್ಲಿ (ಕ್ರಿಶ್ಚಿಯನ್ ಮತ್ತು ಇಸ್ಲಾಂ) ಧರ್ಮಗ್ರಂಥಗಳದ್ದೇ ಕೊನೆಯ ಮಾತು . ತರ್ಕಕ್ಕೆ ಅವಕಾಶವಿಲ್ಲ ಅದನ್ನೇ ಸಮರ್ಥಿಸಬೇಕು . ಅದರಲ್ಲಿ ದೇವನು ಸ್ವರ್ಗದಲ್ಲಿರುವ ಒಬ್ಬ ಸರ್ವಶಕ್ತ - ಸರ್ವಜ್ಞ ವ್ಯಕ್ತಿ (Zeus;Jove ; Allah;) ; ಮರಣನಂತರ ಆತ್ಮಗಳು ಪ್ರಳಯದ ವರೆಗೂ ಕಾಯಬೇಕು; ಸ್ವರ್ಗವೋ-ನರಕವೋ, ತೀರ್ಮಾನವಾಗಲು ಆತ್ಮಗಳು '''ತೀರ್ಮಾನದ ದಿನ'''ಕ್ಕೆ ಸಮಾಧಿಯಲ್ಲಿ ಮಲಗಿ ಕಾಯಬೇಕು. ಆ ದಿನಕ್ಕೆ '''ಅಂತಿಮ ನಿರ್ಣಯದ ದಿನ''' ಎಂದು ಹೆಸರು(Judgement Day;Last Judgement; Last Day). ಪ್ರಳಯದ ನಂತರ ಎಲ್ಲಾ ಆತ್ಮಗಳನ್ನು '''ದೇವನು -ಸ್ವರ್ಗಪಿತ'''ನು ಕರೆಸಿಕೊಂಡು ವಿಚಾರಿಸಿ ಪುಣ್ಯವಂತರನ್ನು (ಅವರವರ ಪುಣ್ಯದಲ್ಲಿ ಪಾಪಗಳನ್ನು ಕಳೆದು ಪುಣ್ಯ ಹೆಚ್ಚಾಗಿ ಉಳಿದವರನ್ನು) ಸ್ವರ್ಗಕ್ಕೂ , ಪಾಪ ಅಧಿಕವಾದವರನ್ನು ಬೆಂಕಿ ಉರಿಯುತ್ತಿರುವ ನರಕಕ್ಕೂ ಕಳಿಸುವನು . ಅವರು ಹಿಂತಿರುಗುವ ಪ್ರಶ್ನೆ ಇಲ್ಲ . ನರಕದ ಯಜಮಾನ '''ಸ್ಶೆತಾನ''' . ದೈವ ವಿರೋಧಿ .ಅವನದು-ಅದು ಅಧೋ ಲೋಕ. '''ದೇವನದು ಸ್ವರ್ಗ'''ವು ಮೇಲಿನ-ಎಂದರೆ ಊರ್ಧ್ವಲೋಕ. ಆದ್ದರಿಂದ ಅವರು ಸತ್ತವರಿಗೆ ಸ್ವರ್ಗಕ್ಕೆ ಹೋಗು ಅಥವಾ '''ಸ್ವರ್ಗಸ್ಥನಾದನು ಎನ್ನವುದಿಲ್ಲ'''. ಶಾಂತಿಯಿಂದ ಮಲಗಿರು ಎನ್ನುತ್ತಾರೆ ; ಅಥವಾ ಆತ್ಮಕ್ಕೆ ಶಾಂತಿಯಅಗಲಿ ಎನ್ನುತ್ತಾರೆ . ಎಂದರೆ ಮಲಗಿದ ಗೋರಿಯಲ್ಲಿರುವ ಆತ್ಮವು ಶಾಂತಿಯಿಂದ ಇರಲಿ/ಕಾಯಲಿ ( Rest In Peace =RIP) ಎಂದು
 
|}
"https://kn.wikipedia.org/wiki/ಮೋಕ್ಷ" ಇಂದ ಪಡೆಯಲ್ಪಟ್ಟಿದೆ