ಹೆಲೆನ್ ಕೆಲರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪತ್ರಿಕಾ ಮಾಹಿತಿ
 
No edit summary
೧ ನೇ ಸಾಲು:
[[ಅಮೆರಿಕ]]ದ ಪ್ರಸಿದ್ಧ ಅಂಧ ಮತ್ತು ಮೂಕ ಲೇಖಕಿ '''ಹೆಲೆನ್ ಕೆಲರ್'''.(ಜನನ : [[ಜೂನ್ ೨೭.೦೬.]] ,[[೧೮೮೦]] - ನಿಧನ : ೦೧.೦೬.[[ಜೂನ್ ೧]] ,[[೧೯೬೮]])
 
ಅಮೆರಿಕದ ಅಲಬಾಮದಲ್ಲಿ ಜನಿಸಿದ ಕೆಲರ್ ಹುಟ್ಟಿನಿಂದ ಕುರುಡಿಯಾಗಿರಲಿಲ್ಲ.ಅವರ ಎರಡನೇ ವರ್ಷದಲ್ಲಿ ಕಾಡಿದ ರೋಗಕ್ಕೆ ತಮ್ಮ ದೃಷ್ಟಿ ಕಳೆದುಕೊಂಡರು.ಕಣ್ಣು ಕಾಣದಿದ್ದರೂ ಶಾಲೆಗೆ ಸೇರಿದರು.೨೪ನೇ ವಯಸ್ಸಿನಲ್ಲಿ ಪದವಿ ಪಡೆದರು.ಸಮಾಜ ಸೇವಕಿಯಾಗಿ,ಶಿಕ್ಷಣ ತಜ್ಞೆಯಾಗಿ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಮಹತ್ತರವಾದುದು.[[೧೯೧೫]]ರಲ್ಲಿ ಅಂಧರಿಗಾಗಿ 'ಹೆಲೆನ್ ಕೆಲರ್ ಇಂಟರ್‌ನ್ಯಾಷನಲ್'ಎಂಬ ಸಂಸ್ಥೆ ತೆರೆದರು.ಅಂಧರ ಸಹಾಯಕ್ಕಾಗಿ ಹಣ ಸಂಗ್ರಹಣೆಗೆ ದೇಶ-ವಿದೇಶಗಳನ್ನು ಸುತ್ತಿದರು.ಸುಮಾರು ೧೧ ಪುಸ್ತಕಗಳನ್ನು ಬರೆದಿದ್ದಾರೆ.
"https://kn.wikipedia.org/wiki/ಹೆಲೆನ್_ಕೆಲರ್" ಇಂದ ಪಡೆಯಲ್ಪಟ್ಟಿದೆ