ದಶರಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ದಶರಥ [[ಅಯೋಧ್ಯೆ| ಅಯೋಧ್ಯೆಯ ]] ರಾಜ. [[ರಾಮ|ಶ್ರೀರಾಮನ ]]ತಂದೆ. ದಶರಥನಿಗೆ [[ಕೌಸಲ್ಯೆ]|ಕೌಸಲ್ಯಾ]], ಸುಮಿತ್ರ, ಕೈಕೇಯಿ ಎಂಬ ಮೂರು ಜನ ಪತ್ನಿಯರು. ರಾಮ ಕೌಸಲ್ಯೆಯ ಮಗ. ಲಕ್ಷ್ನಣ ಸುಮಿತ್ರೆಯ ಮಗ. ಭರತ ಮತ್ತು ಶತೃಘ್ನರು ಕಿರಿಯ ರಾಣಿಯಾದ ಕೈಕೇಯಿಯ ಮಕ್ಕಳು. ಕೈಕೇಯಿ ದಶರಥನ ಪ್ರೀತಿಯ ಹೆಂಡತಿ. ದಶರಥನಲ್ಲಿ ಮೂರು ವರಗಳನ್ನು ಕೇಳಿಕೊಂಡು ರಾಮನನ್ನು ದಶರಥನಿಂದ ದೂರ ಮಾಡುತ್ತಾಳೆ. ಪ್ರಿಯಪುತ್ರನಾದ ರಾಮನ ವಿರಹವನ್ನು ಸಹಿಸದೆ ದಶರಥ ಎದೆಯೊಡೆದುಕೊಂಡು ಸಾಯುತ್ತಾನೆ.
 
 
"https://kn.wikipedia.org/wiki/ದಶರಥ" ಇಂದ ಪಡೆಯಲ್ಪಟ್ಟಿದೆ