"ಮೋಕ್ಷ" ಆವೃತ್ತಿಗಳ ಮಧ್ಯದ ಬದಲಾವಣೆಗಳು

(→‎ಭಕ್ತಿಪಂಥದಲ್ಲಿ ಮೋಕ್ಷ: ಮುಂದುವರೆದಿದೆ)
 
::'''ಮಾಧ್ವಮತ-ದ್ವೈತ'''
 
:ಮಾಧ್ವಮತ-ದ್ವೈತದಲ್ಲಿಯೂ ಅವಿದ್ಯೆಯಿಂದ ಬಂಧನದಿಂದ ಬಿಡುಗಡೆಯಾದಾಗ ಪರಮಾತ್ಮನ ಅನುಗ್ರಹ ಪಡೆಯುವುದನ್ನು ಮೋಕ್ಷವೆಂದು ಹೇಳಿದೆ. ಮೋಕ್ಷವು ನಿರತಿಶಯ ಆನಂದ ಧಾಮ .'ಕರ್ಮದ ಕ್ಷಯ', 'ಉತ್ಕ್ರಾಂತಿ', 'ಮಾರ್ಗ' ಮತ್ತು 'ಭೋಗ' ಇವು ನಾಲ್ಕು ಪರ್ವಗಳು.ಸಂಚಿತ ಕರ್ಮಗಳು ಕ್ಷಯ ದ ಮೇಲೆ , ಬ್ರಹ್ಮ ನಾಡಿಯ ಮೂಲಕ, ಬಹಿರ್ನಿರ್ಗಮನವಾಗುವುದು -'''ಉತ್ಕ್ರಾಂತಿ''' , ಅಲ್ಲಿಧ ಅರ್ಚಿರಾದಿ ಮಾರ್ಗದಿಂದ ಗಮನ(ಹೋಗುವುದು) -ಬೇರೆ ಬೇರೆ ಲೋಕಗಳಿಗೆ ಪ್ರಯಾಣಿಸಿ, ಅವರಿಂದ ಸತ್ಕರಿಸಲ್ಪಟ್ಟು .ಸತ್ಯಲೋಕಕ್ಕೆ ಬಂದು,ನಂತರ [[ವೈಕುಂಠ]]ವನ್ನು ಸೇರುವನು. ಮೋಕ್ಷಭೋಗವೂ ತಾರತಮ್ಯದಿಂದ ಕೂಡಿದ್ದು ,ಸಾಲೋಕ್ಯ ಮೊದಲಾಗಿ ನಾಲ್ಕು ವಿಧ.ಇಲ್ಲಿ ಸಾಯುಜ್ಯನರಂದರೆ ಪರಮಾತ್ಮನ ಶರೀರದಲ್ಲಿ ಪ್ರವೇಶಿಸಿ ಆನಂದನನ್ನು ಪಡೆಯುವುದು.(ಅವನಲ್ಲಿ ಒಂದಾಗುವುದಲ್ಲ) ಆದರೆ ಅದು ಪರಮಾತ್ಮನ ಆನಂದಕ್ಕೆ ಸಮಾನವಲ್ಲ. '''ನಿತ್ಯ ನಾರಕಿ'''ಗಳಿಗೆ (ತಮೋಯೋಗ್ಯರಿಗೆ ) ಭಗವಂತನ ನಿಗ್ರಹದಿಂದ ನಿತ್ಯ ನರಕ ಪ್ರಾಪ್ತಿಯಾಗುವುದು . ಅವರಿಗೆ ಶಾಶ್ವತ ದುಃಖ ;ನಿತ್ಯ ಸಂಸಾರಿಗಳಿಗೂ ಸ್ವರ್ಗದಲ್ಲಿ ಮಿಶ್ರಾನುಭವ ಉಂಟು. ಹೀಗೆ ಮುಕ್ತಿಯಲ್ಲೂ 'ತಾರತಮ್ಯ' ಉಂಟು. ಇದು ಮಧ್ವರ ಮತ .
::'''ನಿಂಬಾರ್ಕರ ಮತ'''
 
ಮುಂದುವರಯುವುದು / ಮುಂದುವರೆದಿದೆ.
 
೪೨,೨೯೩

edits

"https://kn.wikipedia.org/wiki/ವಿಶೇಷ:MobileDiff/425521" ಇಂದ ಪಡೆಯಲ್ಪಟ್ಟಿದೆ