ಕೆ. ಪಿ. ರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
111.93.136.226 (talk) ರ 400551 ಪರಿಷ್ಕರಣೆಯನ್ನು ವಜಾ ಮಾಡಿ
No edit summary
೧ ನೇ ಸಾಲು:
{{Infobox Writerperson
| name = ಶ್ರೀ ಕಿನ್ನಿಕಂಬಳ ಪದ್ಮನಾಭ ರಾವ್
| image = KPRao01.jpg
| imagesizealt = 150x200px
| caption = ಕೆ. ಪಿ. ರಾವ್. ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರು. ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸವನ್ನು ('ನುಡಿ' ವಿನ್ಯಾಸ) ರೂಪಿಸಿದ್ದು, ಶ್ರೀ ಕೆ. ಪಿ. ರಾವ್ ಅವರ ಸಾಧನೆಗಳಲ್ಲೊಂದು.
| caption = ಶ್ರೀ ಕೆ. ಪಿ. ರಾವ್
| birth_name = ಜನನ : ಫೆಬ್ರವರಿ ೨೯, ೧೯೪೦ ರಂದು, ಮಂಗಳೂರು ಬಳಿಯ ಕಿನ್ನಿಕಂಬಳದಲ್ಲಿ.
| pseudonym =
| birth_date = <!-- {{Birth date and age|೧೯೪೬|೧೧|೨೯}} or {{Birth-date and age|ನವೆಂಬರ್, ೨೯, ೧೯೪೬}} -->
| birth_date = ಫೆಬ್ರವರಿ ೨೯, ೧೯೪೦
| birth_place = ವಿವಾಹವಾದದ್ದು ೧೯೬೪ರಲ್ಲಿ. ಪತ್ನಿಯ ಹೆಸರು : ಶ್ರೀಮತಿ ನಿರ್ಮಲ, ಉಡುಪಿಯವರು, ಈ ದಂಪತಿಗೆ ಇಬ್ಬರು ಮಕ್ಕಳು ಹಾಗೂ ನಾಲ್ವರು ಮೊಮ್ಮಕ್ಕಳು.
| birth_place = ಕಿನ್ನಿಕಂಬಳ, ಆಗಿನ ದಕ್ಷಿಣ ಕನ್ನಡ ಜಿಲ್ಲೆ
| death_date = <!-- {{Death date and age|YYYY|MM|DD|YYYY|MM|DD}} or {{Death-date and age|Month DD, YYYY|Month DD, YYYY}} (death date then birth date) -->
| occupation = ಪ್ರಾಧ್ಯಾಪಕ
| death_place =
| nationality = ಭಾರತೀಯ
| education = ಕಿನ್ನಿಕಂಬಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮಂಗಳೂರಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ. ೧೯೫೯ರಲ್ಲಿ ಮಂಗಳೂರಿನ ಅಲೋಶಿಯಸ್ ಕಾಲೇಜಿನಿಂದ ಬಿಎಸ್ಸಿ ಪದವಿ.
| footnotes = (ಇತರ ವಿಷಯಗಳು)
| alma_mater =
| other_names =
| occupation = ಮೊದಲಿಗೆ ಮುಂಬಯಿಯ 'ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್'(ಟಿಐಎಫ್‌ಆರ್)ನ ಆಣುಶಕ್ತಿ ವಿಭಾಗದಲ್ಲಿ ಸಂಶೋಧಕರು. * ೧೯೭೦ರ ದಶಕದಲ್ಲಿ 'ಟಾಟಾ ಪ್ರೆಸ್' ಸೇರಿದಾಗ ಅಕ್ಷರಗಳೊಡನೆ ಒಡನಾಟದ ಪ್ರಾರಂಭ. * ಮುಂದೆ 'ಮಾನೋಟೈಪ್ ಸಂಸ್ಥೆಯ ನಿರ್ದೇಶಕ'ರಾಗಿ, ಕ್ವಾರ್ಕ್ ಎಕ್ಸ್‌ಪ್ರೆಸ್ - 'ಅಡೋಬಿ ಸಿಸ್ಟಂಸ್ ಮುಂತಾದ ಸಂಸ್ಥೆಗಳ ಸಲಹೆಗಾರ'ರಾಗಿ, * 'ಮಣಿಪಾಲ ಸಮೂಹದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕ'ರಾಗಿ ಕೆಲಸ ನಿರ್ವಹಣೆ. * 'ಸಿಂಧೂ ಲಿಪಿಯನ್ನು ಕಂಪ್ಯೂಟರ್ ಬಳಸಿ ಮುದ್ರಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ'. * 'ಉಚ್ಚಾರಣಾತ್ಮಕ ತರ್ಕ ಬಳಸಿದ ಮೊದಲ ಕೀಬೋರ್ಡ್ ವಿನ್ಯಾಸದ ಸೃಷ್ಟಿ'. ಇದೇ ತರ್ಕ ಬಳಸಿ 'ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿಕೆ'. * ಕನ್ನಡದ ಪದಸಂಸ್ಕಾರಕ ತಂತ್ರಾಂಶ 'ಸೇಡಿಯಾಪು' ರಚಿಸಿ ಮುಕ್ತ ಬಳಕೆಗೆ ನೀಡಿದ ಹಿರಿಮೆ.
