ಆರ್.ನಾಗೇಂದ್ರರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಪತ್ರಿಕಾ ಮಾಹಿತಿ
೨ ನೇ ಸಾಲು:
''''ಆರ್.ಎನ್.ಆರ್. ಪಿಕ್ಚರ್ಸ್''' ಎಂಬ ಚಿತ್ರನಿರ್ಮಾಣ ಸಂಸ್ಥೆಯನ್ನು ನಿರ್ಮಿಸಿ, ಹಲವಾರು ಯಶಸ್ವಿ ಕನ್ನಡ ಚಿತ್ರಗಳನ್ನು ನಿರ್ಮಿಸಿದರು, ನಿರ್ದೇಶಿಸಿದರು. ಇವುಗಳಲ್ಲಿ [[ಮಹಾತ್ಮ ಕಬೀರ್]], [[ವಿಜಯನಗರದ ವೀರಪುತ್ರ]] ಹಾಗು [[ನಮ್ಮ ಮಕ್ಕಳು]] ಚಿತ್ರಗಳು ಪ್ರಮುಖವಾದವುಗಳು.
 
 
೧೯೬೯ರಲ್ಲಿ ಬಿಡುಗಡೆಯಾದ [[ನಮ್ಮ ಮಕ್ಕಳು]] ಚಿತ್ರ ರಾಷ್ಟ್ರ ಪ್ರಶಸ್ತಿಯಿಂದ ಪುರಸ್ಕಾರವಾಯಿತು. . [[೧೯೬೮]]ರಲ್ಲಿ ಬಿಡುಗಡೆಯಾಗಿದ್ದ [[ಹಣ್ಣೆಲೆ ಚಿಗುರಿದಾಗ]] ಚಿತ್ರದ ಉತ್ತಮ ಅಭಿನಯಕ್ಕಾಗಿ ಆರ್. ನಾಗೇಂದ್ರರಾಯರಿಗೆ ಶ್ರೇಷ್ಟ ನಾಯಕನಟ ಪ್ರಶಸ್ತಿ ದೊರಕಿತ್ತು.
[[ಕನ್ನಡ]] [[ಚಿತ್ರರಂಗ]]ದ ಭೀಷ್ಮಾಚಾರ್ಯರೆಂದೇ ಪ್ರಸಿದ್ಧರಾಗಿದ್ದ ನಾಗೇಂದ್ರರಾಯರು ಹುಟ್ಟಿದ್ದು [[ಚಿತ್ರದುರ್ಗ]] ಜಿಲ್ಲೆಯ ಹೊಳಲ್ಕೆರೆಯಲ್ಲಿ.ತಂದೆ ರಟ್ಟೆಹಳ್ಳಿ ಕೃಷ್ಣರಾವ್.ತಾಯಿ ರುಕ್ಮಿಣೀದೇವಿ.ವೃತ್ತಿ [[ರಂಗಭೂಮಿ]]ಯಲ್ಲಿ ಪುರುಷರೇ ಸ್ತ್ರೀಪಾತ್ರಗಳನ್ನು ಮಾಡುತ್ತಿದ್ದ ಕಾಲದಲ್ಲಿ ಆರೆನ್ನಾರ್ ಪ್ರಸಿದ್ಧರಾಗಿದ್ದು ಸೀತೆ,ಚಂದ್ರಮತಿ,ಶಕುಂತಲೆ ಪಾತ್ರಗಳಿಂದ.ಕನ್ನಡ ಚಲನಚಿತ್ರಗಳಲ್ಲಿ ಪೋಷಕನಟ,ನಾಯಕನಟ,ಖಳನಟನಾಗಿ ವೈವಿಧ್ಯಮಯ ಹಾಗೂ ನೆನಪಿನಲ್ಲುಳಿಯುವ ಪಾತ್ರಗಳನ್ನು ಮಾಡಿದ್ದಾರೆ.
 
 
೧೯೬೯ರಲ್ಲಿ[[೧೯೬೯]]ರಲ್ಲಿ ಬಿಡುಗಡೆಯಾದ [[ನಮ್ಮ ಮಕ್ಕಳು]] ಚಿತ್ರ ರಾಷ್ಟ್ರ ಪ್ರಶಸ್ತಿಯಿಂದ ಪುರಸ್ಕಾರವಾಯಿತು. . [[೧೯೬೮]]ರಲ್ಲಿ ಬಿಡುಗಡೆಯಾಗಿದ್ದ [[ಹಣ್ಣೆಲೆ ಚಿಗುರಿದಾಗ]] ಚಿತ್ರದ ಉತ್ತಮ ಅಭಿನಯಕ್ಕಾಗಿ ಆರ್. ನಾಗೇಂದ್ರರಾಯರಿಗೆ ಶ್ರೇಷ್ಟ ನಾಯಕನಟ ಪ್ರಶಸ್ತಿ ದೊರಕಿತ್ತು.
 
 
Line ೪೩ ⟶ ೪೭:
|----
|}
 
== ಇವರ ಅಭಿನಯದ ಕೆಲವು ಚಿತ್ರಗಳು ==
* ಅಪೂರ್ವ ಸಹೋದರರ್‌ಗಳ್-ಮಾರ್ತಾಂಡನ ಪಾತ್ರ
* [[ಸತಿ ಸುಲೋಚನಾ]]-ರಾವಣನ ಪಾತ್ರ
* [[ವಸಂತಸೇನಾ]]-ಶಕಾರನ ಪಾತ್ರ
* [[ಗಾಳಿ ಗೋಪುರ]]
* [[ವಿಜಯನಗರದ ವೀರಪುತ್ರ]]
* [[ನಮ್ಮ ಮಕ್ಕಳು]]
* [[ಹಣ್ಣೆಲೆ ಚಿಗುರಿದಾಗ]]
* [[ಚಂದ್ರಹಾಸ]]
* [[ಮದುವೆ ಮಾಡಿ ನೋಡು]]
* [[ವೀರ ಕೇಸರಿ]]
* [[ಕರುಳಿನ ಕರೆ]]
 
 
{{ಕನ್ನಡ ಚಿತ್ರ ನಿರ್ದೇಶಕರು}}
"https://kn.wikipedia.org/wiki/ಆರ್.ನಾಗೇಂದ್ರರಾವ್" ಇಂದ ಪಡೆಯಲ್ಪಟ್ಟಿದೆ