"ಮೋಕ್ಷ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಚು (→‎ತಾತ್ಪರ್ಯ: ನುಂದುವರೆಸಿದೆ)
:ಮೋಕ್ಷವೇ ಬೇರೆ ; ಸ್ವರ್ಗವೇ ಬೇರೆ. ವೇದಾಂತ ದಲ್ಲಿ (ಅದ್ವೈತದಲ್ಲಿ ) ಶುದ್ಧ ಜ್ಞಾನ -ಆನಂದ ಸ್ವರೂಪ -ಬ್ರಹ್ಮ ಪ್ರಾಪ್ತಿಯೇ ಮೋಕ್ಷ . ಸ್ವರ್ಗವಲ್ಲ. ಸ್ವರ್ಗದಲ್ಲಿ ಇಲ್ಲಿ ಇರುವ ಸುಖವೆಲ್ಲಾ ಇನ್ನೂ ಹೆಚ್ಚಾಗಿ ಕೊರತೆ ಇಲ್ಲದೆ ಇದೆ . ಆದರೆ ಮೋಕ್ಷ ಅಂತ್ಯವಿಲ್ಲದ ಆನಂದವನ್ನು ಪಡೆಯುವುದು. ಭಕ್ತಿ-ವೇದಾಂತಿಗಳ ಪ್ರಕಾರ ಜೀವನು ಸ್ವರ್ಗಕ್ಕಿಂತಲೂ ಉತ್ತಮ ಸ್ವರ್ಗ ಪ್ರಾಪ್ತಿಯೇ ಮೋಕ್ಷವೆನ್ನುತ್ತಾರೆ (ವೈಕುಂಠ) . ಅದರಲ್ಲೂ ತಾರತಮ್ಯವಿದೆ . (ಕೆಲವು ಆತ್ಮಗಳಿಗೆ ಅದಕ್ಕೆ ಪ್ರವೇಶವೇ ಇಲ್ಲ.)
:ಭಾರತೀಯ ಮೋಕ್ಷ ಕಲ್ಪನೆಯು - ಮರಣ, ಪಿತೃಲೋಕ ಗಮನ (ವೇದ), ದೇವಲೋಕ (ಸ್ವರ್ಗ) ವಾಸ . ಆನಂದಮಯ ಸ್ಥಿತಿ, ನಿರಾಕಾರ -ನಿರ್ಗುಣ-ಅನಾದಿ-ಅನಂತವಾದ-ಮೂಲ ಚೈತನ್ಯದಲ್ಲಿ ಲೀನ (ಮೋಕ್ಷ)(ಇದನ್ನು ಮೊದಲೇ ಹೇಳಿದೆ- ೭-೮ನೆಯ ಸತಮಾನ), ಹೀಗೆ ಬೆಳೆದು ಬಂದಿದೆ. ಆದರೆ ನ್ಯಾಯ ದರ್ಶನದಲ್ಲಿ ದುಃಖನಿವಾರನೆ ಮಾತ್ರಾ ,ಆನಂದವಿಲ್ಲ , ಜೀವನು ಕಲ್ಲುಗುಂಡಿನಂತೆ ಸುಖ-ದುಃಖ ರಹಿತ ಸ್ಥಿತಿಯಲ್ಲಿರುವನು. :ಭಾರತೀಯ ದರ್ಶನಗಳಲ್ಲಿ ಅತೀಂದ್ರಿಯ ಅನುಭವ, ತರ್ಕ, ಗಳಿಗೆ ಪ್ರಾಮುಖ್ಯತೆ ಕೊಟ್ಟಿದೆ . ಪಾಶ್ಚಿಮಾತ್ಯ ಸೆಮೆಟಿಕ್ ಧರ್ಮಗಳಲ್ಲಿ ಧರ್ಮಗಳ ಚಿಂತನೆಯೇ ಬೇರೆ ವಿಧ.
== ಸೆಮೆಟಿಕ್ ಧರ್ಮ ==
 
{| class="wikitable"
|-
|:ಪಾಶ್ಚಿಮಾತ್ಯ ಸೆಮೆಟಿಕ್ ಧರ್ಮಗಳಲ್ಲಿ (ಕ್ರಿಶ್ಚಿಯನ್ ಮತ್ತು ಇಸ್ಲಾಂ) ಧರ್ಮಗ್ರಂಥಗಳದ್ದೇ ಕೊನೆಯ ಮಾತು . ತರ್ಕಕ್ಕೆ ಅವಕಾಶವಿಲ್ಲ ಅದನ್ನೇ ಸಮರ್ಥಿಸಬೇಕು . ಅದರಲ್ಲಿ ದೇವನು ಸ್ವರ್ಗದಲ್ಲಿರುವ ಒಬ್ಬ ಸರ್ವಶಕ್ತ - ಸರ್ವಜ್ಞ ವ್ಯಕ್ತಿ (Zeus;Jove ; Allah;) ; ಮರಣನಂತರ ಆತ್ಮಗಳು ಪ್ರಳಯದ ವರೆಗೂ ಕಾಯಬೇಕು; ಸ್ವರ್ಗವೋ-ನರಕವೋ, ತೀರ್ಮಾನವಾಗಲು ಆತ್ಮಗಳು '''ತೀರ್ಮಾನದ ದಿನಕ್ಕೆದಿನ'''ಕ್ಕೆ ಸಮಾಧಿಯಲ್ಲಿ ಮಲಗಿ ಕಾಯಬೇಕು. ಆ ದಿನಕ್ಕೆ '''ಅಂತಿಮ ನಿರ್ಣಯದ ದಿನ''' ಎಂದು ಹೆಸರು(Judgement Day;Last Judgement; Last Day). ಪ್ರಳಯದ ನಂತರ ಎಲ್ಲಾ ಆತ್ಮಗಳನ್ನು '''ದೇವನು -ಸ್ವರ್ಗಪಿತ'''ನು ಕರೆಸಿಕೊಂಡು ವಿಚಾರಿಸಿ ಪುಣ್ಯವಂತರನ್ನು (ಅವರವರ ಪುಣ್ಯದಲ್ಲಿ ಪಾಪಗಳನ್ನು ಕಳೆದು ಪುಣ್ಯ ಹೆಚ್ಚಾಗಿ ಉಳಿದವರನ್ನು) ಸ್ವರ್ಗಕ್ಕೂ , ಪಾಪ ಅಧಿಕವಾದವರನ್ನು ಬೆಂಕಿಉರಿಯುತ್ತಿರುವಬೆಂಕಿ ಉರಿಯುತ್ತಿರುವ ನರಕಕ್ಕೂ ಕಳಿಸುವನು . ಅವರು ಹಿಂತಿರುಗುವ ಪ್ರಶ್ನೆ ಇಲ್ಲ . ನರಕದ ಯಜಮಾನ '''ಸ್ಶೆತಾನ''' . ದೈವ ವಿರೋಧಿ . ಅವನದು-ಅದು ಅಧೋ ಲೋಕ. ಸ್ವರ್ಗವು'''ದೇವನದು ಸ್ವರ್ಗ'''ವು ಮೇಲಿನ-ಎಂದರೆ ಊರ್ಧ್ವಲೋಕ.
 
|}
೪೨,೨೯೩

edits

"https://kn.wikipedia.org/wiki/ವಿಶೇಷ:MobileDiff/425626" ಇಂದ ಪಡೆಯಲ್ಪಟ್ಟಿದೆ