| known_for = * ಕನ್ನಡ ಕೀಲಿಮಣೆ ವಿನ್ಯಾಸಕ್ಕೆ 'ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸ'ವೆಂಬ ಮಾನ್ಯತೆ. * ತುಳು ಅಕಾಡೆಮಿ ಸೇರಿದಂತೆ ಹಲವು ಸಂಘಸಂಸ್ಥೆಗಳಿಂದ ಗೌರವ ಸಮರ್ಪಣೆ. *ಆಳ್ವಾಸ್ ನುಡಿಸಿರಿ ೨೦೦೯ರಲ್ಲಿ ಸನ್ಮಾನ. * ೨೦೧೩ ರಲ್ಲಿ ವಿಶ್ವಕರ್ಮ ಪ್ರಶಸ್ತಿ. (ಇದು ೭೫ ಸಾವಿರ ರುಪಾಯಿಗಳ ಮೌಲ್ಯದ ೨೨ ಗ್ರಾಂ ಚಿನ್ನದ ಲೇಪಿತ ಪದಕವನ್ನೊಳಗೊಂಡಿದೆ. * ೨೦೧೩ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ. * ೨೦೧೩ ರ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನ ಉದಯಭಾನು ಕಲಾಸಂಘದಿಂದ ಪರಿಚಯಾತ್ಮಕ ಕೃತಿ 'ಕಂಪ್ಯೂಟರ್ ಕನ್ನಡ ಕೆ. ಪಿ. ರಾವ್' ಪ್ರಕಟಣೆ. * ೨೦೧೩ ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ.
}}
 
ಶ್ರೀ '''ಕೆ. ಪಿ. (ಕಿನ್ನಿಕಂಬಳ ಪದ್ಮನಾಭ) ರಾವ್''' ([[ಫೆಬ್ರವರಿ ೨೯]], [[೧೯೪೦]]), ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರು. ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸವನ್ನು ('ನುಡಿ' ವಿನ್ಯಾಸ) ರೂಪಿಸಿದ್ದು ಶ್ರೀ ಕೆ. ಪಿ. ರಾವ್ ಅವರ ಸಾಧನೆ .
[[ಚಿತ್ರ:KPRao.jpg|thumb|right|250px|ಟಿ. ಜಿ. ಶ್ರೀನಿಧಿಯವರು .ಕೆ.ಪಿ.ರಾವ್‌ ಬಗ್ಗೆ ಬರೆದಿರುವ ಪುಸ್ತಕ]]
Line ೩೮ ⟶ ೪೨:
* ೨೦೧೩ ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ<ref>58 ಸಾಧಕರಿಗೆ ರಾಜ್ಯೋತ್ಸವ ಗೌರವ
http://www.prajavani.net/article/58-%E0%B2%B8%E0%B2%BE%E0%B2%A7%E0%B2%95%E0%B2%B0%E0%B2%BF%E0%B2%97%E0%B3%86-%E0%B2%B0%E0%B2%BE%E0%B2%9C%E0%B3%8D%E0%B2%AF%E0%B3%8B%E0%B2%A4%E0%B3%8D%E0%B2%B8%E0%B2%B5-%E0%B2%97%E0%B3%8C%E0%B2%B0%E0%B2%B5-0</ref>.
 
==ಬಾಹ್ಯ ಕೊಂಡಿಗಳು==
* [http://kannada.oneindia.in/news/2013/04/21/districts-tg-srinidhi-s-book-on-pioneer-kp-rao-released-bangalore-073350.html ಶ್ರೀನಿಧಿ ಬರೆದ ಕೀ ಬೋರ್ಡ್ ಜನಕನ ಕಥೆ]
"https://kn.wikipedia.org/wiki/ಕೆ._ಪಿ._ರಾವ್" ಇಂದ ಪಡೆಯಲ್ಪಟ್ಟಿದೆ