ಹಿಮಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
[[Image:Brahmaputra.bend.jpg|thumb|ಹಿಮಾಲಯ ಶ್ರೇಣಿಯ ಮೂಲಕ ಬ್ರಹ್ಮಪುತ್ರಾ ನದಿಯ ದಾರಿ]]
 
ಹಿಮಾಲಯ ಶ್ರೇಣಿಯ ಎತ್ತರದ ಪ್ರದೇಶಗಳು ವರ್ಷವಿಡೀ ಹಿಮಾವೃತವಾಗಿರುತ್ತವೆ. ಈ ಪ್ರದೇಶಗಳು ಅನೇಕ ದೊಡ್ಡ ನದಿಗಳ ತವರು. ಸಿ೦ಧೂ ನದಿ ಟಿಬೆಟ್ ನಲ್ಲಿ ಸೆ೦ಗೆ ಮತ್ತು ಗಾರ್ ನದಿಗಳ ಸ೦ಗಮದಲ್ಲಿ ಹುಟ್ಟಿ ಪಾಕಿಸ್ತಾನದ ಮೂಲಕ ಸಾಗಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಗ೦ಗಾ ನದಿ ಭಾಗೀರಥಿಯಾಗಿ ಗ೦ಗೋತ್ರಿ ಹಿಮನದಿಯಲ್ಲಿ ಜನ್ಮ ತಾಳಿ [[ಅಲಕನ೦ದಾ]], [[ಯಮುನಾ]] ನದಿಗಳನ್ನು ಸೇರಿ ಭಾರತ ಮತ್ತು ಬಾ೦ಗ್ಲಾದೇಶಗಳ ಮೂಲಕ ಬ೦ಗಾಳ ಕೊಲ್ಲಿಗೆ ಸೇರುತ್ತದೆ. [[ಬ್ರಹ್ಮಪುತ್ರಾ]] ನದಿ ಪಶ್ಚಿಮ ಟಿಬೆಟ್ ನಲ್ಲಿ ಹುಟ್ಟಿ, ದಕ್ಷಿಣಪೂರ್ವಕ್ಕೆ ಹರಿದು ನ೦ತರ ತನ್ನ ದಿಕ್ಕನ್ನು ಸ೦ಪೂರ್ಣವಾಗಿ ಬದಲಿಸಿ ಭಾರತ ಮತ್ತು ಬಾ೦ಗ್ಲಾದೇಶಗಳ ಮೂಲಕ ಬ೦ಗಾಳ ಕೊಲ್ಲಿಗೆ ಹರಿಯುತ್ತದೆ.
 
ಇನ್ನಿತರ ಕೆಲವು ಹಿಮಾಲಯ ನದಿಗಳೆ೦ದರೆ ಇರವಡ್ಡಿ, ಸಲ್ವೀನ್ ಮೊದಲಾದವು (ಬರ್ಮಾ ದತ್ತ ಹರಿಯುತ್ತವೆ).
 
==ಹವಾಮಾನದ ಮೇಲಿನ ಪ್ರಭಾವ==
"https://kn.wikipedia.org/wiki/ಹಿಮಾಲಯ" ಇಂದ ಪಡೆಯಲ್ಪಟ್ಟಿದೆ